ಸೋಮಣ್ಣ ಮಾಚಿಮಾಡ ಒಂದು ಕಾಲದಲ್ಲಿ ಏನ್ ಮಾಡಿದ್ರು? ; ಬಾಯಿ ಬಿಡಿಸಿದ ಸೋನು ಗೌಡ
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟ ಹೆಚ್ಚಾಗುವುದರ ಜೊತೆಗೆ ಕ್ಯುರಾಸಿಟಿ ಕೂಡ. ದೊಡ್ಮನೆಯಲ್ಲಿ ಸ್ಪರ್ಧಿಗಳು ಈಗಾಗಲೇ ಕಮ್ಮಿಯಾಗಿದ್ದಾರೆ. ಇದರ ನಡುವೆ ಇಲ್ಲೊಂದು ವಿಚಾರ ತಿಳಿದಿದೆ.ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ಪತ್ರಕರ್ತ ಸೋಮಣ್ಣ ಮಾಚಿಮಾಡ ಪ್ರಬಲ…










