ಧರ್ಮಸ್ಥಳ | ದೇವಸ್ಥಾನದಲ್ಲಿ ‘ಪಹರೆ ‘ ಉದ್ಯೋಗದಲ್ಲಿದ್ದ ವ್ಯಕ್ತಿ ಆತ್ಮಹತ್ಯೆ, ಕಾರಣ ಅಸ್ಪಷ್ಟ
ಧರ್ಮಸ್ಥಳ : ಧರ್ಮಸ್ಥಳದ ದೇವಸ್ಥಾನದಲ್ಲಿ ಉದ್ಯೋಗದಲ್ಲಿದ್ದ ನೆಲ್ಯಾಡಿ ಮೂಲದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಆಗಸ್ಟ್ 25 ರಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನೆಲ್ಯಾಡಿಯ ಮಾದೇರಿ ಸಮೀಪದ ಫಲಡ್ಕ ನಿವಾಸಿ ವಸಂತ ಮಡಿವಾಳ (44) ಎಂದು…










