ಸೋಮವಾರ, 26 ಅಕ್ಟೋಬರ್ 2026
Trending

ಮೇ 2023

Jobs

ISRO ICRB Recruitment 2023: ಇಸ್ರೋದಲ್ಲಿ 303 ಹುದ್ದೆಗಳ ಭರ್ಜರಿ ನೇಮಕ! ಈಗಲೇ ಅಪ್ಲೈ ಮಾಡಿ

ISRO ICRB Recruitment 2023: ಇಸ್ರೋ (ISRO) ಕೇಂದ್ರೀಕೃತ ನೇಮಕಾತಿ ಮಂಡಳಿಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

Education

School Re-open: ಶಾಲಾರಂಭಕ್ಕೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ, ಮಧ್ಯಾಹ್ನದ ಊಟದ ಜತೆಗೆ ಸಿಹಿ ತಿಂಡಿ !

School Re-open: ರಾಜ್ಯ ಸರ್ಕಾರದಿಂದ ಶಾಲಾರಂಭಕ್ಕೆ ಮಾರ್ಗಸೂಚಿ ಪ್ರಕಟವಾಗಿದೆ. ಆ ಪ್ರಕಾರ, ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ಸಿಹಿ ತಿಂಡಿ ಕೂಡ ಹಂಚಲಾಗುತ್ತದೆ.

Breaking Entertainment News Kannada

Actor Upendra: ಚಡ್ಡಿಯಲ್ಲಿ’ ರಿಯಲ್ ‘ ಆಗಿ ಕಾಣಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರ, ಬಾಲ್ಯದ ಫೋಟೋ ನೋಡಿ – ಹೇಗಿದ್ರು ನಮ್ ಡೈರೆಕ್ಟ್ರು !

ಇದೀಗ NCC ಯುನಿಫಾರ್ಮ್ ತೊಟ್ಟಿರುವ ಕನ್ನಡದ ಸ್ಟಾರ್ ನಟ ಉಪೇಂದ್ರ (Actor Upendra) ಅವರ ಬಾಲ್ಯದ ಫೋಟೋ ವೈರಲ್ ಆಗುತ್ತಿದೆ.

latest

Aadhaar Card Update: ಆಧಾರ್ ಕಾರ್ಡ್ ಅಪ್ಡೇಟ್ ಈಗ ಉಚಿತ ಉಚಿತ, ನಯಾ ಪೈಸೆ ಖರ್ಚು ಮಾಡದೆ ಅಪ್ಡೇಟ್ ಮಾಡಿಕೊಳ್ಳಿ, ಜೂನ್ 17 ಕೊನೆಯ ದಿನಾಂಕ!

Aadhaar Card Update: 2023 ಜೂನ್ 14ರವರೆಗೆ ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ (Aadhaar Card Update) ಮಾಡಲು ಅವಕಾಶ ನೀಡುತ್ತದೆ

Karnataka State Politics Updates

Satish jarakiholi: RSS ಬ್ಯಾನ್ ಮಾಡಲ್ಲ, ಅಲ್ಲಿರೋ ದಲಿತ, ಶೂದ್ರರನ್ನು ಸೆಳೆಯುತ್ತೇವೆ – ಅಚ್ಚರಿ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ

Satish jarakiholi:RSS ಮತ್ತು ಬಜರಂಗದಳ ನಿಷೇಧ ಚರ್ಚೆ ವಿಚಾರವಾಗಿ ನೂತನ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

News

Daily Horoscope 29/05/2023: ಇಂದು ಈ ರಾಶಿಯವರಿಗೆ ಹೊಸ ಲಾಭದ ಜೊತೆಗೆ ವ್ಯಾಪಾರ, ವ್ಯವಹಾರದಲ್ಲಿ ಖುಷಿಯ ಸುದ್ದಿ ಲಭಿಸಲಿದೆ

Daily Horoscope 29/05/2023: ಬಂಧು ಮಿತ್ರರೊಂದಿಗೆ ಚರ್ಚೆಗಳು ನಡೆಯುತ್ತವೆ. ವ್ಯಾಪಾರ-ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ.ಆದಾಯಕ್ಕಿಂತ ವೆಚ್ಚಗಳು ಹೆಚ್ಚಾಗುತ್ತವೆ

Latest Sports News Karnataka

IPL 2023 Finals: ಇನ್ನೊಂದು ದಿನವೂ ಮಳೆ ಬಂದ್ರೆ ಚಾಂಪಿಯನ್ ಆಗೋದು ಗುಜರಾತ್ ಟೈಟಾನ್ಸ್, ಕಾರಣ ಇಲ್ಲಿದೆ

IPL 2023 Finals: ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್‌ ಟೈಟಾನ್ಸ್‌ ಪಂದ್ಯವು ರದ್ದಾಗಿದ್ದು, ಈ ಪಂದ್ಯವನ್ನು ಇಂದಿಗೆ ಮುಂದೂಡಲಾಗಿದೆ.

National

BPL Card: ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಹಠಾತ್ ಸ್ಥಗಿತ, ಗ್ಯಾರಂಟಿ ಎಫೆಕ್ಟ್ ತಂದ ಶಾಕ್ ?!

ಈ ಹಿಂದೆ ಬಿಪಿಎಲ್ ಪಡಿತರ ಚೀಟಿ (BPL Card) ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ

Education

ಮತ್ತೆ 2 ವಾರಗಳ ರಜೆ ವಿಸ್ತರಣೆ, ಪದವಿ ಕಾಲೇಜು ಶೈಕ್ಷಣಿಕ ವೇಳಾಪಟ್ಟಿ ಪ್ರಕಟ, ತರಗತಿ ಪ್ರಾರಂಭದ ದಿನಾಂಕ ಗಮನಿಸಿ

ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಗೆ ಏಕರೂಪ ಶೈಕ್ಷಣಿಕ (Education) ವೇಳಾಪಟ್ಟಿಯನ್ನು (Degree colleges academic schedule) ಉನ್ನತ ಶಿಕ್ಷಣ ಇಲಾಖೆಯು ಪ್ರಕಟಿಸಿದೆ.