ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

Interesting

ಮಠಗಳಲ್ಲಿ ಲೈಂಗಿಕ ಹಗರಣದ ಆಡಿಯೋ ವೈರಲ್ ಆದ ಬೆನ್ನಲ್ಲೇ ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ ; ಅಷ್ಟಕ್ಕೂ ಆ ಆಡಿಯೋದಲ್ಲಿ ಇದ್ದಿದ್ದೇನು?

ಮುರುಘಾ ಮಠದ ಸ್ವಾಮೀಜಿಗಳ ಲೈಂಗಿಕ ಹಗರಣ ಪ್ರಕರಣ ರಾಜ್ಯಕ್ಕೆ ರಾಜ್ಯವೇ ಸುದ್ದಿಯಲ್ಲಿದೆ. ಇದರ ನಡುವೆಯೇ ಮಹಿಳೆಯರಿಬ್ಬರು ಮಾತನಾಡುವ ಆಡಿಯೋ ವೈರಲ್ ಆಗಿತ್ತು. ಇದೀಗ ಅದರ ಬೆನ್ನಲ್ಲೇ ಬೆಳಗಾವಿಯ ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿರುವ…

ದಕ್ಷಿಣ ಕನ್ನಡ

ಪ್ರಧಾನಿ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ತೆರಳಿ ನಾಪತ್ತೆಯಾದ ಐವರ್ನಾಡಿನ ವ್ಯಕ್ತಿ ಪತ್ತೆ

ಬೆಳ್ಳಾರೆ : ಮಂಗಳೂರಿನ ಕಾವೂರಿನಲ್ಲಿ ಸೆ.2 ರಂದು ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದ ಐವರ್ನಾಡಿನ ಸದಾಶಿವ ಪಾಲೆಪ್ಪಾಡಿ ಎಂಬವರು ಸೋಮವಾರ ಬೆಳಿಗ್ಗೆ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಮಂಗಳೂರಿನ ಕಾವೂರಿನಲ್ಲಿ…

Interesting

ಕಸಗುಡಿಸುತ್ತಾ ಜೀವನ ಸಾಗಿಸುತ್ತಿದ್ದವನ ಖಾತೆಯಲ್ಲಿತ್ತು 70 ಲಕ್ಷ ರೂ. ; ಆತ ಸತ್ತ ಮೇಲೆನೇ ಸತ್ಯ ಹೊರಕ್ಕೆ ಗೊತ್ತಾಗಿದ್ದು!

ಮುಂದಿನ ಉತ್ತಮವಾದ ಜೀವನಕ್ಕೆ ಪ್ರತಿಯೊಬ್ಬರೂ ಕೂಡ ಹಣವನ್ನು ಸೇವ್ ಮಾಡುತ್ತಾರೆ. ಎಷ್ಟು ಬೇಕೋ ಅಷ್ಟೇ ಖರ್ಚು ಮಾಡಿ ಕಷ್ಟ ಕಾಲಕ್ಕೆ ಎಂದು ಕೂಡಿಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ಕಸ ಗುಡಿಸುವ ಕೆಲಸದಾಳುವಿನ ಅಕೌಂಟ್‌ನಲ್ಲಿ 70 ಲಕ್ಷ ರೂ. ಹಣ…

Health

Women health tip : ಬ್ರಾ ಧರಿಸಿದರೆ ಬೆನ್ನು ನೋವು ಹೆಚ್ಚುತ್ತಾ ? ಸತ್ಯಾಸತ್ಯತೆ ಏನು?

ಮಹಿಳೆಯರ ಒಳ ಉಡುಪುಗಳಲ್ಲಿ ಒಂದಾಗಿರುವಂತಹ ಬ್ರಾ ಇದನ್ನು 1914ರಲ್ಲಿ ಪರಿಚಯಿಸಲಾಯಿತು. ಇದರ ಬಳಿಕ ಬ್ರಾ ಅದ್ಭುತವಾದ ಜನಪ್ರಿಯತೆ ಪಡೆದುಕೊಂಡು, ಇಂದು ವಿವಿಧ ರೂಪ ಹಾಗೂ ವಿನ್ಯಾಸಗಳಲ್ಲಿ ಲಭ್ಯವಿದೆ. ಹೀಗಾಗಿ ಬ್ರಾ ಮಹಿಳೆಯ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಮಹಿಳೆಯರು…

latest

ಗಣೇಶೋತ್ಸವದಲ್ಲಿ ಹನುಮ ವೇಷಧಾರಿ ನೃತ್ಯ ಮಾಡುತ್ತಲೇ ಸಾವು | ದಿಗ್ಭ್ರಮೆಗೊಂಡ ಜನ, ವೀಡಿಯೋ ವೈರಲ್

ಗಣೇಶೋತ್ಸವ ಕಲಾವಿದರೊಬ್ಬರು ಹನುಮನ ವೇಷ ಧರಿಸಿ ಕುಣಿಯುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರಪ್ರದೇಶದ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದಿದೆ. ಮೃತ ಕಲಾವಿದನನ್ನು ರವಿ ಶರ್ಮಾ ಎಂದು ಗುರುತಿಸಲಾಗಿದೆ. ಹನುಮನ ವೇಷ ಧರಿಸಿ ನೃತ್ಯ…

ದಕ್ಷಿಣ ಕನ್ನಡ

ಬೆಳ್ತಂಗಡಿ : ಯುವಕ ನಾಪತ್ತೆ!

