ಸೋಮವಾರ, 26 ಅಕ್ಟೋಬರ್ 2026
Trending

ಏಪ್ರಿಲ್ 2023

Social

Exam Viral Answer Sheet : ಎಕ್ಸಾಮ್ ಆನ್ಸರ್ ಶೀಟ್ ನಲ್ಲಿ ಫಿಲ್ಮ್ ಸಾಂಗ್ ಬರೆದ ವಿದ್ಯಾರ್ಥಿ!! ಇಲ್ಲಿದೆ ನೋಡಿ ಈ ಆನ್ಸರ್‌ ಶೀಟ್‌!

ಚಂಡೀಗಢದಲ್ಲಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಇಲ್ಲಿ ಒಬ್ಬ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದ ಉತ್ತರ ಎಲ್ಲೆಡೆ ಸಂಚಲನ ಸೃಷ್ಟಿ ಮಾಡಿದೆ.

Interesting

Chicken : ಕೋಳಿ ಪ್ರಾಣಿಯೋ, ಪಕ್ಷಿಯೋ? ಹೈಕೋರ್ಟ್ ಪ್ರಶ್ನೆಗೆ ಈ ರಾಜ್ಯ ನೀಡಿದ ಉತ್ತರ ಏನು ನೋಡಿ!

ಯಾರನ್ನಾದರೂ ಕೇಳಿದರೆ ಕೋಳಿ (chicken) ಪಕ್ಷಿ ಎಂದೇ ಹೇಳುತ್ತಾರೆ. ವಾಸ್ತವ ಕೂಡ ಅದೇ ಆಗಿದೆ. ಆದರೆ, ಈ ಪ್ರಶ್ನೆಗೆ ಗುಜರಾತ್ ಸರ್ಕಾರ ಏನು ಉತ್ತರ ನೀಡಿದೆ ಗೊತ್ತಾ?

ಅಡುಗೆ-ಆಹಾರ

Mushroom biryani : ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ ನೋಡಿ ; ಟೇಸ್ಟಿ ಬಿರಿಯಾನಿ ಚಪ್ಪರಿಸಿಕೊಂಡು ತಿನ್ನಿ!!

ಇಲ್ಲಿದೆ ನೋಡಿ ರುಚಿಕರವಾದ 'ಮಶ್ರೂಮ್ ಬಿರಿಯಾನಿ' (Mushroom biryani) ಮಾಡುವ ವಿಧಾನ. ನಿಮಗೆ ಬೇಕೆನಿಸಿದಾಗ ಮನೆಯಲ್ಲೇ ಮಾಡಿ ತಿನ್ನಬಹುದು. ಹೇಗೆ ಮಾಡೋದು? ಏನೆಲ್ಲಾ ಸಾಮಗ್ರಿಗಳು ಬೇಕು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ.

Technology

Electric Cooker : ಮಹಿಳೆಯರೇ ಗ್ಯಾಸ್ ಚಿಂತೆ ಬಿಡಿ! ಬಂತು ನೋಡಿ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕುಕ್ಕರ್

ಈ ಕುಕ್ಕರ್‌ನ ಮೂಲ ಬೆಲೆ ರೂ.2,900 ಆಗಿದ್ದರೆ, ಅಮೆಜಾನ್ ಇದನ್ನು ಶೇ.45 ರಿಯಾಯಿತಿಯೊಂದಿಗೆ ಕೇವಲ ರೂ.1,599ಕ್ಕೆ ಮಾರಾಟ ಮಾಡುತ್ತಿದೆ.

National

Mahila Samman Saving Certificate : ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯ ವಿವರ! ಬಡ್ಡಿ ಎಷ್ಟು ಸಿಗುತ್ತದೆ, ಹೂಡಿಕೆ ಹೇಗೆ?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಏಪ್ರಿಲ್ 1 ರಿಂದ ಜಾರಿಗೆ ತರಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಪ್ರತಿಯೊಂದು ವಿವರವನ್ನು ಇಲ್ಲಿ ನಿಮಗೆ ನೀಡಲಾಗಿದೆ.

Interesting

Vogue’s oldest ever-cover model :ಪ್ರತಿಷ್ಠಿತ ಪತ್ರಿಕೆಯಲ್ಲಿ ಕಾಣಿಸಿಕೊಂಡ 106 ವರ್ಷದ ಶತಾಯುಷಿ ಅಜ್ಜಿ, ಕಾರಣ ಆಕೆಯ ಟ್ಯಾಟೂ !

106 ವಯಸ್ಸಿನ ಪಿಲಿಪೈನ್ ನ ಸಾಂಪ್ರದಾಯಿಕ ಟ್ಯಾಟೂ ಕಲಾವಿದೆ ಅಪೋ ವ್ಹಾಂಗ್‌-ಆಡ್‌ ಅವರನ್ನು “ಕವರ್‌ ಸ್ಟಾರ್‌’ ಆಗಿ ಪ್ರಸ್ತುತಪಡಿಸಿದೆ ವೋಗ್

Karnataka State Politics Updates

Arvind Kejriwal : ಅಶಿಕ್ಷಿತ ಪ್ರಧಾನಿ ದೇಶಕ್ಕೆ ಮಾರಕ! ಕೋರ್ಟ್ ತೀರ್ಪಿನ ಬಳಿಕವೂ ಮೋದಿ ಪದವಿ ಬಗ್ಗೆ ಮತ್ತೆ ಚಕಾರವೆತ್ತಿದ ದೆಹಲಿ ಸಿಎಂ!

ಗುಜರಾತ್ ಹೈಕೋರ್ಟ್ ಆದೇಶವು ಪ್ರಧಾನಿ ಮೋದಿ ಅವರ ಶಿಕ್ಷಣದ ಕುರಿತು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಕೇಜ್ರಿವಾಲ್ ಶನಿವಾರ ಪ್ರತಿಪಾದಿಸಿದ್ದಾರೆ.

ದಕ್ಷಿಣ ಕನ್ನಡ

Anti-Toll Gate Committee :ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಟೋಲ್ ಹೆಚ್ಚಳ; ಬಿಜೆಪಿಯನ್ನು ಸೋಲಿಸುವಂತೆ ಟೋಲ್ ಗೇಟ್ ವಿರೋಧಿ ಸಮಿತಿ ಮನವಿ

ಬಿಜೆಪಿಯನ್ನು ಸೋಲಿಸುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಗಳ ಮತದಾರರಿಗೆ ಟೋಲ್‌ ಗೇಟ್‌ ವಿರೋಧಿ ಕ್ರಿಯಾ ಸಮಿತಿಯು (Anti-Toll Gate Committee) ಮನವಿ ಮಾಡಿದೆ.

Food

Watermelon: ಕಲ್ಲಂಗಡಿ ಹಣ್ಣು ಖರೀದಿಸುವ ಮುನ್ನ ಈ ವಿಷಯಗಳು ತಿಳಿದಿರಲಿ!!

ಕತ್ತರಿಸದೆ ಕಲ್ಲಂಗಡಿ ಹಣ್ಣನ್ನು ಹಾಳಾಗಿಲ್ಲ, ಚೆನ್ನಾಗಿದೆ ಎಂದು ಗುರುತಿಸೋದು ಹೇಗೆ? ಅಲ್ಲದೆ, ಕಲ್ಲಂಗಡಿ ಖರೀದಿಸುವ ಮುನ್ನ ಈ ವಿಷಯಗಳು ನಿಮಗೆ ತಿಳಿದಿರಲಿ.