ಸೋಮವಾರ, 26 ಅಕ್ಟೋಬರ್ 2026
Trending

ಜನವರಿ 2023

latest

ಸ್ಯಾಂಡಲ್ ವುಡ್ ಹಿರಿಯ ನಟ ಮಂದೀಪ್ ರಾಯ್ ಹೃದಯಾಘಾತದಿಂದ ಸಾವು!!

ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಬಲಿಯಾಗುತ್ತಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ನ ಹಿರಿಯ ಹಾಸ್ಯ ನಟ ಮಂದೀಪ್ ರಾಯ್ (73) ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಬೆಂಗಳೂರಿನ ಭೈರಸಂಧ್ರದ ತಮ್ಮ ನಿವಾಸದಲ್ಲಿ…

latest

BIGG NEWS: ದ್ವಿಚಕ್ರ ವಾಹನ ಸವಾರರಿಗೆ ಮುಖ್ಯ ಮಾಹಿತಿ : ‘ಹಾಫ್ ಹೆಲ್ಮೆಟ್ ‘ ಧರಿಸಿ ವಾಹನ ಚಾಲನೆ ಮಾಡಿದ್ರೆ ನಿಮ್ಗೆ ಫೈನ್ ಬೀಳೋದು ಗ್ಯಾರಂಟಿ!!

ಬೆಂಗಳೂರು ನಗರ ಸಂಚಾರ ಪೊಲೀಸರು ಈಗಾಗಲೇ ಹೊಸ ಅಸ್ತ್ರ ಪ್ರಯೋಗ ನಡೆಸಿ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕ್ರಮ ವಿರುಧ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಇದೀಗ, ಬೈಕ್ ಸವಾರರಿಗೆ ಬೆಂಗಳೂರಿನ ಸಂಚಾರಿ ಪೊಲೀಸರು ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ. ಸರ್ಕಾರ ಎಷ್ಟೇ…

Health

Coconut water: ಎಳನೀರಿನಿಂದ ದೊರೆಯುವ ಆರೋಗ್ಯ ಪ್ರಯೋಜನ ತಿಳಿದರೆ ನೀವು ದಂಗಾಗೋದು ಗ್ಯಾರಂಟಿ!!

ಕಲ್ಪವೃಕ್ಷ ಮರದಲ್ಲಿ ಬಿಡುವ ತೆಂಗಿನಕಾಯಿಯೊಳಗಿನ ಎಳನೀರು ಕೇವಲ ಪಾನೀಯವಲ್ಲ. ಬದಲಾಗಿ ಹಲವಾರು ಪೋಷಕಾಂಶಗಳ ಮೂಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹಲವು ಆರೋಗ್ಯದ ಅಡ್ಡ ಪರಿಣಾಮಗಳಿಗೆ ಎಳನೀರು ಉತ್ತಮ ಪರಿಹಾರ. ಇವುಗಳಲ್ಲಿರುವ ಪೋಷಕಾಂಶಗಳು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬಿಸಿಲಿನ…

News

16ರ ಬಾಲಕಿ ಹೃದಯಾಘಾತಕ್ಕೆ ಬಲಿ!

ಈಗಂತೂ ಕಾಯಿಲೆಗಳು ವಯಸ್ಸನ್ನು ನೋಡಿ ಬರುವುದೇ ಇಲ್ಲ. ಅದೂ ಅಲ್ಲದೆ ಯಾವ ಕಾಯಿಲೆ ಯಾರಿಗೆ ಬರುತ್ತದೆ ಎಂದು ಹೇಳಲು ಹೇಗೆ ಸಾದ್ಯ ಅಲ್ಲವೆ? ಎಂತೆಂತ ದೊಡ್ಡ ಕಾಯಿಲೆಗಳೂ ಕೂಡ ಇಂದು ಪುಟ್ಟ ಪುಟ್ಟ ಪುಣಾಣಿಗಳಿಗೆ ಬಂದೊಕ್ಕರಿಸುತ್ತಿವೆ. ಅದರಲ್ಲೂ ಹೃದಯ…

News

ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡ್ತಿದ್ದ 17ರ ಹುಡುಗನನ್ನು, ಆತನ ತಂದೆಯೇ ತಂದು ಪೋಲಿಸರಿಗೆ ಒಪ್ಪಿಸಿದ!!

ಹರಯದ ಪ್ರಾಯವೇ ಹಾಗೆ. ಹೆಚ್ಚು ಆಕರ್ಷಣೆಗಳಿಂದ ಕೂಡಿರುತ್ತದೆ. ಈ ಸಮಯದಲ್ಲಿ ಹುಡುಗರು ಹುಡುಗಿಯರನ್ನು ರೇಗಿಸುವುದು, ಚುಡಾಯಿಸುವುದು ಸರ್ವೇ ಸಾಮಾನ್ಯ. ಆದರಿದು ತಮಾಷೆಯಾಗಿದ್ದು, ಎಲ್ಲವೂ ಮಿತಿಯಲ್ಲಿರಬೇಕು. ಇತ್ತೀಚೆಗಂತೂ ಸಾಮಾಜಿಕ ಜಾಲತಾಣಗಳಿಂದ ಕೆಲವು ಹುಡುಗರಲ್ಲಿದು ಅತಿಯಾಗೇ ಪರಿಣಮಿಸಿದೆ ಎನ್ನಬಹುದು. ಫೇಸ್ ಬುಕ್,…

Karnataka State Politics Updates

ಹಾಸನದ ವಿಚಾರ ನಿಮಗೆ ಬೇಡ, ಇಲ್ಲಿ ದೇವೇಗೌಡ, ರೇವಣ್ಣನವರ ತೀರ್ಮಾನವೇ ಅಂತಿಮ! ಚಿಕ್ಕಪ್ಪ, ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟಿದ ಸೂರಜ್ ರೇವಣ್ಣ!!

