ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

Entertainment

ಬ್ಯುಟಿಫುಲ್ ಹುಡ್ಗಿ ಸಿಗಲು ‘ ಪಣಂ ‘ ನೇ ಮುಖ್ಯ, ಸುಂದರಿ ನಟಿಯನ್ನು ಮದ್ವೆಯಾದ ಈ ಜೋಡಿನ ನೋಡಿದ್ರಾ ?

ತಮಿಳಿನ ಜನಪ್ರಿಯ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ನಿನ್ನೆ ಗುರುವಾರ ನಟಿ ಮಹಾಲಕ್ಷ್ಮಿ ಅವರನ್ನು ವಿವಾಹವಾಗಿದ್ದಾರೆ. ಅವರು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪತ್ನಿಯೊಂದಿಗಿನ ತಮ್ಮ ವಿವಾಹ ಸಮಾರಂಭದ ಸಂಭ್ರಮದ ಸರಣಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮದುಮಗ ಮತ್ತು ಮದುಮಗಳು ಇಬ್ಬರೂ ತಮ್ಮ…

latest

ಮೊಬೈಲ್ ನಲ್ಲೇ ಎಲ್ಲಾ ವಹಿವಾಟು ಮಾಡುತ್ತೀರಾ ? ಹಾಗಾದರೆ ಬಂದಿದೆ ಹೊಸದೊಂದು ‘ಸೆಕ್ಸ್’ ಜಾಲ |ಎಚ್ಚರ ಜನರೇ…

ಆಧುನಿಕ ತಂತ್ರಜ್ಞಾನದಿಂದ ಎಷ್ಟು ಲಾಭ ಇದೆಯೋ ಅಷ್ಟೇ ತೊಂದರೆ ಇದೆ ಅನ್ನೋದಕ್ಕೆ ತುಂಬಾ ಉದಾಹರಣೆಗಳು ಇದೆ. ದಿನ ದಿನ ಜನರನ್ನು ಯಾವ ರೀತಿಯಲ್ಲಿ ಮೋಸ ಮಾಡಬಹುದು ಎಂಬ ತಂತ್ರಗಾರಿಕೆ ನಡೆಯುತ್ತದೆ. ಇದಕ್ಕೆ ಬಿದ್ದರೆ ಗೋತಾ…ಎಂದೇ ಹೇಳಬಹುದು. ಇದೀಗ ಹೊಸದೊಂದು…

Interesting

ಪೈಲಟ್‍ಗಳ ಮುಷ್ಕರದಿಂದ 800 ವಿಮಾನ ಸಂಚಾರ ರದ್ದು ; ಪ್ರಯಾಣಿಕರಿಂದ ಆಕ್ರೋಶ

ವೇತನ ಹೆಚ್ಚಳ ಕುರಿತಂತೆ ಪೈಲಟ್‍ಗಳು ಮುಷ್ಕರ ನಡೆಸುತ್ತಿದ್ದು, ಇದರಿಂದಾಗಿ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಜನಜಂಗುಳಿಯಿಂದ ತುಂಬಿ ಹೋಗಿದೆ. ಪೈಲೆಟ್‍ಗಳ ವೇತನ ಹೆಚ್ಚಳ ಕುರಿತಂತೆ ಒಂದು ದಿನದಿಂದ ಮುಷ್ಕರ ನಡೆಸಲಾಗುತ್ತಿದ್ದು, ಲುಫ್ತಾನ್ಸಾ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ದೆಹಲಿ ವಿಮಾನ…

latest

ಕಡಲನಗರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ | ಪ್ರಧಾನಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ 3800 ಕೋಟಿ ರೂ.ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಹೊಸ ಅವಕಾಶಗಳ ನಾಡು ಆಗಿದ್ದು,…

Interesting

ಮೊಬೈಲ್ ಖರೀದಿದಾರರಿಗೆ ಬಂಪರ್ ಆಫರ್ ; ಬರೋಬ್ಬರಿ ಎಂಟು ಸ್ಮಾರ್ಟ್​ಫೋನ್ ಗಳ ಬೆಲೆ ಇಳಿಕೆ, ಪಟ್ಟಿ ಇಲ್ಲಿದೆ ನೋಡಿ..

ಪ್ರತಿಯೊಬ್ಬರೂ ಕೂಡ ಉತ್ತಮವಾದ ಮೊಬೈಲ್ ಖರೀದಿ ಜೊತೆಗೆ ಕಡಿಮೆ ಬೆಲೆಗೆ ಹೆಚ್ಚು ಗಮನ ಕೊಡುತ್ತಾರೆ. ಇದೀಗ ಅಂತವರಿಗೆ ಮೊಬೈಲ್ ಖರೀದಿಗೆ ಉತ್ತಮವಾದ ಸಮಯ ಇದಾಗಿದೆ. ಹೌದು. ಭಾರತದಲ್ಲಿ ಅನೇಕ ಸ್ಮಾರ್ಟ್​ಫೋನ್ ಗಳು ಬಿಡುಗಡೆಯಾಗಿದ್ದು, ಇದೀಗ  ಈ ತಿಂಗಳು ಬರೋಬ್ಬರಿ…

latest

ಆಸ್ಪತ್ರೆಯಲ್ಲಿದ್ದ ಪದ್ಮಶ್ರೀ ಪುರಸ್ಕೃತೆ ಕಮಲಾ ಪೂಜಾರಿಯಿಂದ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ !!!

