ಸೋಮವಾರ, 26 ಅಕ್ಟೋಬರ್ 2026
Trending

ಏಪ್ರಿಲ್ 2023

Breaking Entertainment News Kannada

Weekend With Ramesh 5: ಕನ್ನಡಿಗರ ಮನಗೆದ್ದ ‘ ಇಂಡಿಯನ್ ಮೈಕಲ್ ಜಾಕ್ಸನ್’, ರಮ್ಯಾ ಥರ ಇಂಗ್ಲೀಷ್ ಮಾತಾಡಿಲ್ಲ, ತಮಿಳು ಬಳಸಿಲ್ಲ !

ಈ ಹಿಂದಿನ ವೀಕೆಂಡ್ ರಮೇಶ್ ಎಪಿಸೋಡ್‌ನಲ್ಲಿ ರಮ್ಯಾ ಅವರು ಸಂಪೂರ್ಣ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು, ಪ್ರಭುದೇವ ಯಾವ ಭಾಷೆಯಲ್ಲಿ ಮಾತನಾಡುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

Breaking Entertainment News Kannada

Rishab Shetty: ರಾಜಕೀಯಕ್ಕೆ ರಿಷಬ್ ಶೆಟ್ಟಿ ಎಂಟ್ರಿ? ನನನ್ನು ಈ ಪಕ್ಷಕ್ಕೆ ಸೇರಿಸಿದ್ದಾರೆಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಡಿವೈನ್‌ ಸ್ಟಾರ್!!

ರಿಷಬ್ ಶೆಟ್ಟಿ ರಾಜಕೀಯ (Rishab Shetty politics) ಪ್ರವೇಶ ಮಾಡ್ತಾರೆ ಅನ್ನೋ ಸುದ್ದಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡು, ರಿಷಬ್ ಕೂಡ ಹಠಾತ್ತನೇ ತಮ್ಮ ರಾಜಕೀಯ (Politics) ಪ್ರವೇಶದ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ.

Business

Gold-Silver Price today : ಚಿನ್ನದ ಬೆಲೆಯಲ್ಲಿ ಇಂದು ತಟಸ್ಥತೆ !

Gold-Silver Price 02/04/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 02/04/2023)…

Interesting

Bikini Farmer : ಹಸುಗಳ ಸಗಣಿ ಬಾಚಿ, ಮೈ ತೊಳೆದು ಆರೈಕೆ ಮಾಡೋ ಈ ಬೆಡಗಿ ಹಾಲು ಕರೆಯೋಕೆ ಬಂದ್ರೆ ಇಡೀ ಊರೇ ಅಲ್ಲಿಗೆ ಬರುತ್ತೆ! ಯಾಕೆ ಗೊತ್ತಾ?

ಹೈನುಗಾರಿಕೆಯನ್ನೇ ತನ್ನ ಪ್ಯಾಷನ್ ಆಗಿ ಮಾಡಿಕೊಂಡಿರುವ ಈಕೆ ಅನೇಕ ಹಸುಗಳನ್ನು ಸಾಕಿ ಸಲಹುತ್ತಿದ್ದಾಳೆ. ಆದರೆ ಈಕೆ ಹಾಲು ಕರೆಯುವುದನ್ನು ನೋಡಲು ಅನೇಕರು ಬರುತ್ತಾರೆ.

Breaking Entertainment News Kannada

Swathi H V: ನನ್ನ ಬೆಸ್ಟ್ ಫ್ರೆಂಡೇ ನನ್ನ ಲೈಫ್ ಪಾರ್ಟ್ನರ್ ಆಗಿರೋದ್ರಿಂದ ಎಲ್ಲವೂ ಸ್ಮೂತ್ ಆಗಿ ನಡೆಯುತ್ತಿದೆ – ಕಿರುತೆರೆ ನಟಿ ಸ್ವಾತಿ ಎಚ್.ವಿ. ಹೇಳಿಕೆ ವೈರಲ್!

ಇದು ಸ್ವಾತಿಗೆ ಇದು ಮೊದಲ ಮದುವೆಯಲ್ಲ, ಅವರು 2ನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದು ಅನೇಕರ ಚರ್ಚೆಗೆ ಗ್ರಾಸವಾಗಿತ್ತು.

ಬೆಂಗಳೂರು

Lady Kissing Kumaraswamy : ಪಂಚ ‘ ರತ್ನ ‘ ಹುಡುಕಿ ಹೊರಟ ಕುಮಾರಣ್ಣನಿಗೆ ಸಿಕ್ತು ಮೊದಲ ‘ ಮುತ್ತು ‘ ; ಯಾತ್ರೆ ಸಂದರ್ಭ ಕುಮಾರಸ್ವಾಮಿಗೆ ಕಿಸ್ ಮಾಡಿದ ಮಹಿಳೆ !

ಮಹಿಳಾ ಅಭಿಮಾನಿಯೊಬ್ಬರು ವಾಹನದ ಮೇಲೆ ಹತ್ತಿ ಬಂದು ತಮ್ಮ ನೆಚ್ಚಿನ ನಾಯಕರನ್ನು ಮಾತನಾಡಿದ್ದಾರೆ. ಅಲ್ಲದೆ ವಾಪಸ್ ತೆರಳುವ ಸಂದರ್ಭದಲ್ಲಿ ಕುಮಾರ ಸ್ವಾಮಿಯ ಕೆನ್ನೆಗೆ ಮುತ್ತು ಒತ್ತಿದ್ದಾರೆ.

Breaking Entertainment News Kannada

Actress Janhvi Kapoor : ತನ್ನ ಪ್ರಿಯಕರನ ಜೊತೆ ಕಂಡು ಬಂದ ಶ್ರೀದೇವಿ ಮಗಳು ಜಾನ್ವಿ ಕಪೂರ್‌!

ಬಾಲಿವುಡ್ ನಟಿ ಜಾನ್ವಿ ಕಪೂರ್ ( Actress Janhvi Kapoor)ಅವರು ಬಾಯ್ ಫ್ರೆಂಡ್ ನ ಜೊತೆ ಕಾಣಿಸಿಕೊಂಡಿರುವ ವೀಡಿಯೋ ಸಕತ್ ವೈರಲ್ ಆಗಿದೆ.

Karnataka State Politics Updates

ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಆಗಮನ : ಸಾರ್ವಜನಿಕರಿಗೆ 2 ದಿನ ಸಫಾರಿ ಪ್ರವೇಶ ನಿರ್ಬಂಧ

ಪ್ರಧಾನಿ ಮೋದಿ ಬಂಡೀಪುರ ಭೇಟಿ ಹಿನ್ನಲೆ ದಕ್ಷಿಣ ವಲಯದ ಐಜಿಪಿ ಮಧುಕರ್‌ ಪ್ರವೀಣ್‌ ಪವಾರ್‌ ಹೆಲಿಪ್ಯಾಡ್‌, ಕೆಕ್ಕನಹಳ್ಳಿ ಗಡಿ ಹಾಗೂ ಬೋಳುಗುಡ್ಡ ವೀಕ್ಷಣೆ ಮಾಡಿದರು.