Monthly Archives

March 2023

Post Office Scheme: ಅಂಚೆಕಚೇರಿಯ ಈ ಯೋಜನೆಯಿಂದ ಪಡೆಯಿರಿ ತೆರಿಗೆ ವಿನಾಯಿತಿಯ ಜೊತೆಗೆ ಹೆಚ್ಚು ಲಾಭ!!

ಅಂಚೆ ಕಚೇರಿ ಯೋಜನೆಗಳಲ್ಲಿ ಸಿಗುವ ಬಡ್ಡಿಯ (intrest) ಪ್ರಮಾಣವು ಜನರು ಅವುಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತದೆ

SBI Credit Card : ಎಸ್‌ಬಿಐ ಕ್ರೆಡಿಟ್ ಕಾರ್ಡ್ 2023ರಲ್ಲಿ ಶುಲ್ಕ ಎಷ್ಟಿದೆ?

ಈ ನಡುವೆ ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದಾದರೆ ಕ್ರೆಡಿಟ್ ಕಾರ್ಡ್‌ಗೆ ವಿಧಿಸುವ ಶುಲ್ಕದ ಬಗ್ಗೆ ತಿಳಿದಿರಬೇಕಾಗುತ್ತದೆ.

Electric Scooters: 1 ಲಕ್ಷದ ಒಳಗೆ ಲಭ್ಯವಿರುವ ಸೂಪರ್ ಡೂಪರ್ ಎಲೆಕ್ಟ್ರಿಕ್‌ ಸ್ಕೂಟರ್ ಗಳು ಯಾವುದೆಲ್ಲ ಇದೆ ಗೊತ್ತಾ?

ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ

Assembly Election 2023: ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ನಂತರ ಆರೋಗ್ಯ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಪ್ರಕಟ!

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.

IPL 2023: IPL ಅಖಾಡದಲ್ಲಿದ್ದಾರೆ 10 ಮಂದಿ ಕನ್ನಡಿಗರು, ಯಾವ್ಯಾವ ಟೀಮ್ ನಲ್ಲಿ ಯಾರಿದ್ದಾರೆ ನೋಡಿ!

ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ(IPL) ಕೌಂಟ್ ಡೌನ್ ಶುರುವಾಗಿದೆ. ಇಂದು ಭಾರಿ ಸಂಭ್ರಮದೊಂದಿಗೆ ಆರಂಭವಾಗಲಿದೆ.

Bajaj 350cc Bike: ರಾಯಲ್ ಎನ್ ಫೀಲ್ಡ್ ಗೆ ಪೈಪೋಟಿ ನೀಡಲು ಬರುತ್ತಿದೆ ಬಜಾಜ್ 350ಸಿಸಿ ಬೈಕ್

ಮೋಟಾರ್‌ಸೈಕಲ್ ವಿಭಾಗದಲ್ಲಿ ಇದು ಅತ್ಯುತ್ತಮ ಬೈಕ್ ಮಾದರಿಯಾಗಿದೆ ಸದ್ಯ, ರಾಯಲ್‌ ಎನ್‌ಫೀಲ್ಡ್‌ನ ಎರಡನೇ ಅತಿ ಹೆಚ್ಚು ಮಾರಾಟವಾದ ಬೈಕ್‌ ಎನಿಸಿಕೊಂಡಿದೆ.

Negative energy : ಮನೆಯಲ್ಲಿ ಕರ್ಪೂರ ಒಂದಿದ್ರೆ ಸಾಕು, ಅದೆಂಥಾ ದುಷ್ಟ ಶಕ್ತಿ ಇದ್ರೂ ಓಡಿ ಹೋಗುತ್ತೆ

ಈ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ತೆಗೆದುಹಾಕಲು ಸ್ವಲ್ಪ ಕರ್ಪೂರ ಕೆಲಸ ಮಾಡುತ್ತದೆ. ಪೂಜೆಯಲ್ಲಿ ಕರ್ಪೂರವನ್ನು ಬಳಸುವುದು ಅತ್ಯಗತ್ಯ

Wonderla : ವಿದ್ಯಾರ್ಥಿಗಳಿಗೆ ರಜೆ ದಿನಗಳಲ್ಲಿ ವಂಡರ್ ಲಾದಿಂದ ಬಿಗ್‌ ಆಫರ್;‌ ಹಾಲ್ ಟಿಕೆಟ್’ ಆಫರ್…

ಭಾರತದ ಅತಿದೊಡ್ಡ ಮನರಂಜನಾ ಪಾರ್ಸ್ಕ್ಗಳಲ್ಲಿ ಒಂದಾದ ವಂಡರ್ ಲಾದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ.