Gold-Silver Price today: ಚಿನ್ನದ ಬೆಲೆಯಲ್ಲಿ ಇಂದು ತಟಸ್ಥತೆ! ಬೆಳ್ಳಿ ದರ ಹೆಚ್ಚಳ!

Gold-Silver Price 05/06/2023

Gold-Silver Price 05/06/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 05/06/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,535
8 ಗ್ರಾಂ – ರೂ.44,280
10 ಗ್ರಾಂ – ರೂ.55,350
100 ಗ್ರಾಂ – ರೂ.5,53,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,038
8 ಗ್ರಾಂ- ರೂ.48,304
10 ಗ್ರಾಂ- ರೂ.60,380
100 ಗ್ರಾಂ -ರೂ.6,03,800

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.55,800 ( 22 ಕ್ಯಾರೆಟ್) ರೂ.60,870(24 ಕ್ಯಾರೆಟ್)
ಮುಂಬೈ : ರೂ.55,300 ( 22 ಕ್ಯಾರೆಟ್) ರೂ.60,330
( 24 ಕ್ಯಾರೆಟ್)
ದೆಹಲಿ : ರೂ.55,450 ( 22 ಕ್ಯಾರೆಟ್) ರೂ.60,480
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,300 ( 22 ಕ್ಯಾರೆಟ್) ರೂ.60,330( 24 ಕ್ಯಾರೆಟ್)
ಬೆಂಗಳೂರು : ರೂ.55,350( 22 ಕ್ಯಾರೆಟ್) ರೂ.60,380( 24 ಕ್ಯಾರೆಟ್)
ಹೈದರಾಬಾದ್ : ರೂ.55,300 ( 22 ಕ್ಯಾರೆಟ್) ರೂ.60,330( 24 ಕ್ಯಾರೆಟ್)
ಕೇರಳ : ರೂ.55,300 ( 22 ಕ್ಯಾರೆಟ್) ರೂ.60,330( 24 ಕ್ಯಾರೆಟ್)
ಮಂಗಳೂರು : ರೂ.55,350( 22 ಕ್ಯಾರೆಟ್) ರೂ.60,380( 24 ಕ್ಯಾರೆಟ್)
ಮೈಸೂರು : ರೂ.55,350( 22 ಕ್ಯಾರೆಟ್) ರೂ.60,380( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,300 ( 22 ಕ್ಯಾರೆಟ್) ರೂ.60,330( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.74.50
8 ಗ್ರಾಂ : ರೂ.596
10 ಗ್ರಾಂ : ರೂ.745
100 ಗ್ರಾಂ : ರೂ.7,450
1 ಕೆಜಿ : ರೂ.74,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 74,500 ರೂ, ಮೈಸೂರು- 74,500 ರೂ., ಮಂಗಳೂರು- 74,500 ರೂ., ಮುಂಬೈ- 73,000 ರೂ, ಚೆನ್ನೈ- 77,800 ರೂ ದೆಹಲಿ- 73,000 ರೂ, ಹೈದರಾಬಾದ್- 77,800 ರೂ, ಕೊಲ್ಕತ್ತಾ- 73,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಏರಿಕೆ ಕಂಡು ಬಂದಿದೆ.

ಇದನ್ನೂ ಓದಿ: Rashmika mandanna – Rakshith shetty: ಕೊನೆಗೂ ರಿವೀಲ್ ಆಯ್ತು ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಬ್ರೇಕಪ್ ನ ಮೂಲ ಕಾರಣ! ಮನದ ನೋವನ್ನು ತೆರೆದಿಟ್ಟ ರಶ್ಮಿಕಾ ತಾಯಿ ಹೇಳಿದ್ದೇನು?

Leave A Reply

Your email address will not be published.