ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2023

latest

Central vista project: ಪ್ರಧಾನಿ ಮೋದಿಯವರಿಂದ ನೂತನ ಸಂಸತ್ತಿನ ವೀಕ್ಷಣೆ, ಹೇಗಿದೆ ಗೊತ್ತಾ ವಿಶ್ವದ ಬೃಹತ್ ಪಾರ್ಲಿಮೆಂಟ್?

ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳ ಕನಸಾದ ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

Entertainment

Anupam Kher: ಅನುಪಮ್‌ ಖೇರ್‌ ಫೋನ್‌ನಿಂದ ರಿಷಬ್‌ ಶೆಟ್ಟಿಗೆ ‘ಮುಠ್ಠಾಳ’ ಎಂದ ಶಿವಣ್ಣ! ಮುಂದೇನಾಯ್ತು ಗೊತ್ತಾ?

'ಏ ಮುಠ್ಠಾಳ ಎಂತ ಕೆಲಸ ಮಾಡಿದ್ದೀಯಾ? ನೀನು ಇಲ್ಲಿ ಇರಬೇಕಾಗಿತ್ತು, ನನ್ನ ವೆಲ್ ಕಮ್ ಮಾಡೋದು ಯಾರು' ಎಂದು ರಿಷಬ್ ಶೆಟ್ಟಿಗೆ(Rishab) ಮೆಸೇಜ್‌ ಮಾಡಿದ್ದಾರೆ.

Interesting

Single Parent : ಸಿಂಗಲ್ ಪೇರೆಂಟ್‌ ಆಶ್ರಯದಲ್ಲಿ ಬೆಳೆದ ಮಕ್ಕಳು ಇತರರಿಗಿಂತ ಡಿಫರೆಂಟ್ : ಹೇಗೆ ಗೊತ್ತಾ?

ಒಬ್ಬಂಟಿ ತಾಯಿ ಅಥವಾ ಒಬ್ಬಂಟಿ ತಂದೆ ಒಬ್ಬರೇ ಸ್ವತಂತ್ರವಾಗಿ ಮಕ್ಕಳನ್ನು ಸಾಕುವುದು ಸುಲಭದ ಕೆಲಸವಲ್ಲ. ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ನಡೆಸುವುದು ಮುಖ್ಯವಾಗಿದೆ.

latest

Post Office : ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ : ಸೇಫ್ ಆಗಿ ನಿಮ್ಮ ಹಣ ಡಬಲ್ ಮಾಡೋ ಈ ಸ್ಕೀಮ್ ಬಗ್ಗೆ ಇಲ್ಲಿದೆ ನೋಡಿ

Post Office Provident Fund : ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು ಯಾಕಂದ್ರೆ ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೆ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ ಇಂತಹ ಹೂಡಿಕೆಗಾಗಿ ಹಲವು ಯೋಜನೆಗಳು…

Technology

BSNL Recharge plan : ಬಿಎಸ್ಎನ್ಎಲ್ ಗ್ರಾಹಕರಿಗಾಗಿಯೇ ಇದೆ ಕಡಿಮೆ ಬೆಲೆಯ ಬೆಸ್ಟ್ ಪ್ಲಾನ್ ಗಳು!

ಏಕೈಕ ಟೆಲಿಕಾಂ ಕಂಪನಿ, ಭಾರತ ಸಂಚಾರ ನಿಗಮ್ ಲಿಮಿಟೆಡ್ BSNL Recharge plan) ಹೊಸ ಕೊಡುಗೆಗಳನ್ನು ಪ್ರಾರಂಭಿಸುವ ಮೂಲಕ ತಮ್ಮ ಪ್ರಿಪೇಡ್ ರಿಚಾರ್ಜ್ ಯೋಜನೆಗಳನ್ನು ವಿಸ್ತರಿಸಿದೆ.

News

Siddaramaiah Biopic: ‘ಲೀಡರ್ ರಾಮಯ್ಯ’ ಆಗಿ ತೆರೆಮೇಲೆ ಬರ್ತಿದ್ದಾರೆ ಸಿದ್ದರಾಮಯ್ಯ! ಸಿದ್ದು ಪಾತ್ರಕ್ಕೆ ಬಣ್ಣ ಹಚ್ತಾರೆ ಈ ಸೂಪರ್ ಸ್ಟಾರ್ !

ಲೀಡರ್‌ ರಾಮಯ್ಯ'(Leader Siddaramaiah) ಎಂಬ ಟೈಟಲ್ ಫಿಕ್ಸ್‌ ಮಾಡಲಾಗಿದೆ. 'ಎ ಕಿಂಗ್ ರೈಸ್ಡ್ ಬೈ ದ ಪೀಪಲ್' ಎಂಬ ಅಡಿ ಬರಹವಿದೆ. ಎಂ.ಎಸ್. ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿ ಸಿನಿಮಾ ತಯಾರಾಗುತ್ತಿದ್ದು ಸತ್ಯರತ್ನಂ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

latest

Lalit Modi: ರಾಹುಲ್ ಗಾಂಧಿ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರಲು ಮುಂದಾದ ಮೋದಿ, ಕಾರಣವೇನು?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ವಿರುದ್ಧ ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ(Lalit Modi) ಕಿಡಿ ಕಾರಿದ್ದು, ರಾಹುಲ್ ವಿರುದ್ಧ ಬ್ರಿಟನ್‌(Britan) ನಲ್ಲಿ ಮಾನನಷ್ಟ ಮೊಕದ್ದಮೆ ಕೇಸ್ ಹಾಕುವುದಾಗಿ ಹೇಳಿದ್ದಾರೆ.

latest

BJP MLA : ಕಲಾಪದಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ BJP ಶಾಸಕ! ವೈರಲ್ ಆಯ್ತು ವಿಡಿಯೋ!

ವಿಧಾನಸಭೆಯ ಅಧಿವೇಶನದ ವೇಳೆ ತ್ರಿಪುರದ ಬಿಜೆಪಿ ಶಾಸಕ (BJP MLA) ತಮ್ಮ ಮೊಬೈಲ್  ಫೋನ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

div class="ere-sticky">