ಗುರುವಾರ, 29 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

latest

ನೂತನ ಸಿಡಿಎಸ್‌ ಆಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ನೇಮಕ

ನವದೆಹಲಿ: ಜನರಲ್ ಬಿಪಿನ್ ರಾವತ್ ಅವರ ನಿಧನದ ಬಳಿಕ 9 ತಿಂಗಳಿಂದ ಖಾಲಿ ಇದ್ದ ಸೇನಾಪಡೆಗಳ ಮುಖ್ಯಸ್ಥರ (ಸಿಡಿಎಸ್‌) ಹುದ್ದೆಗೆ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ. ಲೆ. ಜನರಲ್ ಚೌಹಾಣ್ ನೇಮಕ ಕುರಿತಂತೆ ರಕ್ಷಣಾ…

latest

ಮಂಗಳೂರಿನಲ್ಲಿ ಪಿಎಫ್‌ಐ ಕಚೇರಿಗೆ ಬೀಗ ಜಡಿದ ಪೊಲೀಸರು

ಮಂಗಳೂರು : ಯುಎಪಿಎ ಕಾಯ್ದೆಯಡಿ ಕೇಂದ್ರ ಸರ್ಕಾರ ನಿಷೇಧಿಸಿರುವ ಪಿಎಫ್ಐ ಸೇರಿದಂತೆ 8 ಸಂಘಟನೆಗಳ ಪೈಕಿ ಮಂಗಳೂರು ನಗರದಲ್ಲಿರುವ ಪಿಎಫ್ಐ ಮತ್ತು ಸಿಎಫ್ಐ ಸಂಘಟನೆಗಳ ಕಚೇರಿಗಳನ್ನು ಪೊಲೀಸರು ಬೀಗ ಜಡಿದು ಸೀಲ್ ಮಾಡಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರ್…

News

PFI ನಿಷೇಧ ಜಾರಿಗೆ ಬರಲು ಇನ್ನೂ ಬೇಕು1 ತಿಂಗಳು : ಜಾರಿಗೆ ಬಂದ ಮೇಲೆ ಏನಾಗತ್ತೆ ?

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು (ಪಿಎಫ್‌ಐ) ಕಟ್ಟುನಿಟ್ಟಾದ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ನಿಷೇಧಿಸಿ ಆಗಿದೆ. ನಿಷೇಧದ ನಂತರ ಏನಾಗತ್ತೆ ಅನ್ನುವುದು ಎಲ್ಲರ ಪ್ರಶ್ನೆ. ಅದಕ್ಕೆ ಉತ್ತರಿಸುವ ಕೆಲಸ ಆಗುತ್ತಿದೆ. ನಿಜ ಹೇಳಬೇಕೆಂದರೆ, ಇನ್ನೂ ನಿಷೇಧ ಪಕ್ಕಾ…

Interesting

ಸೈಕಲ್ ಸೀಟಿನಲ್ಲಿ ಅಮ್ಮ ಕುಳಿತರೆ, ಹಿಂಬದಿ ಭದ್ರ ಕುರ್ಚಿ ಸೀಟ್ ನಲ್ಲಿ ಪುಟ್ಟ ಕಂದಮ್ಮ | ಕಷ್ಟದ ಹಾದಿಯಲ್ಲೂ ಸುಂದರ ಬದುಕು ಕಾಣುತ್ತಿರುವ ಭಾವನಾತ್ಮಕ ವೀಡಿಯೋ ವೈರಲ್

ಅಮ್ಮ’ ಎಂಬ ಪದವನ್ನು ವರ್ಣಿಸಲು ಅಸಾಧ್ಯ. ಅದೆಷ್ಟು ದೊಡ್ಡ ಪದ ಉಪಯೋಗಿಸಿದರೂ ಕಡಿಮೇನೆ. ತ್ಯಾಗಮಯಿ, ಕರುಣಾಮಯಿ ಹೀಗೆ ನೂರೆಂಟು ಹೆಸರೇ ಇದೆ ಆಕೆಗೆ. ಒಂದೊತ್ತು ಕಣ್ಣ ಮುಂದೆ ಅಮ್ಮ ಕಾಣಿಸದಿದ್ದರೂ, ಹುಡುಕಾಡುವ ಚಂಚಲ ಮನಸ್ಸು ಮಕ್ಕಳಿದ್ದಾಗಿರುತ್ತದೆ. ಅದು ಚಿಕ್ಕ…

Entertainment

ಸಿನಿಮಾ ಪ್ರಚಾರಕ್ಕೆಂದು ಬಂದ ಮಲಿಯಾಳಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ | ಕೃತ್ಯದ ವೀಡಿಯೋ ವೈರಲ್

ಕೇರಳದ ಸಿನಿಮಾ ನಟಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆಯೊಂದು ನಡೆದಿದೆ. ಚಿತ್ರವೊಂದರ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೇರಳದಲ್ಲಿ ಚಿತ್ರವೊಂದರ ಪ್ರಚಾರಕ್ಕೆಂದು ಮಾಲ್‌ಗೆ ಬಂದಿದ್ದ ವೇಳೆ, ಅಲ್ಲಿ ನೆರೆದಿದ್ದ ಜನಸಂದಣಿಯಲ್ಲೇ ಇಬ್ಬರು ಮಲಯಾಳಿ ಯುವ ನಟಿಯರ…

Social

Sukanya Samriddhi Yoajana : ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ!!!

