ಮಂಗಳವಾರ, 27 ಅಕ್ಟೋಬರ್ 2026
Trending

ಫೆಬ್ರವರಿ 2023

News

Pension Scheme: ಪ್ರತಿ ದಿನ 200 ರೂ. ಉಳಿತಾಯ ಮಾಡಿದರೆ ನಿಮ್ಮ ಜೇಬು ಸೇರುತ್ತೆ 50 ಸಾವಿರ ಪಿಂಚಣಿ!

ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಹೌದು ನಮ್ಮ ವೃದ್ಧಾಪ್ಯ ಜೀವನದಲ್ಲಿ ಯಾವುದೇ ಹಣಕಾಸು ತೊಂದರೆ ಉಂಟಾಗಬಾರದಂತೆ ನೋಡಲು ನಾವು ಈಗಲೇ ಉಳಿತಾಯ ಮಾಡುವುದು ಉತ್ತಮ. ಇದೀಗ ಪಿಂಚಣಿ ಒಂದು ಯೋಜನೆಯಲ್ಲಿ…

latest

ಸೌದಿ ಅರೇಬಿಯಾ : ಒಂಟೆಗೆ ಕಾರು ಡಿಕ್ಕಿ | ಮಂಗಳೂರಿನ ಮೂವರು ಸೇರಿ ಬಾಂಗ್ಲಾದ ಓರ್ವನ ಸಾವು!

ಸೌದಿ ಅರೇಬಿಯಾದ(Saudi Arabia) ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಕಾರೊಂದು ಒಂಟೆಗೆ(Camel) ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತವೊಂದು ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಮಂಗಳೂರು ಮೂಲದ ಅಕಿಲ್, ನಾಸಿರ್, ರಿಜ್ವಾನ್ ಹಾಗೂ ಬಾಂಗ್ಲಾ ಮೂಲದ…

News

Samsung Galaxy S22 price cut : ದಿಢೀರ್‌ ಇಳಿಕೆ ಕಂಡ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌22 ಸ್ಮಾರ್ಟ್‌ಫೋನ್!‌

ದಕ್ಷಿಣ ಕೊರಿಯಾದ ಟೆಕ್​ ದೈತ್ಯ ಕಂಪನಿಯಾಗಿರುವ ಸ್ಯಾಮ್​ಸಂಗ್​ ಸ್ಮಾರ್ಟ್​​ಫೋನ್ಸ್​ , ಸ್ಮಾರ್ಟ್​ಟಿವಿ, ಟ್ಯಾಬ್ಲೆಟ್​​ಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿತ್ತು. ಆದರೆ ಇದೀಗ ಸ್ಯಾಮ್​ಸಂಗ್ ಕಂಪನಿ ಹೊಚ್ಚ ಹೊಸ ಮಾದರಿಯ ಸ್ಮಾರ್ಟ್​​ಫೋನ್​ಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ. ಜನಪ್ರಿಯ ಮೊಬೈಲ್​…

latest

Agniveer Recruitment: ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ !

ಅಗ್ನಿಪಥ ಯೋಜನೆಯಡಿಯಲ್ಲಿ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಆಗಿದ್ದು, ಈ ಬಗ್ಗೆ ಭಾರತೀಯ ಸೇನೆ ಘೋಷಣೆ ಮಾಡಿದೆ. ಅಭ್ಯರ್ಥಿಗಳು ಮೊದಲು ಆನ್​ಲೈನ್ ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಬರೆದು, ನಂತರವೇ ದೈಹಿಕ ಕ್ಷಮತೆ ಪರೀಕ್ಷೆ ಹಾಗೂ ವೈದ್ಯಕೀಯ…

Entertainment

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಡೇಟಿಂಗ್ – ಖ್ಯಾತ ಜ್ಯೋತಿಷಿಯಿಂದ ಶಾಕಿಂಗ್ ಸ್ಟೇಟ್ ಮೆಂಟ್!

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರೋದು ಕಾಮನ್ ಆಗಿ ಬಿಟ್ಟಿದೆ. ಅದರಲ್ಲೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ನ್ಯಾಷನಲ್ ಕ್ರಷ್ ಆಗಿ ಹೆಚ್ಚು ಆಕ್ಟಿವ್ ಇರೋದು ಮಾತ್ರವಲ್ಲ. ಹೆಚ್ಚು  ಟ್ರೋಲಿಂಗ್ ಆಗುವ ನಟಿ ಎಂದರೂ…

News

Airtel Recharge Plans: ಏರ್ ಟೆಲ್ ಬಿಡುಗಡೆ ಮಾಡಿದೆ ಅತ್ಯದ್ಭುತ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲ್ಯಾನ್ಸ್​ ಇಲ್ಲಿದೆ!

ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್​ ಆಫರ್ಸ್​ ಮೂಲಕವೇ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಪ್ರಸಿದ್ಧ ಟೆಲಿಕಾಂ ಕಂಪೆನಿಗಳಲ್ಲಿ ಏರ್​ಟೆಲ್​ ಕೂಡಾ ಒಂದು. ಈ ಕಂಪೆನಿ ಮಾರುಕಟ್ಟೆಯಲ್ಲಿ ಅತೀ ಹಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅದೇ ರೀತಿ…

Karnataka State Politics Updates

ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್: ಸಹ ಉಸ್ತುವಾರಿಯಾಗಿ ಅಣ್ಣಾಮಲೈ ನೇಮಕ!

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸಹ ಉಸ್ತುವಾರಿ ಆಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಆಯ್ಕೆ ಮಾಡಿ…

News

Hair loss: ನೆತ್ತಿಯ ಭಾಗದ ಕೂದಲು ಉದುರುತ್ತಿದೆಯೇ ? ಹಾಗಾದರೆ ಒಮ್ಮೆ ಇದನ್ನು ಟ್ರೈ ಮಾಡಿ

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು, ಬೋಳು ತಲೆ, ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಮತ್ತು ಕೂದಲಿನ ದುರ್ಬಲತೆ ಪ್ರತಿಯೊಬ್ಬರ ಸಮಸ್ಯೆ ಆಗಿದೆ. ಯುವಕ, ಯುವತಿಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ತಲೆಯಲ್ಲಿ ಕೂದಲು ಸುಂದರವಾಗಿ ಹೊಳೆಯುತ್ತಿದ್ದರೆನೇ ಮುಖಕ್ಕೂ ಹೊಳಪು ಹೆಚ್ಚಾಗುವುದು.…

latest

ಜ್ವರದಿಂದ ನರಳುತ್ತಿದ್ದ 3 ತಿಂಗಳ ಕಂದಮ್ಮಗೆ ಇಟ್ಟರು 51 ಬಾರಿ ಕಾದ ಕಬ್ಬಿಣದ ಬರೆ! ಪೋಷಕರ ಮೂಢ ನಂಬಿಕೆಗೆ ಜೀವ ತೆತ್ತ ಮಗು!!!

ಕಾಲ ಎಷ್ಟೇ ಬದಲಾದರೂ ಕೂಡ ಜನರ ಮೂಢನಂಬಿಕೆಗಳು ಬದಲಾಗಿಲ್ಲ. ಈಗಲೂ ಎಷ್ಟೋ ಕಡೆ ನರಬಲಿ ತೆರೆಮರೆಯಲ್ಲಿ ನಡೆಯುತ್ತಿವೆ. ಮಧ್ಯಪ್ರದೇಶದಲ್ಲಿ ಪುಟ್ಟ ಮಗುವಿನ ಮೇಲೆ ಕಾದ ಕಬ್ಬಿಣದಿಂದ ಬರೆ ಎಳೆದ ಪರಿಣಾಮ ಮಗು ಸಾವಿನ ಕದ ತಟ್ಟಿದ ಘಟನೆ ವರದಿಯಾಗಿದೆ.…

Health

ನಿಮಗೇನಾದರೂ ಪದೇ ಪದೇ ಆಯಾಸ ಸಮಸ್ಯೆ ಕಾಡುತ್ತಿದೆಯಾ ? ಹಾಗಾದರೆ ಇವುಗಳನ್ನು ತಿನ್ನಿ ಶಕ್ತಿ ಬರುತ್ತೆ!

ಒಬ್ಬರ ಅಲ್ಪಾವಧಿ ಮತ್ತು ದೀರ್ಘಾವಧಿಯ ಆಯಾಸವು ಅವರು ತಿನ್ನುವ ಆಹಾರಕ್ಕೆ ನೇರವಾಗಿ ಸಂಬಂಧಿಸಿದೆ. ಅನೇಕರು ವಿಟಮಿನ್ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ನಮ್ಮ ದೇಹದಲ್ಲಿ ವಿಟಮಿನ್ ಕೊರತೆ ಕಾಣಿಸಿಕೊಂಡರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ,…