ಪದ್ಮಶ್ರೀ ಪುರಸ್ಕೃತೆ ಕಮಲಾ ಪೂಜಾರಿ ಅವರು ಕಟಕ್‌ನ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ನೃತ್ಯ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪರಾಜ ಬುಡಕಟ್ಟು ಸಮುದಾಯದ ಸದಸ್ಯರು, ಸಾಮಾಜಿಕ ಕಾರ್ಯಕರ್ತೆಯೊಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ…

latest

ಮುರುಘಾಶ್ರೀಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿಬಂಧನಕ್ಕೀಡಾಗಿರುವ ಮುರುಘಾಮಠದ ಡಾ.ಶಿವಮೂರ್ತಿ ಶರಣರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಅವರ ಬಂಧನವಾಗಿ 14 ದಿನಗಳ ನ್ಯಾಯಾಂಗ ಬಂಧನ ನೀಡಲಾಗಿದೆ. ಬಂಧನದ ಹಿನ್ನೆಲೆ ಶ್ರೀಗಳಿಗೆ ಎದೆನೋವು ಪ್ರಾರಂಭವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌.…

latest

ಮುರುಘಾ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ!! ಶೀಘ್ರ ಬೆಂಗಳೂರಿನ ಜಯದೇವ ಆಸ್ಪತ್ರೆಗೆ!!

ಚಿತ್ರದುರ್ಗ:ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಬಂಧನವಾದ ಮುರುಘಾ ಶ್ರೀಗಳು ಎದೆನೋವೆಂದು ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯದ ಸ್ಥಿತಿ ಗಂಭೀರವಾದ ಕಾರಣ ಕೂಡಲೇ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಲು ತೀರ್ಮಾನಿಸಲಾಗಿದೆ. ಹೆಚ್ಚಿನ ರಕ್ತದೊತ್ತಡ, ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ…

Interesting

ಸೈನ್ಯ ಸಾಮರ್ಥ್ಯವನ್ನು ಇನ್ನೊಂದು ಪ್ರಬಲ ಹೆಜ್ಜೆಯ ಮೂಲಕ ಹೆಚ್ಚಿಸಿಕೊಂಡ ಭಾರತ ; ಮೋದಿ ಲೋಕಾರ್ಪಣೆಗೊಳಿಸಿದ ‘INS ವಿಕ್ರಾಂತ್​’ ವಿಶೇಷತೆ ಏನು ಗೊತ್ತಾ?

ಇಂದು ಭಾರತೀಯ ನೌಕಾಪಡೆಗೆ ಬಹಳ ವಿಶೇಷವಾದ ದಿನವಾಗಿದ್ದು, ನೌಕಾಪಡೆಗೆ ಸ್ವದೇಶಿ ‘ಐಎನ್​​ಎಸ್​ ವಿಕ್ರಾಂತ್’​ ಸೇರ್ಪಡೆಯ ಮೂಲಕ ಭಾರತ ಹೊಸದೊಂದು ಇತಿಹಾಸ ಬರೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿನ್​​ ಶಿಪ್​ಯಾರ್ಡ್​​​​ ಲಿಮಿಟೆಡ್​​​​ನಲ್ಲಿ ‘ಐಎನ್​​ಎಸ್​ ವಿಕ್ರಾಂತ್​’ ಅನ್ನು ಲೋಕಾರ್ಪಣೆಗೊಳಿಸಿದರು. ಇಂದು…

ದಕ್ಷಿಣ ಕನ್ನಡ

ಮಂಗಳೂರಿಗೆ ಆಗಮಿಸಿದ ವಿಶ್ವನಾಯಕ, ಪ್ರಧಾನಿ ನರೇಂದ್ರ ಮೋದಿ!!

ಭಾರತದ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದರದಿಂದ ಸ್ವಾಗತಿಸಿದರು. ನಿನ್ನೆಯೇ ಕೇರಳಕ್ಕೆ ಆಗಮಿಸಿದ್ದ ಪ್ರಧಾನಿ,ಅಲ್ಲಿಂದ ಮಂಗಳೂರಿಗೆ ಆಗಮಿಸಿದರು. ಬಂಗ್ರಕೂಳೂರಿನಲ್ಲಿರುವ…