ಕೇಂದ್ರ ಸರ್ಕಾರ ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸುಕನ್ಯಾ ಸಮೃದ್ಧಿ ಎನ್ನುವ ಯೋಜನೆಯೂ ಒಂದಾಗಿದ್ದು, ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ…

latest

ನೀನು ಕಪ್ಪಗಿದ್ದೀಯ ಎಂದು ಟೀಕಿಸುತ್ತಿದ್ದ ಪತಿಯನ್ನು ಕೊಡಲಿಯಿಂದ ಕೊಂದು, ಆತನ ಮರ್ಮಾಂಗವನ್ನೇ ಕಟ್ ಮಾಡಿದ ಪತ್ನಿ |

ಯಾರಾದರೂ ಗಂಡಂದಿರು, ನಿಮ್ಮ ಪತ್ನಿ ದಪ್ಪ ಅಥವಾ ಕಪ್ಪು ಇದ್ದಾಳೆ ಎಂದು ಆಗಾಗ ಆಡಿಕೊಳ್ತೀರಾ ? ಹಾಗಾದರೆ ಈ ಘಟನೆ ಓದೋದು ಉತ್ತಮ. ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಗಂಡನೋರ್ವ ಹೆಂಡತಿಗೆ ನೀನು ಕಪ್ಪಗಿದ್ದೀಯ ಎಂದು ಟೀಕಿಸಿದ್ದಕ್ಕೆ ಕೊಲೆಯಾಗಿ ಹೋಗಿದ್ದಾನೆ.…

Interesting

ರಾಜ್ಯದ ದೇವಾಲಯಗಳಲ್ಲಿ ಸೆ.30 ರಂದು ಸಾಮೂಹಿಕ ಕುಂಕುಮಾರ್ಚನೆ ; ಶಶಿಕಲಾ ಜೊಲ್ಲೆ ಸೂಚನೆ

ಹಿಂದೂ ಧರ್ಮದ ಆಚರಣೆಗಳ ಪ್ರಕಾರ ನವರಾತ್ರಿಗೆ ವಿಶೇಷ ಸ್ಥಾನವಿದ್ದೂ, ದೈವೀ ಸ್ವರೂಪಿಣಿಯನ್ನು ಭಕ್ತಿಯಿಂದ ಆರಾಧಿಸುವ ಪರಂಪರೆ ಹಿಂದಿನಿಂದಲೂ ಅನುಸರಿಸುತ್ತಾ ಬರಲಾಗುತ್ತಿದೆ. ಲೋಕ ಕಲ್ಯಾಣಕ್ಕಾಗಿ ನವರಾತ್ರಿಯ ಲಲಿತಾ ಪಂಚಮಿಯಂದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಮಹಿಳೆಯರ ಸಮ್ಮುಖದಲ್ಲಿ ಸಾಮೂಹಿಕವಾಗಿ…

Health

Women Health: ಕೆಲಸದ ಒತ್ತಡದಿಂದ ಮಹಿಳೆಯರಲ್ಲಿ ಹದಗೆಡುತ್ತಿದೆ ಲೈಂಗಿಕ ಆರೋಗ್ಯ | ಬಂಜೆತನಕ್ಕೆ ಕಾರಣವಾಯಿತೇ ಈ ಒತ್ತಡ? ಸಮೀಕ್ಷೆ

ಇತ್ತೀಚೆಗೆ ಅನೇಕ ಕಂಪನಿಗಳು ಹೆಣ್ಮಕ್ಕಳಿಗೆ ಕೆಲಸ ಕೊಡುವುದಿಲ್ಲ. ಮದುವೆಯಾಗಿ ಮಕ್ಕಳಾಗಿರುವ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪ್ರಮೇಯವನ್ನು ಸಂಸ್ಥೆಗಳು ವಹಿಸುತ್ತಿಲ್ಲ. ಮದುವೆಯಾದ್ರೆ, ಮಕ್ಕಳಾದ್ರೆ ವೃತ್ತಿ ಜೀವನ ಹಾಳಾಗುತ್ತೆ ಎನ್ನುವ ಭಯ ಇತ್ತೀಚೆಗೆ ಅನೇಕ ಮಹಿಳೆಯರಿಗೆ ಕಾಡುತ್ತಲಿರುತ್ತೆ. ಹಾಗಾಗಿಯೇ ಇತ್ತೀಚೆಗೆ ಮಹಿಳೆಯರ…

Breaking Entertainment News Kannada

ಗಂಡನನ್ನು ಬಿಟ್ಟು ಹಣದ ಹಿಂದೆ ಹೋಗಿದ್ದೀ | ನೆಟ್ಟಿಗನ ಕಮೆಂಟ್ ಗೆ ನಟಿ ನವ್ಯಾ ಹೇಳಿದ್ಳು ಈ ಖಡಕ್ ಮಾತು!!!

ಸಾಮಾಜಿಕ ಜಾಲತಾಣ ಎಂಬ ಮಾದ್ಯಮ ಮನರಂಜನೆಯ ಜೊತೆಗೆ ಒಂದಿಷ್ಟು ಸುಳ್ಳು ಸುದ್ದಿಗಳನ್ನು, ಕೆಲವರ ಬಗ್ಗೆ ಅಸಭ್ಯವಾಗಿ ಬರೆದು, ಟ್ರೋಲ್ ಮಾಡುವ ಹವ್ಯಾಸವನ್ನು ರೂಡಿಸಿಕೊಂಡು ಭಾವನೆಗಳ ಕೆರಳಿಸುವ, ಭಾವನಾತ್ಮಕವಾಗಿ ನೋಯಿಸುವ ಉದ್ದೇಶ ಹೊಂದಿಕೊಂಡು ,ಸುಳ್ಳು ಸಂದೇಶ ರವಾನಿಸುವ ಜನರಿಗೇನು ಕಮ್ಮಿಯಿಲ್ಲ.…