ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2023

Interesting

Toothbrush : ಇನ್ಮುಂದೆ ಹಲ್ಲುಜ್ಜಲೂ ಕೂಡ ಪಡಬೇಕಿಲ್ಲ ಕಷ್ಟ : ನಿಮ್ಮ ಕೆಲಸ ಸುಲಭ ಮಾಡಲೆಂದೆ ಬಂದಿದೆ ಎಲೆಕ್ಟ್ರಿಕ್ ಟೂತ್ ಬ್ರಷ್!

ಕ್ರಾಸ್ ಆಕ್ಷನ್ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಟೂತ್ ಬ್ರಷ್ ಅನ್ನು ಅಭಿವೃದ್ಧಿಪಡಿಸಿದೆ. ಈ ಬ್ರೆಷ್ ಬಾಯಲ್ಲಿ ಇಟ್ಟರೆ ಸಾಕು ಹಲ್ಲನ್ನು ಉಜ್ಜುತ್ತದೆ.

Jobs

UPSC Recruitment 2023 : ಸರ್ಕಾರಿ ಉದ್ಯೋಗ ಪಡೆಯಲಿಚ್ಚಿಸುವವರಿಗೆ ಉದ್ಯೋಗವಕಾಶ : ಒಟ್ಟು ಹುದ್ದೆ-69, ಅರ್ಜಿ ಸಲ್ಲಿಸಲು ಕೊನೆ ದಿನ-ಏ.13

ಯುಪಿಎಸ್​ಸಿ ಯಲ್ಲಿ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Breaking Entertainment News Kannada

Ravi Kishan :ನಾಯಕನನ್ನೆ ಮಂಚಕ್ಕೆ ಕರೆದ ಆ ಪ್ರಭಾವಿ ಮಹಿಳೆ, ಕಾಸ್ಟಿಂಗ್​ ​ಕೌಚ್​ ಅನುಭವ ಬಿಚ್ಚಿಟ್ಟ ‘ಹೆಬ್ಬುಲಿ’ ನಟ !

ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಹಲವೆಡೆ ಇದರ ಬಗ್ಗೆ ಟೀಕೆ ಟಿಪ್ಪಣೆಗಳೂ ಕೇಳಿ ಬರತೊಡಗಿದವು.

Business

Gold-Silver Price today : ರಾಮನವಮಿಯ ಈ ಶುಭದಿನದಂದು ಏರಿತು ಮತ್ತೆ ಚಿನ್ನ, ಬೆಳ್ಳಿ ಬೆಲೆ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

daily horoscope

Daily Horoscope 30/03/2023 :ಇಂದು ಈ ರಾಶಿಯವರು ಬೆಲೆಬಾಳುವ ವಸ್ತು ಖರೀದಿ ಮಾಡುತ್ತಾರೆ!

ಬೆಲೆಬಾಳುವ ಬಟ್ಟೆಗಳು ಮತ್ತು ಆಭರಣಗಳನ್ನು ಖರೀದಿಸುತ್ತೀರಿ ಮತ್ತು ಸಮುದಾಯದಲ್ಲಿನ ಪ್ರಮುಖರೊಂದಿಗೆ ಸಂಪರ್ಕವನ್ನು ವಿಸ್ತರಿಸಿಕೊಳ್ಳುತ್ತೀರಿ

latest

Holalkere: ಬೇಸಿಗೆ ದಗೆ ನೀಗಿಸಲು ನೀರಿಗಳಿದ ಪ್ರಾಣ ಸ್ನೇಹಿತರು, ಅಪ್ಪಿಕೊಂಡೇ ಕೊನೆಯುಸಿರೆಳೆದರು!

ಅವರು ಮೂವರೂ ಜೀವದ ಗೆಳೆಯರು. ಒಬ್ಬರನ್ನೊಬ್ಬರು ಬಿಟ್ಟು ಎಂದೂ ಇರದವರು. ಕಾಲೇಜಿಗೆ ಹೋಗುವಾಗಲೂ, ಬರುವಾಗಲೂ ಒಟ್ಟಿಗೆ. ಆದರೆ ವಿಪರ್ಯಾಸವೆಂದರೆ ಈಗ ಸಾವಿನಲ್ಲೂ ಒಟ್ಟಾಗಿದ್ದಾರೆ.

Breaking Entertainment News Kannada

Amrutha Iyengar: ತಾನು ವರಿಸುವ ಹುಡುಗ ಹೀಗಿರಬೇಕೆಂದ ನಟಿ ಅಮೃತ ಅಯ್ಯಂಗಾರ್, ಹಾಗಿದ್ರೆ ‘ಡಾಲಿ’ ಕಥೆ ಏನು?

ಹೀಗಾಗಿ ಇಬ್ಬರೂ ಮದುವೆ ಆಗ್ತಾರೆ ಅನ್ನೋ ಸುದ್ದಿ ಕೂಡ ಆಗಾಗ ಕೇಳಿಬರ್ತಾ ಇತ್ತು. ಆದರೀಗ ಅಮೃತ ಆಡಿರೋ ಮಾತುಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Karnataka State Politics Updates

Election Code Of Conduct: ಏನಿದು ಚುನಾವಣೆ ನೀತಿ ಸಂಹಿತೆ ಅಂದ್ರೆ? ಹೇಗಿರುತ್ತೆ? ರಾಜಕಾರಣಿಗಳಿಗೇಕೆ ಭಯ?

ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ರಾಜಕಾರಣಿಗಳ ಹಸ್ತಕ್ಷೇಪವಿಲ್ಲದೆ ಆಡಳಿತ ಯಂತ್ರ ಕಾರ್ಯನಿರ್ವಹಿಸಲಿದೆ.

Social

Urfi Javed : ‘ಉರ್ಫಿ ಮುಸ್ಲಿಮರು ರಂಜಾನ್ ಉಪವಾಸದಲ್ಲಿದ್ದಾರೆ, ಅತ್ತ ಸ್ವಲ್ಪ ಗಮನವಿರಲಿ’ ಎಂದ ನೆಟ್ಟಿಗರು. ಹೀಗಂದಿದ್ಯಾಕೆ?

ರಂಜಾನ್ ಮಾಸವಾದ ಕಾರಣ ನೆಟ್ಟಿಗರು ಉರ್ಫಿಯನ್ನು ಎಚ್ಚರಿಸಿದ್ದಾರೆ. ದೇಶಾದ್ಯಂತ ಮುಸ್ಲಿಂ ಜನರು ಪವಿತ್ರ ರಂಜಾನ್ ಮಾಸವನ್ನು ಆಚರಿಸುತ್ತಿದ್ದಾರೆ.