Post Office : ಏಪ್ರಿಲ್ 01ರಿಂದ ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ನಿಯಮ ಬದಲಾವಣೆ!
01 ಏಪ್ರಿಲ್ 2023ರಿಂದ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಲಿವೆ ಎಂಬುದನ್ನು ತಿಳಿದಿರುವುದು ಮುಖ್ಯವಾಗಿದೆ.
01 ಏಪ್ರಿಲ್ 2023ರಿಂದ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಲಿವೆ ಎಂಬುದನ್ನು ತಿಳಿದಿರುವುದು ಮುಖ್ಯವಾಗಿದೆ.
ನೇತ್ರಾವತಿ ಸ್ನಾನಘಟ್ಟ, ನೇತ್ರಾನಗರ, ಹರಿಕೆಮಂಡೆಯ ಸುತ್ತಮುತ್ತಲಿನ ಅಂಗಡಿಗಳಲ್ಲಿ ಶ್ಯಾಂಪೂ (shampoo) ಅಥವಾ ಸೋಪು ಮಾರಾಟ ಮಾಡದಂತೆ ಅಧಿಕೃತ ಸೂಚನೆ ನೀಡಿದೆ.
ನಾಯಕರ ಅಭ್ಯರ್ಥಿ ನಮಗೆ ಬೇಡ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು', 'ನಂದಕುಮಾರ್ ಅವರಿಗೆ ಬಿ ಫಾರ್ಮ್ ಕೊಡಿ, ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಡುತ್ತೇವೆ' ಎಂದು ಕಾಂಗ್ರೆಸ್ ಕಾರ್ಯಕರ್ತರು ಫಲಕಗಳನ್ನು ಹಿಡಿದು ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆಗೆ ಕುಳಿತಿದ್ದಾರೆ.
ಚುನಾವಣಾ ಡೇಟ್ ಹೊರಬೀಳುತ್ತಿದ್ದಂತೆ ಇದರ ಬಗ್ಗೆ ಕನ್ನಡದ ಖ್ಯಾತ ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಟ್ವೀಟ್ ಮಾಡಿದ್ದು ವೈರಲ್ ಆಗಿದೆ.
ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವವರಿಗೆ ಸಾಗುವಳಿ ಚೀಟಿ ವಿತರಿಸಲಾಗುತ್ತಿದ್ದು, ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ.
ದೇವರಿಗೆ ಹಚ್ಚಿಟ್ಟಿದ್ದ ದೀಪದ ಬೆಂಕಿ ಪೂರ್ತಿ ಮನೆಗೆ ತಗುಲಿ ಮನೆಯಲ್ಲಿದ್ದ ಮಗು ಸಜೀವ ದಹನವಾದ ಆಘಾತಕಾರಿ ಘಟನೆ ನಡೆದಿದೆ
ಇಲ್ಲೊಬ್ಬ ಕೋರ್ಟಿನ ಜಡ್ಜ್ ತನಗೆ ಸಿಗೋ ರಜೆಯನ್ನು ವಿಚಿತ್ರ ರೀತಿಯಲ್ಲಿ ಕಳೆಯುತ್ತಿದ್ದು, ಕೊನೆಗೆ ತನ್ನ ಕೆಲಸವನ್ನೇ ಕಳ್ಕೊಂಡಿದ್ದಾನೆ.
ಮಾರುಕಟ್ಟೆಯಿಂದ ಸೆಕೆಂಡ್ ಹ್ಯಾಂಡ್ ಸಿಎನ್‌ಜಿ ಕಾರು ಕೊಂಡುಕೊಳ್ಳುವಾಗ ಹೆಚ್ಚು ಗಮನಹರಿಸಿ. ಹಳೆಯ ಸಿಎನ್‌ಜಿ ಕಾರು ಖರೀದಿಸುವಾಗ ಈ ವಿಚಾರ ನೆನಪಿರಲಿ.
ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿಯ (True cardamom) ಮಾರುಕಟ್ಟೆ ದರ (Arecanut Coffee Rate 29/03/2023) ಕೆ.ಜಿಗೆ ಎಷ್ಟಿದೆ
ಸದ್ಯ ಇಲ್ಲಿಯವರೆಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಪ್ರೀಮಿಯಂ ಸ್ಮಾರ್ಟ್ಫೋನ್ ಸಾಲಿನಲ್ಲಿ Apple iPhone 11 ಬರುತ್ತದೆ .