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಯುವಕನೋರ್ವ ನಾಪತ್ತೆಯಾದ ಘಟನೆ ವರದಿಯಾಗಿದೆ. ನಾಪತ್ತೆಯಾದವರನ್ನು ಮುರಳೀಧರ ಎಂಬುವವರ ಪುತ್ರ ಕೌಶಿಕ್ ಕೆ. ಎಂ(21) ಎಂದು ತಿಳಿದು ಬಂದಿದೆ. ಕೌಶಿಕ್, ನೆರೋಳ್ ಪಲ್ಕೆ ಕನ್ಯಾಡಿ-2 ನಿವಾಸಿಯಾಗಿದ್ದು, ಮಂಗಳೂರಿನ ಕೆ.ಪಿ.ಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು…

News

ಬಳ್ಳಾರಿಯಲ್ಲಿ ಮೂಢನಂಬಿಕೆ ಇನ್ನೂ ಜೀವಂತ – ಸತ್ತ ಬಾಲಕನನ್ನು ಬದುಕಿಸಲು 8 ಗಂಟೆ ಉಪ್ಪಿನಲ್ಲಿಟ್ಟ ಗ್ರಾಮಸ್ಥರು

ನಂಬಿಕೆಗಳು ಸದಾ ಜೀವಂತ. ಅದರಲ್ಲೂ ಮೂಢನಂಬಿಕೆಗಳು ಸದಾ ಎಚ್ಚರ. ಅಂತಹ ಒಂದು ನಂಬಿಕೆಯ ಪ್ರಯೋಗ ನಡೆದಿದೆ. ಸತ್ತವವನ್ನು ಬದುಕಿಸಲು ಹೊರಟ ವಿಲಕ್ಷಣ ಪ್ರಯೋಗ ಬಳ್ಳಾರಿ. ಸೈನ್ಸ್ ಅದೆಷ್ಟು ಮುಂದುವರಿದಿದ್ದರೂ, ಸೋತು ಹೋಗಿ ಕೈಲಾಗದ ಸ್ಥಿತಿಯಲ್ಲಿ ಮನುಷ್ಯ ಮೌಢ್ಯತೆ, ಮೂಢನಂಬಿಕೆ…

latest

Good News : ನಿವೇಶನ ರಹಿತರಿಗೆ ಗುಡ್ ನ್ಯೂಸ್ : ಅಪಾರ್ಟ್ ಮೆಂಟ್ ಖರೀದಿಗೆ 5 ಲಕ್ಷ ರೂ. ಸಹಾಯಹಸ್ತ!!!

ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಬಡಜನತೆಗೆ ಸಿಹಿಸುದ್ದಿಯನ್ನು ನೀಡಿದೆ. ಆರ್ಥಿಕ ಹಿಂದುಳಿದ ನಿವೇಶನ ರಹಿತರಿಗೆ 5 ಲಕ್ಷ ರೂ. ಸಹಾಯಧನ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಬಿಡಿಎ ಕೊಳಗೇರಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸುವ…

Karnataka State Politics Updates

ಜಮೀರ್ ಗಣೇಶಾಸ್ತ್ರ ಪ್ರಯೋಗ | ‘ ಮೈದಾನದಲ್ಲೇ ಗಣೇಶ ಕೂರಿಸಲು ಬಿಟ್ಟಿಲ್ಲ, ಆಫೀಸಲ್ಲಿ ತಾವೇ ಕೂರಿಸ್ತಾರಂತೆ ‘ ಶಾಸಕರ ನಡೆಗೆ ಸ್ಥಳೀಯರಿಂದ ಆಕ್ರೋಶ !

ಚಾಮರಾಜಪೇಟೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಕಚೇರಿಯಲ್ಲಿ ಇಂದು ಗಣೇಶೋತ್ಸವ ನಡೆಸಲು ಮುಂದಾಗಿದ್ದು, ಈಗ ಅದಕ್ಕೆ ಸರ್ವ ಸಿದ್ಧತೆಗಳೂ ಪೂರ್ಣಗೊಂಡಿವೆ. ಆದರೆ ಈಗ ಶಾಸಕರ ಈ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂರಾರು ಬಸ್ ಗಳ ದೊಡ್ಡ ಧಣಿ…

Entertainment

ಇನ್ಸ್ಟಾಗ್ರಾಮ್ ರೀಲ್ಸ್ ಗಾಗಿ ರೈಲನ್ನೇ ಬ್ಯಾಗ್ರೌಂಡ್ ಮಾಡಿಕೊಂಡ ಬಾಲಕ ; ಮುಂದೆ ಸೆರೆಯಾದ್ದು ಸೂಪರ್ ದೃಶ್ಯ!

ಅಯ್ಯೋ… ಇಂದು ಇನ್ಸ್ಟಾಗ್ರಾಮ್ ರೀಲ್ಸ್ ಹುಚ್ಚು ಇರದವರು ಸಿಗೋದೇ ಕಮ್ಮಿ. ಹೆಚ್ಚಿನವರು ರೀಲ್ಸ್ ಮಾಡೋದ್ರಲ್ಲೇ ಟೈಮ್ ಪಾಸ್ ಮಾಡುತ್ತಾರೆ. ಆದ್ರೆ, ಕೆಲವೊಂದಷ್ಟು ಜನ ಮಾತ್ರ ಈ ರೀಲ್ಸ್ ಗಾಗಿ ತನ್ನ ಜೀವವನ್ನೇ ಪಣಕ್ಕಿಡುತ್ತಾರೆ. ಅದೇ ರೀತಿ ಈ ಹಿಂದೆ…