ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

latest

ಮಂಗಳೂರು:ಪೊಲೀಸ್ ಇಲಾಖೆಯಲ್ಲಿ 11 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಗೀತಾ ಇನ್ನಿಲ್ಲ!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಶ್ವಾನ ಗೀತಾ ಇಹಲೋಕ ತ್ಯಜಿಸುವ ಮೂಲಕ ತನ್ನ 11 ವರ್ಷಗಳ ಸುಧೀರ್ಘ ಸೇವೆಗೆ ವಿದಾಯ ಹೇಳಿದೆ. 2011ರಲ್ಲಿ ಜನಿಸಿದ್ದ ಗೀತಾ ಬೆಂಗಳೂರಿನ…

Interesting

ಕೊನೆಗೂ ನೆರವೇರಿತು ಆರು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿದ್ದ ಜೋಡಿಯ ಮದುವೆ | ಇದು ಅಂತಿಂತಹ ಮದುವೆಯಲ್ಲ ಎರಡು ಹುಡುಗಿಯರ ಅಪರೂಪದ ಮದುವೆ

ಮದುವೆ ಎಂಬುದು ಅದ್ಭುತವಾದ ಬಂಧನ. ಇಂತಹ ಬಂಧವನ್ನು ಭಗವಂತ ಮೊದಲೇ ಸೃಷ್ಟಿಸಿರುತ್ತಾನೆ. ಇವರಿಗೆ ಇವರೇ ಜೋಡಿ ಎಂದ ಮೇಲೆ ಅದೆಷ್ಟೇ ವಿರೋಧ ಎದುರಾದರು ಆ ಜೋಡಿ ಒಂದಾಗುವುದಂತೂ ಖಚಿತ. ಅದೇ ರೀತಿ ಇಲ್ಲೊಂದು ಜೋಡಿ ಪೋಷಕರ ಒಪ್ಪಿಗೆ ಇಲ್ಲಿದೆ…

Interesting

ಆರೋಪಿಗೆ ಜೀವಾವಧಿ ಶಿಕ್ಷೆಗಿಂತ ಕಡಿಮೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ – ಸುಪ್ರೀಂಕೋರ್ಟ್

ನವದೆಹಲಿ : ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗೆ ಜೀವಾವಧಿ ಶಿಕ್ಷೆಗಿಂತ ಕಡಿಮೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠವು, ‘ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ…

latest

KIOCL ನಿಂದ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ | ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಕುದುರೆ ಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳನ್ನು ಬೆಂಗಳೂರು ಕಚೇರಿಯಲ್ಲಿ ನೇಮಕ ಮಾಡಲಾಗುತ್ತದೆ. ಈ…

Interesting

‘ಜಗತ್ತಿನ ಸರ್ವನಾಶ ಸನಿಹದಲ್ಲಿದೆ’ ಎಂದ ಎಲನ್ ಮಸ್ಕ್ | ಪ್ರಪಂಚದ ನಾಶಕ್ಕೆ ಮುನ್ಸೂಚನೆಯಾಗಲಿದೆಯಾ ಈ ವಾದ?

ಆರ್ಡಿನರಿ ಮನುಷ್ಯರಿಗೆ ಎಲಾನ್ ಮಸ್ಕ್ ಒಬ್ಬ ಹುಚ್ಚನಂತೆಯೇ ಕಾಣಿಸುತ್ತಾರೆ. ಏಕೆಂದರೆ ಅವರ ಕನಸುಗಳು, ಕೆಲಸಗಳು ಆ ರೀತಿಯಿವೆ. ಜಗತ್ತು ಅಸಾಧ್ಯವೆಂದು ನಂಬಿದ್ದ ಹಲವು ಸಂಗತಿಗಳನ್ನು ಅವರು ಸಾಧ್ಯವಾಗಿಸಿದ್ದಾರೆ. ಅವರು ಯಾವುದೇ ಹೇಳಿಕೆ ನೀಡಿದರೂ ಅದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿಲ್ಲ.…

Interesting

ಊಟಕ್ಕಿಂತ ಹೆಚ್ಚಾಗಿದ್ಯಂತೆ ಸೆಕ್ಸ್ ಹಸಿವು | ಕಾಂಡೋಮ್ ಸೇಲ್ ರಿಪೋರ್ಟ್ ಬಗ್ಗೆ ಸ್ವಿಗ್ಗಿ ಸಮೀಕ್ಷೆಯಲ್ಲೇನಿದೆ ಗೊತ್ತೇ ?

