ಸೋಮವಾರ, 26 ಅಕ್ಟೋಬರ್ 2026
Trending

ಡಿಸೆಂಬರ್ 2022

latest

ಪಾರಿವಾಳವನ್ನು ಹಿಡಿಯಲು ಹೋಗಿ ಮಕ್ಕಳಿಬ್ಬರಿಗೆ ವಿದ್ಯುತ್‌ ಶಾಕ್‌ : ಸ್ಥಿತಿ ಗಂಭೀರ

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಹೈಟೆನ್ಷನ್ ಲೈನ್ ಮೇಲೆ ಕುಳಿತಿದ್ದ ಪಾರಿವಾಳವನ್ನು ಹಿಡಿಯಲು ಹೋಗಿ ಇಬ್ಬರು ಮಕ್ಕಳಿಗೆ ಕರೆಂಟ್ ಶಾಕ್ ತಗುಲಿ ಸಾವು ಬದುಕಿನ ನಡುವೆ ಮಕ್ಕಳು ಹೋರಾಡುತ್ತಿರುವ ಘಟನೆ ನಡೆದಿದೆ. ವಿಜಯನಾಂದನಗರದ ಚಂದ್ರು ಹಾಗೂ ಸುಪ್ರೀತ್ ಗುರುವಾರ…

Breaking Entertainment News Kannada

Kantara : ದೈವಾರಾಧನೆಯ ರೀಲ್ಸ್ ಮಾಡಬೇಡಿ, ನಂಬಿಕೆಗೆ ಧಕ್ಕೆ ತರಬೇಡಿ: ನಟ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರ ಇಡೀ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದೆ. ಹಾಗೂ ದಾಖಲೆಗಳನ್ನು ಕೂಡ ಸೃಷ್ಟಿಸಿದೆ. ‘ಕಾಂತಾರ’ ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿನ ಮೂಲೆ ಮೂಲೆಗೂ ಪರಿಚಯಿಸಿದೆ. ಸಾಕಷ್ಟು ಸವಾಲುಗಳನ್ನು ಕೂಡ ಎದುರಿಸಿದಂತಹ ಸಿನಿಮಾ ಇದಾಗಿದೆ. ಈಗಾಗಲೇ…

Entertainment

ಇದೇನು? ಕರೆಯದೆ ಮದುವೆಗೆ ಹೋದ ವಿದ್ಯಾರ್ಥಿ | ಸಿಕ್ಕಾಕೊಂಡಾಗ ಕೊಟ್ಟ ಶಿಕ್ಷೆ ಏನು?

ಓದಿನ ಸಲುವಾಗಿ ಬೇರೆ ಊರಿಗೆ ಹೋಗಿ ವ್ಯಾಸಂಗ ಮಾಡುವವರ ಪಾಡು ಹೇಳತೀರದು!! ಕೆಲವೊಮ್ಮೆ ಮನೆಯ ಅಡಿಗೆಯ ನೆನಪಾದರೆ, ಮತ್ತೆ ಕೆಲವೊಮ್ಮೆ ಮನೆಗೆ ಹೋಗಲು ಸಾಧ್ಯವಾಗದೆ ಇದ್ದಾಗ ಹಾಸ್ಟೆಲ್ ಊಟ ಮಾಡಿ ಬೇಸತ್ತು ಹೊರಗೆಲ್ಲದರು ಸಮಾರಂಭ ಇದೆ ಎಂದು ತಿಳಿದರೆ…

Jobs

SECL Recruitment: ಇಂಜಿನಿಯರಿಂಗ್ ಪದವೀಧರರೇ ನಿಮಗಿದೋ ಭರ್ಜರಿ ಉದ್ಯೋಗಾವಕಾಶ: ಇಲ್ಲಿ ಅರ್ಜಿ ಸಲ್ಲಿಸಿ l

ಉದ್ಯೋಗ ಹುಡುಕಾಟದಲ್ಲಿರುವ ಇಂಜಿನಿಯರ್ ಗಳಿಗೆ ಉದ್ಯೋಗವಕಾಶ. ಇಂಜಿನಿಯರ್‌ಗಳು ಮಾತ್ರವಲ್ಲದೇ, ಡಿಪ್ಲೊಮಾ ಓದಿದವರಿಗೂ ಉದ್ಯೋಗವಕಾಶ.  ಈ ನೇಮಕಾತಿಯನ್ನು  ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (SECL) ಮಾಡಲು ಮುಂದಾಗಿದೆ. ಇದು ಭಾರತದ ಅತಿದೊಡ್ಡ ಕಲ್ಲಿದ್ದಲು ಉತ್ಪಾದನಾ ಕಂಪನಿಯಾಗಿದೆ. ಕೋಲ್ ಇಂಡಿಯಾ…

latest

ಟೊಮೆಟೊ, ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತ| ಕಂಗಾಲಾದ ರೈತರು

ತರಕಾರಿಗಳ ಬೆಲೆಯಲ್ಲಿ ಪ್ರತೀದಿನ ಬದಲಾವಣೆ ಆಗುತ್ತಿರುತ್ತದೆ. ಒಮ್ಮೆ ಗಗನಕ್ಕೇರಿದರೆ ಮತ್ತೊಮ್ಮೆ ಭೂಮಿಗಿಳಿಯುತ್ತದೆ. ಹಾಗೆಯೇ ಇದೀಗ ಟೊಮೆಟೊ ಮತ್ತು ಈರುಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ. ಇದರ ಇಳಿತದಿಂದ ರೈತರು ಕಂಗಾಲಾಗಿದ್ದಾರೆ. ಈ ಬಾರಿ ಒಳ್ಳೆಯ ಫಸಲು ಬಂದಿರುವುದೇ ಬೆಲೆ…

Interesting

ಪತಿಯ ಅನೈತಿಕ ಸಂಬಂಧ | ಹೆಂಡತಿಯ ದುಡುಕಿನ ನಿರ್ಧಾರ | ಮೂರು ಮಕ್ಕಳೊಂದಿಗೆ ತಾಯಿ ಕೂಡಾ‌ ಸಾವು!

