“ನನ್ನ ತಾಯಿ ಸಾಯಲಿದ್ದಾರೆ” ರಜೆಗಾಗಿ ಶಿಕ್ಷಕನ ಲೀವ್ ಲೆಟರ್ | ದಂಗಾಗಿ ಹೋದ ಮುಖ್ಯಶಿಕ್ಷಕ! ಏನಿದು ವಿಚಿತ್ರ ಪ್ರಕರಣ?
ಸಾಮಾನ್ಯವಾಗಿ ರಜೆ ಬೇಕು ಎಂದೆನಿಸಿದಾಗ, ಕೆಲವರು ಕೊಡುವ ಕಾರಣ ಮಾತ್ರ ಏನೇನೋ ಇರುತ್ತದೆ. ನನಗೆ ಹೊಟ್ಟೆ ನೋವು, ತಲೆ ನೋವು, ಜ್ವರ ಅಂತಾ ಕಾರಣ ನೀಡಿ ರಜೆ ತೆಗೆದುಕೊಳ್ಳುವುದನ್ನು ನೋಡಿರ್ತೀರಿ. ಇನ್ನು ಕೆಲವರು ಮುಂದಕ್ಕೆ ಹೋಗಿ ನಮ್ಮ ಮನೆಯ…










