ಸೋಮವಾರ, 26 ಅಕ್ಟೋಬರ್ 2026
Trending

ಮೇ 2023

Education

Right to Education: ಇನ್ನು ಫೀಸ್ ಕಟ್ಟದೆ ಇದ್ರೂ ಸ್ಕೂಲ್ ಗೆ ಹೋಗಲು ಅಡ್ಡಿಯಿಲ್ಲ, ಸಚಿವ ಮಹಾದೇವಪ್ಪ ಹೇಳಿಕೆ !

ಇದೀಗ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲೆಯ ಫೀಸ್ ಕಟ್ಟಿಲ್ಲ ಎಂದು ಮಕ್ಕಳನ್ನು ಶಾಲೆಯಿಂದ (Right to Education) ಹೊರಗಿಡಬಾರದು.

National

PMJJBY: ಕೇಂದ್ರ ಸರ್ಕಾರದ ಯೋಜನೆ: ವರ್ಷಕ್ಕೆ ಕೇವಲ 436 ರೂ. ಕಟ್ಟಿ, 2 ಲಕ್ಷ ಪಡೆಯವ ಅವಕಾಶ

PMJJBY: ಮುಖ್ಯವಾಗಿ, ಈ ವಿಮಾ ರಕ್ಷಣೆಯ ಪ್ರೀಮಿಯಂ ವರ್ಷಕ್ಕೆ ಕೇವಲ 436 ರೂ. ಜೀವನ್ ಜ್ಯೋತಿ ವಿಮೆಯನ್ನು ಪಡೆಯಲು ಬ್ಯಾಂಕ್ ಖಾತೆಯ ಅಗತ್ಯವಿದೆ

National

Mount Everest: ಹಿಮಾಲಯದಲ್ಲಿ ಕಸವೋ ಕಸ, ಎವರೆಸ್ಟ್ ನಲ್ಲಿ ಕಸ ಕೆಡವಿ ಬಂದವರು ಯಾರು ? – ವೈರಲ್ ವಿಡಿಯೋ !

ಮೌಂಟ್‌ ಎವರೆಸ್ಟ್‌ ಹಿಮರಾಶಿಯ ಮೇಲೆ ಎಲ್ಲಿ ನೋಡಿದರೂ ಕಸವೇ ತುಂಬಿರುವುದನ್ನು (Garbage on Mount Everest) ಕಂಡಾಗ ನೀವು ಆಶ್ಚರ್ಯ ಪಡದೇ ಇರಲು ಸಾಧ್ಯವಿಲ್ಲ

News

Dhirendra Krishna Shastri: ಹಿಂದೂ ಒಂದಾದರೆ ಪಾಕಿಸ್ತಾನವನ್ನು ಕೂಡಾ ಹಿಂದೂ ರಾಷ್ಟ್ರ ಮಾಡಬಹುದು – Bageshwar Baba ಹೇಳಿಕೆ!

ಹಿಂದೂಗಳು ಒಂದಾದರೆ ಪಾಕಿಸ್ತಾನವನ್ನು ಕೂಡಾ ಹಿಂದೂ ರಾಷ್ಟ್ರ ಮಾಡಬಹುದು” ಎಂಬ ಹೇಳಿಕೆ ನೀಡಿದ್ದಾರೆ. ಸದ್ಯ ಈ ವಿಚಾರ ಸಖತ್ ವೈರಲ್ ಆಗಿದೆ.

Breaking Entertainment News Kannada

2018 Movie: ಗಲ್ಲಾಪೆಟ್ಟಿಗೆ ನೂರಾರು ಕೋಟಿ ಬಾಚಿದ ಮಲಯಾಳಂ ಸಿನಿಮಾ ʼ2018′ ಒಟಿಟಿಯಲ್ಲಿ ಬಿಡುಗಡೆ! ಹೆಚ್ಚಿನ ವಿವರ ಇಲ್ಲಿದೆ

2018 Movie: ಮಲಯಾಳಂ ಸೂಪರ್‌ ಹಿಟ್‌ ಮೂವಿ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚಿ ದಾಖಲೆ ಮಾಡಿದ ಮೂವಿ ʼ2018' ಒಟಿಟಿಗೆ ಲಗ್ಗೆ ಇಟ್ಟಿದೆ

latest

ಪಠ್ಯ ಪರಿಷ್ಕರಣೆ ಬಗ್ಗೆ ನೂತನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? ಇಲ್ಲಿದೆ ಓದಿ

Madhu Bangarappa: ಶಾಲಾ ಪಠ್ಯ ಪರಿಷ್ಕರಣೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು ಈ ಬೆನ್ನಲ್ಲೆ ನೂತನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೂಕ್ತ ಸ್ಪಷ್ಟನೆ ನೀಡಿದ್ದಾರೆ.

Jobs

RBI Recruitment 2023: ಆರ್‌ಬಿಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

RBI Recruitment 2023: ಆರ್‌ಬಿಐ(RBI)ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ (Recruitment) ಆನ್‌ಲೈನ್‌ ಅರ್ಜಿಗಳನ್ನು ಆಹ್ವಾನಿಸಲಾಗಿದೆ