ಮಂಗಳವಾರ, 27 ಅಕ್ಟೋಬರ್ 2026
Trending

ಫೆಬ್ರವರಿ 2023

News

LIC ಯ ಈ ಯೋಜನೆಯಡಿ 45ರೂ. ಹೂಡಿಕೆ ಮಾಡಿ ಪಡೆಯಿರಿ 25ಲಕ್ಷ ರೂ.!

ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಇಂತಹ ಹಲವು…

Jobs

Court Recruitment 2023: ಕೋರ್ಟ್ ನಲ್ಲಿ ಉದ್ಯೋಗ ಪಡೆಯಲಿಚ್ಚಿಸುವವರಿಗೆ ಸುವರ್ಣವಕಾಶ | ಒಟ್ಟು ಹುದ್ದೆ-68, ಅರ್ಜಿ ಸಲ್ಲಿಸಲು ಕೊನೆ ದಿನ-ಮಾರ್ಚ್ 3

ಕೋರ್ಟ್ ನಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಬೆಳಗಾವಿ ಜಿಲ್ಲಾ ಕೋರ್ಟ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ : ಬೆಳಗಾವಿ ಜಿಲ್ಲಾ ಕೋರ್ಟ್​ಒಟ್ಟು ಹುದ್ದೆ : 68ಉದ್ಯೋಗದ ಸ್ಥಳ : ಬೆಳಗಾವಿಅರ್ಜಿ ಸಲ್ಲಿಸಲು ಕೊನೆಯ…

News

Dates Side Effects : ನಿಮಗೇನಾದರೂ ಈ ಖಾಯಿಲೆ ಇದೆಯೇ? ಹಾಗಾದರೆ ತಪ್ಪಿ ಕೂಡ ಖರ್ಜೂರ ತಿನ್ನಬೇಡಿ!

ಇಂದು ಬಹುತೇಕ ಜನರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದು ಅಲ್ಪಾವಧಿ ಅಥವಾ ದೀರ್ಘಕಾಲದ ಕಾಯಿಲೆ ಇರಬಹುದು. ಇದಕ್ಕಾಗಿ ಹಣ್ಣು ಹಂಪಲುಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಜೊತೆಗೆ ಡ್ರೈ ಫ್ರೂಟ್ಸ್ ಸೇವನೆಯು ಉತ್ತಮವೆನ್ನುತ್ತಾರೆ. ಡ್ರೈ ಫ್ರೂಟ್ಸ್ ಎಂದಾಕ್ಷಣ ನೆನಪಿಗೆ…

Technology

Oppo Reno 8T 5G : ಭಾರತದಲ್ಲಿ ಬಿಡುಗಡೆಯಾಯಿತು ಒಪ್ಪೋ ರೆನೋ 8T ಸ್ಮಾರ್ಟ್ ಫೋನ್ | 108MP ಕ್ಯಾಮೆರಾ ಹೊಂದಿರೋ ಈ ಸ್ಮಾರ್ಟ್ಫೋನ್ ಬೆಲೆ ಎಷ್ಟು?

ಸ್ಮಾರ್ಟ್ ಜಗತ್ತಿನಲ್ಲಿ ಸ್ಮಾರ್ಟ್’ಫೋನ್ ಗಳಿಗೆ ಬೇಡಿಕೆಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಒಂದಲ್ಲಾ ಒಂದು ಹೊಚ್ಚ ಹೊಸ ಮಾದರಿಯ, ವಿಶೇಷ ಫೀಚರ್ ಒಳಗೊಂಡ ಸ್ಮಾರ್ಟ್’ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲಿದೆ. ಇದೀಗ ಪ್ರತಿಷ್ಟಿತ ಕಂಪನಿಯಾದ ಒಪ್ಪೊ ರೆನೊ 8…

News

ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ಎಂಟ್ರಿ | ಇದರ ವೈಶಿಷ್ಟ್ಯತೆ ಅದ್ಭುತ !

ಸ್ಮಾರ್ಟ್ ವಾಚ್ ಇತ್ತೀಚಿನ ಫ್ಯಾಶನ್ ಆಗಿಬಿಟ್ಟಿದೆ. ಆದ್ರೆ ಈ ಸ್ಮಾರ್ಟ್ ವಾಚ್ ದೃಷ್ಠಿಹೀನರಿಗೂ ಹಲವು ರೀತಿಯಲ್ಲಿ ಸಹಕಾರಿಯಾಗಿದೆ. ಸದ್ಯ ಫಿಟ್‌ಬಿಟ್‌, ನಾಯ್ಸ್, ಹಾನರ್, ಗಾರ್ಮಿನ್ ಹಾಗೂ ಸ್ಯಾಮ್‌ಸಂಗ್ ಸೇರಿದಂತೆ ಹಲವು ಪ್ರಮುಖ ಕಂಪೆನಿಗಳು ಸ್ಮಾರ್ಟ್‌ ವಾಚ್‌ಗಳನ್ನು ಅನಾವರಣ ಮಾಡಿದ್ದು,…

