ಸೋಮವಾರ, 26 ಅಕ್ಟೋಬರ್ 2026
Trending

ಏಪ್ರಿಲ್ 2023

Education

SSLC Grace Mark : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೇ ನಿಮಗಿದು ತಿಳಿದಿದೆಯೇ? ಗ್ರೇಸ್ ಮಾರ್ಕ್ ಕೊಡಲು ಕಾರಣ ಏನೆಂದು?

2022-23ನೇ ಸಾಲಿನ ಎಸ್ ಎಸ್ ಎಲ್ ಸಿ (SSLC ) ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ (SSLC Students)ಈ ಬಾರಿ ಕೂಡ ಕೊರೊನಾ (COVID) ಬ್ಯಾಚ್ ಎಂದು ಪರಿಗಣಿಸಿ 26 ಗ್ರೇಸ್ ಅಂಕ ನೀಡಲಿದೆ.

Jobs

Part time job: ಹೆಚ್ಚು ಸಂಬಳ ನೀಡುವ ಬೆಸ್ಟ್‌ ಪಾರ್ಟ್ ಟೈಮ್‌ ಜಾಬ್‌ಗಳ ಲಿಸ್ಟ್ ಇಲ್ಲಿದೆ

ಹೆಚ್ಚು ಸಂಬಳ ನೀಡುವ ಬೆಸ್ಟ್‌ ಪಾರ್ಟ್ ಟೈಮ್‌ ಜಾಬ್ ಗಳ (part time job) ಲಿಸ್ಟ್ ಇಲ್ಲಿದೆ. ನೀವು ಕೂಡ ಈ ಹುದ್ದೆಗೆ ಸೇರಿದರೆ ಉತ್ತಮ ವೇತನ ಪಡೆಯಬಹುದು.

Karnataka State Politics Updates

‘RSS ನ ಅರ್ಧ ಪ್ಯಾಂಟ್ ಮತ್ತು ಕೈಯಲ್ಲಿ ಲಾಠಿ ಹಿಡಿದ ಕೌರವರು’ ಹೇಳಿಕೆ : ರಾಹುಲ್ ಮೇಲೆ ಮತ್ತೊಂದು ಕ್ರಿಮಿನಲ್ ಮಾನನಷ್ಟ ದಾಖಲು

RSS ಅನ್ನು “21 ನೇ ಶತಮಾನದ ಕೌರವರು” ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandhi- RSS) ವಿರುದ್ಧ ಹರಿದ್ವಾರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ.

Interesting

Car Sales: ಕಾರು ಮಾರಾಟದಲ್ಲಿ ಯಾರಿಗೆಷ್ಟು ಲಾಭ? ಇಲ್ಲಿದೆ ಮಾಹಿತಿ

ಹೊಸ ಕಾರು ಮಾರಾಟದಲ್ಲಿ (Car Sale profits) ಯಾರಿಗೆಷ್ಟು ಲಾಭ? ಹೆಚ್ಚಿನ ಲಾಭ ಯಾರಿಗೆ ಸಿಗುತ್ತದೆ? ಗ್ರಾಹಕರು ವಾಹನ ಖರೀದಿಗೆ ಎಷ್ಟು ಮೊತ್ತ ಪಾವತಿಸುತ್ತಾರೆ? ಆ ಹಣ (money) ಎಲ್ಲೆಲ್ಲಿ ಹಂಚಿಕೆಯಾಗುತ್ತದೆ? ಮಾಹಿತಿ ಇಲ್ಲಿದೆ.

latest

Bengaluru Mysuru Expressway: ಟೋಲ್​ ದರ ಹೆಚ್ಚಳದ ಬಿಗ್ ಮಾಹಿತಿ ನೀಡಿದ ಎನ್​ಹೆಚ್​ಎಐ!

ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್ ದರ ಹೆಚ್ಚಳ ಆದೇಶವನ್ನು ವಾಪಸ್ ಪಡೆದಿದೆ.

Health

Coconut Porridge: ತೆಂಗಿನ ಗಂಜಿಯ ಸೇವನೆಯಿಂದ ಏನೆಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ತೆಂಗಿನನೀರು ರುಚಿಯ ಜೊತೆಗೆ ಆರೋಗ್ಯಕ್ಕೂ ಉತ್ತಮ ನಿಮಗೆ ತಿಳಿದಿರಬಹುದು. ನೈಸರ್ಗಿಕವಾಗಿ ಸಿಗುವ ತೆಂಗಿನ ನೀರು ಹೃದಯದ ಆರೋಗ್ಯವನ್ನು ಸುಧಾರಣೆ ಮಾಡುತ್ತದೆ.

Latest Health Updates Kannada

Anti Mosquito Plants: ಈ ಸಸ್ಯಗಳನ್ನು ನೆಟ್ಟು ನೋಡಿ! ಸೊಳ್ಳೆಗಳ ಕಾಟ ಮಾಯವಾಗುವುದು ಖಂಡಿತಾ

ಈ ಸಮಸ್ಯೆಯನ್ನು ನಿಭಾಯಿಸಲು ನಿಮಗೆ 5 ಅಗತ್ಯ ಸಸ್ಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಅವುಗಳನ್ನು ಮನೆಯಲ್ಲಿ ನೆಡುವ ಮೂಲಕ ನೀವು ಸೊಳ್ಳೆಗಳನ್ನು ಓಡಿಸಬಹುದು.

Social

Dangerous song viral video :ವ್ಯಕ್ತಿಯೊಬ್ಬ ‘ಡೇಂಜರಸ್’ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ವೈರಲ್;‌ ನೆಟ್ಟಿಗರು ಹೇಳಿದ್ದೇನು?

ಇಲ್ಲಿಯವರೆಗೆ, ಅನೇಕ ನೃತ್ಯಗಾರರು ಸಂಗೀತಕ್ಕೆ ನೃತ್ಯ ಮಾಡಿದ್ದಾರೆ. ನಮ್ಮಲ್ಲಿ ಅನೇಕರು ಅದರೊಂದಿಗೆ ಕಾಲನ್ನು ಚಲಿಸುವುದನ್ನು ಆನಂದಿಸುವ ಸಂದರ್ಭಗಳಿವೆ.