Ceiling Fan: ಫ್ಯಾನ್ಗೆ ಎಷ್ಟು ರೆಕ್ಕೆ ಇದ್ರೆ ಕರೆಂಟ್ ಕಡಿಮೆ ಎಳೆಯುತ್ತೆ ಗೊತ್ತಾ? ಇಲ್ಲಿದೆ ಉತ್ತರ!
ಒಟ್ಟಿನಲ್ಲಿ ಸಣ್ಣ ಮೋಟಾರ್ಗಳು ಮತ್ತು ಕಡಿಮೆ RPM ಹೊಂದಿರುವ ಫ್ಯಾನ್ ಕಡಿಮೆ ಕರೆಂಟ್ ಅನ್ನು ಬಳಸುತ್ತೆ.
ಒಟ್ಟಿನಲ್ಲಿ ಸಣ್ಣ ಮೋಟಾರ್ಗಳು ಮತ್ತು ಕಡಿಮೆ RPM ಹೊಂದಿರುವ ಫ್ಯಾನ್ ಕಡಿಮೆ ಕರೆಂಟ್ ಅನ್ನು ಬಳಸುತ್ತೆ.
ಕೇರಳದ ಕಾಸರಗೋಡು (Kasaragodu) ಜಿಲ್ಲೆಯ ಉಪ್ಪಳ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ
ಮೆಸ್ಸಿ ಕೊಡಲು ಮುಂದಾಗಿರುವ ಗಿಫ್ಟ್ ಬಂಗಾರದ ಐಫೋನ್ ಗಳು!
ಮಾ. 4ರಂದು ಸಂಚರಿಸಲಿರುವ ಮಂಗಳೂರು ಜಂಕ್ಷನ್- ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ನಂ. 12134 ರೈಲು ಮಂಗಳೂರು ಜಂಕ್ಷನ್ ಮತ್ತು ಸುರತ್ಕಲ್ ನಡುವೆ ಭಾಗಶಃ ರದ್ದಾಗಲಿದೆ.
ಪರೀಕ್ಷಾ ಮಂಡಲಿ ಸುತ್ತೋಲೆ ಹೊರಡಿಸಿದ್ದು, 2023ರ ದ್ವಿತೀಯ ಪಿಯುಸಿ (2nd PUC Exam 2023)ಮುಖ್ಯ ಪರೀಕ್ಷೆಗೆ ಹಾಜರಾಗುವ, ಹೊಸದಾಗಿ ಸೇರ್ಪಡೆ ಆಗಿರುವ 265 ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ಅತ್ಯಂತ ಆಕರ್ಷಕ ಬೈಕ್ ರಾಯಲ್ ಎನ್‌ಫೀಲ್ಡ್ (Royal Enfield )ಶಾಟ್‌ಗನ್ 650 (Royal Enfield Shotgun 650) ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಇಂದಿನ ಮಾರುಕಟ್ಟೆ ದರ (Arecanut Coffee Rate 02/03/2023) ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ? ಎಂಬುದರ ಮಾಹಿತಿ ತಿಳಿಯೋಣ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಮಾಹಿತಿ ಇಲ್ಲಿದೆ.
ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಸ್ಥೆಯ (EPFO) ಸದಸ್ಯರು ನಿವೃತ್ತಿಯ ಬಳಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಡೌಯಿನ್‌ನಲ್ಲಿ ಜಾಂಗ್ ಅಪ್‌ಲೋಡ್ ಮಾಡಿದ ನೆಕ್ಲೇಸ್‌ನ ವೀಡಿಯೊವನ್ನು ಹಲವಾರು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.
ರಾಜ್ಯ ಸರ್ಕಾರಿ ನೌಕರರಿಗೆ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇಕಡಾ 17ರಷ್ಟು ವೇತನ ಏರಿಕೆಯಾಗಲಿದೆ