ಮಂಗಳವಾರ, 27 ಅಕ್ಟೋಬರ್ 2026
Trending

ಏಪ್ರಿಲ್ 2023

News

Fish lovers: ಮೀನು ಪ್ರಿಯರೇ ಎಚ್ಚರ..! ಪಫರ್ ಮೀನು ತಿಂದು ವೃದ್ಧ ಮಹಿಳೆ ಸಾವು, ಕೋಮಾಗೆ ಜಾರಿದ ಪತಿ..!

ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ಒಂದಾಗಿದೆ. ಮೀನು ಮಾಂಸಹಾರಿಗಳಿಗೆ (Fish lovers beware)  ತುಂಬಾ ಪ್ರಿಯ ಆಹಾರ. ಅದರಲ್ಲೂ ಕರಾವಳಿ ತೀರದವರಿಗೆ ಮೀನು ಪಂಚಪ್ರಾಣ

Interesting

Humans win Death: 2030 ಕ್ಕೆ ಮನುಷ್ಯ ಸಾವನ್ನು ಗೆಲ್ಲುತ್ತಾನೆ, ‘ ನಾನೋ ಬೋಟ್ ‘ಗಳು ಅದಕ್ಕೆ ಸಹಾಯ ಮಾಡುತ್ತವೆ !!

2030 ರ ಇಷವಿಯ ಒಳಗೆ ಮನುಷ್ಯ ಸಾವನ್ನು ಗೆಲ್ಲುತ್ತಾನೆ. ಅದಕ್ಕೆ ನಾನೋ ಬೋಟ್ (Nano Bot) ಗಳು ಸಹಾಯ ಮಾಡುತ್ತವೆ ಎಂಬುದಾಗಿ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

Health

Heart attack : ಹೃದಯಾಘಾತ ಹಾಗೂ ಹೃದಯ ಸ್ತಂಭನಕ್ಕೂ ಇರುವ ವ್ಯತ್ಯಾಸ ಏನು?

ಇತ್ತೀಚಿನ ದಿನಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂಬ ಅನೇಕ ಸುದ್ದಿ ವರದಿಗಳನ್ನು ನೀವು ಕೇಳುತ್ತಿರಬಹುದು. ಇದರಲ್ಲಿ ಹಲವು ಸೆಲೆಬ್ರಿಟಿಗಳೂ ಸೇರಿದ್ದಾರೆ..

News

Odisha : ಕುಡಿದ ಅಮಲಿನಲ್ಲಿ ಮಿತಿ ಮೀರಿದ ಜಗಳ, ಗುಪ್ತಾಂಗವನ್ನೇ ಕತ್ತರಿಸಿದ ಸ್ನೇಹಿತ !

ಕೋಪಗೊಂಡ ಅಕ್ಷಯ್ ಅಲ್ಲೇ ಇದ್ದ ಹರಿತವಾದ ಆಯುಧದಿಂದ ಭಗಬತ್ ದಾಸ್‍ನ ಗುಪ್ತಾಂಗವನ್ನು ಕತ್ತರಿಸಿ ಹಾಕಿದ್ದಾನೆ. ಬಳಿಕ ಅಕ್ಷಯ್ ಸ್ಥಳದಿಂದ ಓಡಿಹೋಗಿದ್ದಾನೆ.

Health

Thyroid problem : ನಿಮಗೂ ಥೈರಾಯ್ಡ್ ಸಮಸ್ಯೆ ಇದ್ಯಾ? ಈ ಆಹಾರ ಸೇವಿಸೋ ಮೂಲಕ ನಿಯಂತ್ರಿಸಿ

ವಯಸ್ಸನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಥೈರಾಯ್ಡ್ ಸಮಸ್ಯೆ ಎದುರಿಸುತ್ತಾರೆ. ಥೈರಾಯ್ಡ್ ಒಂದು ಸಾಮಾನ್ಯ ಸಮಸ್ಯೆಯಾಗಿದ್ದರೂ, ಇದು ಇತರ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.

Interesting

Tulsi Plant Vastu : ತುಳಸಿಯನ್ನು ಮನೆಯ ಈ ದಿಕ್ಕಲ್ಲಿ ನೆಟ್ಟರೆ ಲಕ್ಷ್ಮೀ ಒಲಿಯುವುದು ಖಚಿತ!

ಹಾಗಾದರೆ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ(direction) ಇಡುವುದು ಅವಶ್ಯಕ, ಯಾವ ದಿಕ್ಕಿನಲ್ಲಿ ನೆಟ್ಟರೆ ಶುಭ ಎನಿಸುತ್ತದೆ. ತುಳಸಿ ಗಿಡದ (Tulsi Plant Vastu) ದಿಕ್ಕಿನ ವಿಶೇಷ ಮಹತ್ವವನ್ನು ವಾಸ್ತುವಿನಲ್ಲಿ ಯಾವ ರೀತಿ ತಿಳಿಸಿದ್ದಾರೆ ನೋಡಿ.

Social

IFS officer post viral : ‘ಬೇಟೆಗಾರನೇ ಬೇಟೆಯಾದಾಗ…’ ವೈರಲ್ ಆಯ್ತು IFS ಅಧಿಕಾರಿಯ ಪೋಸ್ಟ್​! ನೋಡಿದ್ರೆ ನಿಜಕ್ಕೂ ಗಾಬರಿಯಾಗುತ್ತೆ!

ಐಎಫ್​ಎಸ್​(IFS) ಅಧಿಕಾರಿಯೊಬ್ಬರು ಅಪ್ಲೋಡ್ ಮಾಡಿರುವ 'ಬೇಟೆಗಾರನೇ ಬೇಟೆಯಾದಾಗ…' ಎಂಬಂತಹ ಶೀರ್ಷಿಕೆಯ ಪೋಸ್ಟರ್ ಭಾರಿ ಸದ್ಧು ಮಾಡ್ತಿದೆ