ಶೇ 81 ರಷ್ಟು ಹುಡಗಿಯರಿಗೆ ಒಂಟಿ ಜೀವನವೇ ಬೆಸ್ಟ್ ಅಂತೆ!! ಇವ್ರಿಗೆ ಮದುವೆಯಾಗಲೂ ಸ್ವಲ್ಪವೂ ಇಷ್ಟವಿಲ್ಲಂತೆ!! ಸಮೀಕ್ಷೆಯ ವರದಿಯೊಂದು ಕೊಡ್ತು ಶಾಕಿಂಗ್ ನ್ಯೂಸ್!!
ಭಾರತದಲ್ಲಿ ಹಲವಾರು ವಿಚಾರವಾಗಿ ಸಮೀಕ್ಷೆಗಳು ನಡೆಯುತ್ತವೆ. ಚುನಾವಣೆ, ಜನಸಂಖ್ಯೆ, ಜಾತಿ ಹೀಗೆ ಇತ್ಯಾದಿಗಳಲ್ಲಿ. ಆದರೀಗ ಮದುವೆಯ ವಿಷಯವಾಗಿ ಸಮೀಕ್ಷೆಯೊಂದು ನಡೆದಿದೆ. ಹೌದು, ಪ್ರಸ್ತುತ ಭಾರತದಲ್ಲಿ ಮದುವೆಯ ಸೀಸನ್ ನಡೆಯುತ್ತಿದ್ದು, ಪ್ರತಿ ನಗರದಲ್ಲಿ ಅನೇಕ ಕಲ್ಯಾಣ ಮಂಟಪಗಳು ಮತ್ತು ಹೋಟೆಲ್’ಗಳನ್ನ…