ಊಟ ನಮ್ಮ ಪ್ರತಿ ಗಳಿಗೆಯ ಅಗತ್ಯ. ಇಂದಿನ ಪೀಳಿಗೆ ಬಹುಶಃ ಊಟ ಬೇಕಾದ್ರೆ ಬಿಟ್ಟೀತು ಆದರೆ, ಅದನ್ನು ಬಿಡಲಿಕ್ಕಿಲ್ಲ. ಮನೆ ಮನೆಗೆ ಊಟವನ್ನು ಹಂಚುವ ಸ್ವಿಗ್ಗಿ ಕಂಪನಿ ತೆರೆದಿಟ್ಟ ರಿಪೋರ್ಟ್ ನಲ್ಲಿದೆ ಈ ಸತ್ಯ. ಲೈಫ್ ಸ್ಟೈಲ್ ತುಂಬಾ…

Interesting

BIG NEWS | ಚಾಮರಾಜಪೇಟೆಯಲ್ಲಿ ನಾಳೆ ಜಮೀರ್ ಅಹಮ್ಮದ್ ನೇತೃತ್ವದಲ್ಲೇ ಗಣೇಶೋತ್ಸವ !

ಬೆಂಗಳೂರು ನಗರದ ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಆಚರಿಸಲು ಮುಂದಾಗಿದ್ದಾರೆ ಜಮೀರ್ ಅಹ್ಮದ್. ಆ ಮೂಲಕ ಹಿಂದೂ ಸಂಘಟನೆಗಳಿಗೆ ಜಮೀರ್ ಖಾನ್ ಟಕ್ಕರ್ ಕೊಡಲು ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ ಜಮೀರ್. ಈದ್ಗಾ ಮೈದಾನದ ವಿವಾದಲ್ಲಿ ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ…

latest

ಗಣಪನ ಪೂಜೆ ಮಾಡಿದ್ದಕ್ಕೆ ಬಿಜೆಪಿ ನಾಯಕಿಗೆ ಫತ್ವ !!!

ಎಲ್ಲೆಡೆ ಗಣೇಶೋತ್ಸವ ಬಹಳ ಸಂಭ್ರಮದಿಂದ ಆನಂದದಿಂದ ನಡೆದಿದೆ. ಗಣೇಶನ ವಿಸರ್ಜನೆ ಕೂಡಾ ನಡೆದಿದ್ದು ಜನ ಭಕ್ತಿಯಲ್ಲಿ ಮಿಂದೆದ್ದಿದ್ದರು. ಆದರೆಉತ್ತರಪ್ರದೇಶದ ಬಿಜೆಪಿ ನಾಯಕಿ ರೂಬಿ ಖಾನ್ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಕಾರಣಕ್ಕೆ ಅವರ ವಿರುದ್ಧ ಫತ್ವಾವನ್ನು ಹೊರಡಿಸಲಾಗಿದೆ.…

Interesting

‘ಖಾಲಿ ಪೇಪರ್ ಮೇಲೆ ಸಹಿ ಮಾಡಿಸ್ಕೊಂಡು, ಬಾಲಕಿಯರಿಂದ ದೂರು ಕೊಡಿಸಲಾಗಿದೆ’ | ಮುರುಘಾ ಶ್ರೀ ಗಳ ಕೇಸಲ್ಲಿ ಬಾಲಕಿಯ ಚಿಕ್ಕಪ್ಪ ಪೊಲೀಸ್ ದೂರು

ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಬಾಲಕಿಯರ ಚಿಕ್ಕಪ್ಪ ಎಂದು‌ಕೊಂಡು ಇದೀಗ ವ್ಯಕ್ತಿಯೋರ್ವರು ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ಲಭ್ಯ ಆಗ್ತಿದೆ. ಹುಡುಗಿಯರ ಮದುವೆ ಮಾಡಿಸುತ್ತೇನೆ ಎಂದು ಖಾಲಿ ಪೇಪರ್ ಮೇಲೆ…

latest

SBI Saving Scheme ಮಕ್ಕಳಿಗೆ ಈ ಉಳಿತಾಯ ಖಾತೆ ಬೆಸ್ಟ್ !

ಪ್ರತಿಯೊಬ್ಬರು ಆದಾಯದ ಮೂಲವನ್ನು ಉಳಿತಾಯ ಮಾಡುವ ಹವ್ಯಾಸ ರೂಡಿಸಿಕೊಂಡುಬ್ಯಾಂಕ್, ಅಂಚೆ ಕಚೇರಿ ಇನ್ನಿತರ ಕೇಂದ್ರಗಳಲ್ಲಿ ಕೂಡಿಟ್ಟು ಅನಿವಾರ್ಯ ಸಂದರ್ಭಗಳಲ್ಲಿ ಅದರ ವಿನಿಯೋಗ ಮಾಡಿಕೊಳ್ಳುವುದು ಸರಳ ಮಾರ್ಗವಾಗಿದೆ. ಬ್ಯಾಂಕ್ ಗಳು ಕೂಡ ನವೀನ ಯೋಜನೆಗಳ ಮೂಲಕ ಜನರಿಗೆ ನೆರವಾಗುತ್ತಿದೆ. ಭಾರತ…