CBSC 10, 12 ನೇ ತರಗತಿ ಫಲಿತಾಂಶ ಒಂದೇ ದಿನದಲ್ಲಿ ಬರಲಿದೆಯೇ?

10th and 12th Exam Result: ಈಗಾಗಲೇ CBSC 10 (10th exam) ಮತ್ತು 12ನೇ ತರಗತಿಯ ಪರೀಕ್ಷೆಗಳು (12th board exam) ಮುಕ್ತಾಯವಾಗಿದೆ. ವಿದ್ಯಾರ್ಥಿಗಳು (students) ಹಾಗೂ ಪೋಷಕರು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಸದ್ಯ CBSC 10, 12ನೇ ತರಗತಿ ಫಲಿತಾಂಶದ (10th and 12th Exam Result) ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.

ಮಾಹಿತಿ ಪ್ರಕಾರ, CBSC 10, 12ನೇ ತರಗತಿ ಪರೀಕ್ಷೆಯ ಫಲಿತಾಂಶವು ಒಂದೇ ದಿನ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ. ಆದರೆ, ರಿಸಲ್ಟ್ ಏಪ್ರಿಲ್‌ ಕೊನೆಯ ವಾರ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ಪ್ರಕಟವಾಗಲಿದೆ ಎಂದು ಹೇಳಲಾಗಿದೆ.

ಫಲಿತಾಂಶ ಚೆಕ್ ಮಾಡಲು ವಿದ್ಯಾರ್ಥಿಗಳು ಸಿಬಿಎಸ್‌ಸಿ ಅಧಿಕೃತ ವೆಬ್‌ಸೈಟ್‌ //results.cbse.nic.in ಅಥವಾ //cbseresuts.nic.in ಗೆ ಭೇಟಿ ನೀಡಿ. ಸಿಬಿಎಸ್‌ಸಿ ಅಧಿಕೃತ ವೆಬ್‌ಸೈಟ್‌ ಮೂಲಕ ಮಾತ್ರವಲ್ಲದೆ, ಡಿಜಿಲಾಕರ್‌, ಎಸ್‌ಎಂಎಸ್‌ ಮತ್ತು ಇತರೆ ವೆಬ್‌ಸೈಟ್‌ಗಳ ಮೂಲಕವೂ ಫ‌ಲಿತಾಂಶವನ್ನು ವೀಕ್ಷಿಸಬಹುದು.

Leave A Reply

Your email address will not be published.