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು, ಟಿಕೆಟ್ ಹಂಚಿಕೆ ವಿಚಾರಗಳು ಜೋರಾಗುತ್ತಿವೆ. ವಿಶೇಷ ಎಂದರೆ, ರಾಜ್ಯ ರಾಜಕಾರಣದಲ್ಲಿ ಹಾಸನ ಟಿಕೆಟ್‌ ವಿಚಾರ ಹೆಚ್ಚು ಗಮನ ಸೆಳೆಯುತ್ತಿದ್ದು, ಅದರಲ್ಲೂ ಕೂಡ ಗೌಡರ ಕುಟುಂಬವೇ ಇದಕ್ಕೆ ಕಾರಣವಾಗಿದೆ. ಹಾಸನ ಕ್ಷೇತ್ರದ…

Interesting

ಉಡುಪಿ Viral Video | ಬಾನೆತ್ತರಕ್ಕೆ ಚಿಮ್ಮಿದ ಸುಳಿಗಾಳಿ, ಪ್ರಾಕೃತಿಕ ವೈಚಿತ್ರ್ಯಕ್ಕೆ ಜನ ನಿಬ್ಬೆರಗು

ಅಪರೂಪದ ಪ್ರಾಕೃತಿಕ ವಿದ್ಯಮಾನ ಒಂದಕ್ಕೆ ಉಡುಪಿ ಜಿಲ್ಲೆ ಇವತ್ತು ಸಾಕ್ಷಿಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಗಾಂಧಿ ಮೈದಾನದಲ್ಲಿ ವಿಚಿತ್ರ ಸುಳಿಗಾಳಿ ಕಾಣಿಸಿಕೊಂಡಿದ್ದು ಅದು ಜನರ ಆಕರ್ಷಣೆಗೆ ಒಳಗಾಗಿತ್ತು. ಇದೀಗ ಅದರ ವಿಡಿಯೋ ವೈರಲ್ ಆಗಿದೆ. ಮೈದಾನದ ಮಧ್ಯೆ ಧೂಳಿನ…

Interesting

ಮನೆಯೊಳಗೆ ಕೂದಲು ಬಾಚುವ ಅಭ್ಯಾಸ ನಿಮಗಿದೆಯೇ? | ಹಾಗಿದ್ರೆ ನಿಮಗೆ ಈ ಪರಿಸ್ಥಿತಿ ಎದುರಾಗೋದು ಗ್ಯಾರಂಟಿ

ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಆದ್ರೆ, ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಕೆಲಸಗಳು…

News

Skin Care : ನಿಮಗಿದು ತಿಳಿದಿರಲಿ | ನಿಮ್ಮ ತ್ವಚೆ ಹಾಲಿನಂತೆ ಬೆಳ್ಳಗೆ ಹೊಳೆಯಲು ಈ ಕಪ್ಪು ವಸ್ತು ಬಳಸಿ!

ಸುಂದರವಾಗಿ ಕಾಣಬೇಕೆಂಬ ಆಸೆ ಪ್ರತಿಯೊಬ್ಬರಲ್ಲು ಇರುತ್ತದೆ. ಇದಕ್ಕಾಗಿ ಜನರು, ಅನೇಕ ಕಸರತ್ತುಗಳನ್ನು ಮಾಡುತ್ತಾರೆ. ಇದಕ್ಕಾಗಿ ಅಂಗಡಿಗಳಲ್ಲಿ ಸಿಗುವ ಬೇರೆ ಬೇರೆ ತರಹದ ಕ್ರೀಮ್’ಗಳನ್ನು ಕೆಲವರು ಬಳಸಿದರೆ, ಮತ್ತೆ ಕೆಲವರು ಮನೆಯಲ್ಲೇ ತಯಾರಿಸಿದ ಹೋಂ ರೆಮಿಡಿ ಬಳಸಿ ಮುಖದ ಅಂದವನ್ನು…

News

E-Scooter Offer: ಓಲಾ ಸ್ಕೂಟರ್ ಮೇಲೆ ಬಂಪರ್ ಆಫರ್ | ಒಂದೇ ಬಾರಿಗೆ 6 ಕೊಡುಗೆಗಳು ಲಭ್ಯ!!

ನೀವು ಹೊಸ ಸ್ಕೂಟರ್ ಕೊಳ್ಳುವ ಯೋಚನೆಯಲ್ಲಿದ್ದರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಅದರಲ್ಲೂ ಸಾಲ ಮಾಡಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಯೋಚನೆಯಲ್ಲಿರುವವರಿಗೆ ಇದೊಂದು ಉತ್ತಮ…