ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಬರುತ್ತಿದೆ ‘ವಾರಿಸು’ | ಸಕ್ಕತ್ ಧೂಳೆಬ್ಬಿಸುತಿದೆ ಸಿನಿಮಾ ಟ್ರೇಲರ್ | ಬಿಡುಗಡೆ ಯಾವಾಗ?
ಕಾಲಿವುಡ್ ನಲ್ಲಿ ಈ ವರುಷದ ಬಹು ನಿರೀಕ್ಷಿತ ಸಿನಿಮಾ ಎನಿಸಿರುವ, ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ವಾರಿಸು’ ಚಿತ್ರ ಬೆಳ್ಳಿ ತೆರೆಯ ಮೇಲೆ ಅಬ್ಬರಿಸಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ನಿನ್ನೆ…