Jobs

ಜಲ ಸಂಪನ್ಮೂಲ ಇಲಾಖೆಯಲ್ಲಿ 400 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಕೆಲಸದ ಹುಡುಕಾಟ ನಡೆಸುತ್ತಿರುವವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಕರ್ನಾಟಕ…

latest

ಶಿಕ್ಷಣ ಇಲಾಖೆ ನೀಡಿತು ಎಂ ಎಸ್ ಧೋನಿ ಶಾಲೆಗೆ ಶಾಕಿಂಗ್‌ ನ್ಯೂಸ್‌ !

ಶಿಕ್ಷಣ ಎನ್ನುವುದು ಜ್ಞಾನ. ಶಿಕ್ಷಣ ಕಲಿಸುವ ಸಂಸ್ಥೆಯನ್ನು ದೇಗುಲ ಎಂದು ಕರೆಯುತ್ತಾರೆ. ಇಲ್ಲಿ ಸರಸ್ವತಿ ನೆಲೆಸುತ್ತಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ಇವೆಲ್ಲ ಈಗ ಬಿಜಿನೆಸ್‌ ಆಗಿ ಪರಿವರ್ತನೆಯಾಗಿದೆ. ಏಕೆಂದರೆ ರಾಜ್ಯ ಪಠ್ಯಕ್ರಮದಡಿ ಅನುಮತಿ ಪಡೆದು ಸಿಬಿಎಸ್ಇ ಹಾಗೂ ಇತರೆ…

Entertainment

ಕಿಂಗ್‌ಖಾನ್‌, ಬಾದ್‌ ಶಾ ಶಾರುಖ್‌ ಖಾನ್‌ ಬಳಿ ಇರುವ ಐಷರಾಮಿ ಮನೆಗಳಿವು ! ಹೇಗಿದೆ ಗೊತ್ತಾ?

ಬಾಲಿವುಡ್ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್ ಇರೋದು ಕಾಮನ್. ಬಾಲಿವುಡ್‌ ಬಾದ್‌ಷಾ, ಕಿಂಗ್ ಖಾನ್ ಖ್ಯಾತಿಯ ಸೂಪರ್‌ಸ್ಟಾರ್ ಶಾರುಖ್ ಖಾನ್ ಶ್ರೀಮಂತ ನಟರಲ್ಲಿ ಒಬ್ಬರು. ದೇಶ-ವಿದೇಶಗಳಲ್ಲಿ ಶಾರುಖ್ ಖಾನ್ ಆಸ್ತಿ ಹೊಂದಿದ್ದು, ಸಾವಿರಾರು ಕೋಟಿ ರೂಪಾಯಿ…

News

Ration Card Update: ಪಡಿತರ ಚೀಟಿದಾರರೇ ಗಮನಿಸಿ | ಸರ್ಕಾರದ ಹೊಸ ಆದೇಶ ಜಾರಿ

ಈಗಾಗಲೇ ಸರ್ಕಾರದಿಂದ ಪಡೆದ ಉಚಿತ ಪಡಿತರದ ಲಾಭವನ್ನು ಪಡೆಯುವವರು ತಮ್ಮ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. ಪರಿಶೀಲನೆಯಲ್ಲಿ ಯಾವುದೇ ಫಲಾನುಭವಿ ಅನರ್ಹ ಎಂದು ಕಂಡುಬಂದರೆ ಅವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ ಮತ್ತು ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಮಾಹಿತಿ…

Interesting

ನಿಮಗಿದು ಗೊತ್ತೇ? ವಿಶ್ವದಲ್ಲೇ ಅತಿ ದುಬಾರಿ ಕಾಫಿ ಪ್ರಾಣಿ ಮಲದಿಂದ ತಯಾರಿಸುವುದೆಂದು! ಹೆಚ್ಚಿನ ಮಾಹಿತಿ ಇಲ್ಲಿದೆ

ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಕಟ್ಘೋರಾ ಪ್ರದೇಶದ ಸುತಾರ್ರಾ ಗ್ರಾಮದಲ್ಲಿ ಕಬರ್ ಬಿಜ್ಜು ಎಂಬ ಪ್ರಾಣಿ ಪತ್ತೆಯಾಗಿದ್ದು, ಈ ವಿಚಿತ್ರ ಪ್ರಾಣಿಯನ್ನು ಕಂಡು ಜನರು ಹೌಹಾರಿದ್ದಾರೆ. ಕಾರಣ, ಈ ಪ್ರಾಣಿಯ ಮಲದಿಂದ ಕಾಫಿ ತಯಾರಿಸುತ್ತಾರಂತೆ. ಆ ಕಾಫಿ ವಿಶ್ವದ ಅತಿ…