New Parliament Building: ಹೊಸ ಸಂಸತ್ ಭವನದ ಆಕಾರ ತ್ರಿಕೋನದಲ್ಲೇಕಿದೆ? ಇದರ ಧಾರ್ಮಿಕ ಮಹತ್ವವೇನು?
ಹೊಸ ಸಂಸತ್ ಭವನದ (New Parliament Building) ತ್ರಿಕೋನ ಆಕಾರವು ಕುತೂಹಲತೆಯನ್ನು ಹೊಂದಿದೆ. ಇದರ ವಿನ್ಯಾಸ ಮೂರು ಮುಖ್ಯ ಸ್ಥಳಗಳನ್ನು ಹೊಂದಿದೆ - ಲೋಕಸಭೆ, ರಾಜ್ಯಸಭೆ ಮತ್ತು ಕೇಂದ್ರ ವಿಶ್ರಾಂತಿ ಕೋಣೆ.










