ಗುರುವಾರ, 29 ಅಕ್ಟೋಬರ್ 2026
Trending

ಡಿಸೆಂಬರ್ 2022

Food

Ration Card : ಪಡಿತರ ಚೀಟಿದಾರರೇ ಗಮನಿಸಿ | ಅಕ್ರಮ ತಡೆಗೆ ಸರಕಾರದಿಂದ ಮಹತ್ವದ ಕ್ರಮ

ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಪಡಿತರ ಚೀಟಿದಾರರಿಗೆ ಯೋಜನೆಯಡಿ ಸರ್ಕಾರ ಪ್ರತಿ ತಿಂಗಳು ಅನ್ನಭಾಗ್ಯ ನ್ಯಾಯಬೆಲೆ ಪಡಿತರ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡುತ್ತದೆ.…

Entertainment

ಚಪ್ಪಲಿ ಎಸೆದು ನಟ ದರ್ಶನ್‌ ವಿರುದ್ಧ ಪುನೀತ್‌ ಅಭಿಮಾನಿ ರಂಪಾಟ

ಬೆಂಗಳೂರು : ನಿನ್ನೆ ರಾತ್ರಿ ‘ಕ್ರಾಂತಿ’ ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ನಟ ದರ್ಶನ ವಿರುದ್ಧ ಪುನೀತ್ ಅಭಿಮಾನಿಯೊಬ್ಬ ಶೂ ಎಸೆದು ಅಪಮಾನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ದರ್ಶನ್ ಅವರು ಪುನೀತ್ ವಿರುದ್ಧ…

Technology

Tech Tips: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ವಾಟ್ಸ್​ಆ್ಯಪ್ ಎಷ್ಟೊಂದು ಸುಲಭವಾಗಿ ಲಾಕ್ ಮಾಡಬಹುದು! ಗೊತ್ತೇ?

ವಾಟ್ಸಪ್ ಬಳಸದವರು ಯಾರೂ ಇಲ್ಲ ಬಿಡಿ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ವಾಟ್ಸಾಪ್ ವೀಡಿಯೋ ಕಾಲ್ ಮಾಡುವುದು,ಇನ್ನೂ ಹೆಚ್ಚಿನವರು ವಾಟ್ಸಪ್ ಮೂಲಕವೇ ಕೆಲವೊಂದು ಮುಖ್ಯ ಮಾಹಿತಿ ಶೇರ್…

Health

ಹಿಮೋಗ್ಲೋಬಿನ್ ಅಂಶ ಹೆಚ್ಚಾಗಲು ಈ ಆಹಾರ ಪದ್ಧತಿಗಳನ್ನು ಫಾಲೋ ಮಾಡಿ

ಅದೆಷ್ಟೋ ಜನರಿಗೆ ತನಗೆ ರಕ್ತದಾನ ಮಾಡಬೇಕು ಅಂತ ಆಸೆ ಇರುತ್ತೆ. ಆದ್ರೆ ಅಲ್ಲಿ ಚೆಕ್ ಮಾಡಿದಾಗ ಹಿಮೋಗ್ಲೋಬಿನ್ ಕಮ್ಮಿ ಆಗಿದೆ ಅಂತ ಹೇಳ್ತಾರೆ. ಹಾಗೆಯೇ ಯಾವುದಾದ್ರೂ ರೋಗ ರುಜಿನಗಳಿಗೆ ಭಾಗಿಯಾಗಿದ್ರು ಕೂಡ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆಗಿರುತ್ತದೆ.…

latest

ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ : ಆರಂಭಕ್ಕೂ ಮುನ್ನವೇ ಎರಡು ನಾಗರ ಹಾವುಗಳು ಪತ್ತೆ

ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ಚಳಿಗಾಲದ ಅಧಿವೇಶನದಲ್ಲಿ ಆರಂಭವಾಗುವ ಮುನ್ನವೇ ಎರಡು ನಾಗರ ಹಾವುಗಳು ಪತ್ತೆಯಾಗಿದ್ದು, ಸಿಬ್ಬಂದಿಗಳು ಬೆಚ್ಚಿಬೀಳಿಸುವಂತಾಗಿದೆ. ಬೆಳಗಾವಿ ಸುವರ್ಣ ಸೌಧದ ಮುಖ್ಯ ದ್ವಾರದ  ಟೆಂಟ್ ನಿರ್ಮಿಸುವ ಕಬ್ಬಿಣದ ರಾಡ್‌ಗಳಲ್ಲಿಎರಡು ನಾಗರ ಹಾವುಗಳು ಹಾವುಗಳು ಅಡಗಿ ಕುಳಿತಿದ್ದವು. ಅಧಿವೇಶನ…

Technology

ಇಲ್ನೋಡಿ, 2023 ರಲ್ಲಿ ದುಬಾರಿ ಆಗಲಿದೆ ಈ ಎಲ್ಲಾ ಕಾರುಗಳು | ಯಾವುದೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ!!!

