ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮಹತ್ತರ ಸಾಧನೆ ! ದೃಷ್ಟಿದೋಷದವರಿಗೆ ಸ್ವಯಂ ಚಾಲಿತ ವಾಕಿಂಗ್ ಸ್ಟಿಕ್ ಆವಿಷ್ಕಾರ-ಶೀಘ್ರ ಮಾರುಕಟ್ಟೆಗೆ !
ಮೈಸೂರು: ದೃಷ್ಟಿ ದೋಷದಿಂದ ಬಳಳುತ್ತಿರುವವರು ಇನ್ನು ಯಾವುದೇ ಅಂಜಿಕೆ-ಭಯವಿಲ್ಲದೆ ನಡೆದಾಡಲು ಸಹಕಾರಿಯಾಗುವಂತಹ ಆಧುನಿಕ ತಂತ್ರಜ್ಞಾನದ ಸ್ವಯಂ ಚಾಲಿತ ವಾಕಿಂಗ್ ಸ್ಟಿಕ್ ನ್ನು ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಶೋಧನ ತಂಡವು ಪರಿಚಯಿಸಿದ್ದು, ಆರೋಗ್ಯ ಸುಧಾರಣೆಯೊಂದಿಗೆ ಆತ್ಮವಿಶ್ವಾಸದಿಂದ ಅಡ್ಡಾಡಲು ಸಹಕಾರಿಯಾಗುವಂತಹ ಈ…










