Optical Illusion: ಗೆಳೆಯ, ಗೆಳತಿಯರೇ, ಈ ರೇಖಾಚಿತ್ರದಲ್ಲಿ ಅಡಗಿರುವ ಪೇಂಟ್ ಬ್ರಷ್ ಅನ್ನು ಹುಡುಕುವಿರಾ? ನಿಮ್ಮ ಬಳಿ ಇದೆ ಕೇವಲ 10 ಸೆಕೆಂಡ್!
ಈಗ ಈ ಮೇಲ್ಗಡೆ ನೀಡಿರುವ ಚಿತ್ರದಲ್ಲಿ ಪೇಂಟ್ ಬ್ರಷ್ ಅನ್ನು ನೀವು ಕಂಡು ಹಿಡಿಯಬೇಕು. ಇದಕ್ಕಾಗಿ ನಿಮ್ಮ ಬಳಿ ಇದೆ ಕೇವಲ ಹತ್ತು ಸೆಕೆಂಡ್.
ಈಗ ಈ ಮೇಲ್ಗಡೆ ನೀಡಿರುವ ಚಿತ್ರದಲ್ಲಿ ಪೇಂಟ್ ಬ್ರಷ್ ಅನ್ನು ನೀವು ಕಂಡು ಹಿಡಿಯಬೇಕು. ಇದಕ್ಕಾಗಿ ನಿಮ್ಮ ಬಳಿ ಇದೆ ಕೇವಲ ಹತ್ತು ಸೆಕೆಂಡ್.
75 ವರ್ಷದ ಮಹಿಳೆಯೊಬ್ಬರಿಗೆ ಮದುವೆಯಾಗುತ್ತೇನೆಂದು ನಂಬಿಸಿ, ಲಕ್ಷ ಲಕ್ಷ ಪಂಗನಾಮ ಹಾಕಿರುವ ಘಟನೆ ನಡೆದಿದೆ.
ಈ ವಿಡಿಯೋ ವೈರಲ್ (Viral Video) ಆಗಿ, ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹೇಸರಗತ್ತೆಯ ಮಾಲೀಕನನ್ನು ಬಂಧಿಸಲಾಗಿದೆ.
ಮಾಜಿ ಸಚಿವ, ಬಿಜೆಪಿ ನಾಯಕ ವಿ ಸೋಮಣ್ಣ ಅವರು ಬಿಜೆಪಿ ವರಿಷ್ಠ ಬಿ ಎಸ್ ಯಡಿಯೂರಪ್ಪರನವರ ಮೇಲೆ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ವೈದ್ಯರು ಸುನ್ನತಿ ಮಾಡಿದ್ದಾರೆ ಎಂಬ ಆರೋಪ ಉತ್ತರಪ್ರದೇಶದಲ್ಲಿ ಕೇಳಿಬಂದಿದ್ದು, ಈ ಹಿನ್ನೆಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಧೂಮಪಾನ (Smoking) ಮಾಡುತ್ತಿದ್ದನ್ನು ಕಂಡ ಶಿಕ್ಷಕರೊಬ್ಬರು ಬೆಲ್ಟ್ ನಿಂದ ಕ್ರೂರವಾಗಿ ಥಳಿಸಿ, ,ಏಟು ತಿಂದ ಬಾಲಕ ಸಾವಿಗೀಡಾಗಿದ್ದಾನೆ.
ಈ ಮದರಸಾ ಒಂದರಲ್ಲಿ ವಿದ್ಯಾರ್ಥಿಗಳಿಕೆ ಹತ್ತುಸೀಳುವ ಶಿಕ್ಷಣವನ್ನು ನೀಡುತ್ತಿರುವ ಅಘಾತಕಾರಿ ವಿಡಿಯೋ ಒಂದು ವೈರಲ್ ಆಗಿದ್ದು ಭಾರೀ ಚರ್ಚೆಯೆಬ್ಬಿಸಿದೆ.
ಗಾಜುಗಳನ್ನು ಹೊಳಪು ಕಳೆದುಕೊಳ್ಳದಂತೆ ಸದಾ ಸ್ವಚ್ಚ ಗೊಳಿಸಲು ನಿಮಗೆ ಉತ್ತಮ ಸಲಹೆ ಇಲ್ಲಿ (Mirror Cleaning Tip) ನೀಡಲಾಗಿದೆ.
ಪಿಎಂ ಕಿಸಾನ್ ಹಣ ಜಮೆಯಾಗುವ ಸಾಧ್ಯತೆಯಿದೆ.ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ KYC ಅನ್ನು ಪೂರ್ಣಗೊಳಿಸಲು ಅವಕಾಶವಿದೆ
ಈ ಎಲ್ಲಾ ನಿರ್ದೇಶಕರ ಪೈಕಿ ನಮ್ಮ ಭಾರತ ದೇಶದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ( Highest Paid Director) ಯಾರು ಗೊತ್ತೇ?