ಭಾರತದ ಮಾರುಕಟ್ಟೆಯಲ್ಲಿ ಕಾರುಗಳಿಗೇನು ಭರವಿಲ್ಲ. ಹೊಸ ಹೊಸ ಸ್ಟೈಲಿಶ್ ಲುಕ್’ನೊಂದಿಗೆ ಫೀಚರ್ ಅನ್ನು ಒಳಗೊಂಡ ಕಾರುಗಳು ಬಿಡುಗಡೆಯಾಗುತ್ತಲೇ ಇದೆ. ಇನ್ನೇನೂ ಕೆಲವೇ ದಿನಗಳಲ್ಲಿ ಹೊಸ ವರ್ಷ ಪ್ರಾರಂಭವಾಗಲಿದ್ದೂ, ಕಾರು ಖರೀದಿಸುವ ನೀರಿಕ್ಷೆಯಲ್ಲಿರುವವರಿಗೆ ಪ್ರಮುಖ ಕಾರು ಕಂಪನಿಗಳು ಬಿಗ್ ನ್ಯೂಸ್…

latest

ಇನ್ನೊಂದು ಮದುವೆಯಾಗಲು ಗಂಡನಿಗೆ ಒಪ್ಪಿಗೆ ಕೊಡಲು ಮಹಿಳೆಗೆ ಹಿಂಸೆ ಆರೋಪಿಗಳಿಗೆ ಜೈಲು ಶಿಕ್ಷೆ

ಪುತ್ತೂರು:ಇನ್ನೊಂದು ಮದುವೆಯಾಗಲು ಒಪ್ಪಿಗೆ ಕೊಡುವಂತೆ ಮಹಿಳೆಯೊಬ್ಬರಿಗೆ ಆಕೆಯ ಗಂಡನ ಸಂಬಂಧಿಕರು ಒತ್ತಡ ಹೇರಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಆರೋಪಿಗಳಿಗೆ ಬೆಳ್ತಂಗಡಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ…

latest

ಜನನಿಬಿಡ ಪ್ರದೇಶದಲ್ಲಿ ಡ್ರೈವಿಂಗ್‌ ಕಲಿಕೆ | ಫುಟ್‌ಫಾತ್‌ನಲ್ಲಿ ಚಳಿ ಕಾಯಿಸುತ್ತಿದ್ದ ಮೂರು ಪುಟ್ಟ ಮಕ್ಕಳಿಗೆ ಕಾರು ಡಿಕ್ಕಿ , ಮಕ್ಕಳು ಗಂಭೀರ | ಆರೋಪಿ ಪರಾರಿ

ವಾಹನ ಚಾಲನೆ ಕಲಿಯುವಾಗ ಜನನಿಬಿಡ ಪ್ರದೇಶದಲ್ಲಿ ಕಲಿಯದಿದ್ದರೆ ಉತ್ತಮ. ಏಕೆಂದರೆ ನಿಯಂತ್ರಣ ತಪ್ಪಿ ಏನಾದರೂ ಅಪಘಾತ ಸಂಭವಿಸಿದರೆ ಆಮೇಲೆ ಆಗುವ ಅನಾಹುತಗಳಿಗೆ ಹೊಣೆ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂತಹುದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಡ್ರೈವಿಂಗ್‌…

latest

ಮುಂಜಾನೆ ಮತ್ತೆ ಸಂಭವಿಸಿದ ಭೂಕಂಪ | ಭಯಭೀತರಾದ ಜನ

ಸ್ವಲ್ಪ ಸಮಯದವರೆಗೆ ಕಡಿಮೆ ಪ್ರಕರಣ ಕಂಡು ಬಂದಿದ್ದ ಭೂಕಂಪದ ತೀವ್ರತೆ ಈಗ ಮತ್ತೆ ಉದ್ಭವಿಸಿದೆ. ಹೌದು, ಇಂದು ಮುಂಜಾನೆ ಮತ್ತೆ ಭೂಕಂಪ ಸಂಭವಿಸಿದ್ದು, ಜನ ಭಯಭೀತರಾಗಿರುವ ಘಟನೆ ನಡೆದಿದೆ. ಉತ್ತರಾಖಂಡದ ಉತ್ತರಕಾಶಿಯಲ್ಲಿ ಸೋಮವಾರ(ಇಂದು) ಮುಂಜಾನೆ 3.1 ತೀವ್ರತೆಯ ಭೂಕಂಪ…

Latest Health Updates Kannada

Gold-Silver Price today | ಇಂದು ಚಿನ್ನದ ಬೆಲೆಯಲ್ಲಿ ತಟಸ್ಥತೆ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ 22 ಕ್ಯಾರೆಟ್…