ತವರು ಮನೆ ತೊರೆದು ನೂರಾರು ಕನಸು ಹೊತ್ತು ಅತ್ತೆ ಮನೆ ಸೇರಿದ ಮಹಿಳೆ ಸಹಜವಾಗಿ ಮನೆಯವರ ಪ್ರೀತಿ, ವಿಶ್ವಾಸ ಅಪೇಕ್ಷಿಸುತ್ತಾರೆ. ಅದರಲ್ಲು ವಿಶೇಷವಾಗಿ ಪತಿಯ ಪ್ರೀತಿ, ಕಾಳಜಿ ಬಯಸುತ್ತಾಳೆ. ಇದನ್ನು ಹೊರತು ಪಡಿಸಿ ಮತ್ತೇನನ್ನೂ ಆಕೆ ಬಯಸುವುದಿಲ್ಲ. ಆದರೆ,…

latest

ಪ್ರಪ್ರಥಮವಾಗಿ ಐಫೋನ್ ಹ್ಯಾಕ್ ಮಾಡಿದ ವ್ಯಕ್ತಿಗೆ ಟ್ವಿಟರ್ ನಲ್ಲಿ ಕೆಲಸ| ಅಷ್ಟಕ್ಕೂ ಎಲಾನ್ ಮಸ್ಕ್ ಕೊಟ್ಟಿರುವ ಕೆಲಸ ಏನಿರಬಹುದು?

2007 ರಲ್ಲಿ ಐಫೋನ್ ಹ್ಯಾಕ್ ಮಾಡಿದ ಮೊದಲ ವ್ಯಕ್ತಿ ಎಂದು ಪ್ರಪಂಚದಾದ್ಯಂತ ಖ್ಯಾತಿ ಪಡೆದಿದ್ದ ಗೆರೊಜ್ ಹಾಟ್ಜ್ (George Hotz) ಅವರು ಮುಂದಿನ ಕೆಲವು ವಾರಗಳ ಕಾಲ ಟ್ವಿಟರ್‌ ಸಂಸ್ಥೆಗಾಗಿ ಕಾರ್ಯನಿರ್ವಹಿಸಲಿದ್ದಾರೆ. ಎಲಾನ್ ಮಸ್ಕ್ ಅವರು ಟ್ವಿಟರ್ ಸ್ವಾಧೀನ…

Karnataka State Politics Updates

ಆಸ್ಪತ್ರೆಗೆ ದಾಖಲಾದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು  : ಇಂದು ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ( Former CM Siddaramaiah )ಆಸ್ಪತ್ರೆಗೆ ದಾಖಲಾಗಿದ್ದು, ಸಣ್ಣ ಶಸ್ತ್ರಚಿಕಿತ್ಸೆಗಾಗಿ  ಬೆಂಗಳೂರಿನ ಮಣಿಪಾಲ ಆಸ್ಪತ್ರೆ(Manipal Hospital, Bangalore) ಗೆ ದಾಖಲಾಗಿದ್ದಾರೆ. ಬಳಿಕ 4 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ…

Education

HDFC Badthe Kadam Scholarship : ಪಿಯು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ | ಸಿಗಲಿದೆ ರೂ.18 ಸಾವಿರದಿಂದ 1 ಲಕ್ಷದವರೆಗೆ ವಿದ್ಯಾರ್ಥಿ ವೇತನ!

ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಎಸ್ ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗಳು ಹಾಗೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಸ್ಕಾಲರ್‌ಶಿಪ್‌ ಮೂಲಕ ಮಕ್ಕಳ ಓದುವ ಕನಸಿಗೆ ಆಸರೆಯಾಗುತ್ತಿದೆ. ಹೆಚ್‌ಡಿಎಫ್‌ಸಿ ಲಿಮಿಟೆಡ್ ಬಧ್ತೆ ಕದಮ್‌ ಸ್ಕಾಲರ್‌ಶಿಪ್‌, ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು…

Education

ವಿದ್ಯಾರ್ಥಿಗಳೇ ಗಮನಿಸಿ : ಪಿಯುಸಿ ಯಲ್ಲಿ ಬಹು ಆಯ್ಕೆ ಪ್ರಶ್ನೆ ಮಾದರಿ ಜಾರಿಗೆ : ಸರಕಾರ ಚಿಂತನೆ

ರಾಜ್ಯ ಸರ್ಕಾರ ಮಕ್ಕಳ ಫಲಿತಾಂಶ ಸುಧಾರಣೆ ಮಾಡುವ ಸಲುವಾಗಿ ಹೊಸ ಯೋಜನೆ ರೂಪಿಸಿದ್ದು,ಪದವಿ ಪೂರ್ವ ಶಿಕ್ಷಣದ ವ್ಯವಸ್ಥೆಯಲ್ಲಿ ಬಹು ಆಯ್ಕೆ ಮಾದರಿ ಪ್ರಶ್ನೆ ಜಾರಿಗೆ ತರಲು ಚಿಂತನೆ ನಡೆಸಿದೆ. ಹೌದು, ಪಿಯುಸಿಯ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತಂದು…