ಲಾಡ್ಜ್‌ನಲ್ಲಿ ಬೆಳ್ತಂಗಡಿಯ ಯುವತಿ ನಿಗೂಢ ಸಾವು
ಬೆಳ್ತಂಗಡಿ: ಗ್ರಾಮದ ಮಹಿಳೆಯೋರ್ವರು ಬೆಂಗಳೂರು ಲಾಡ್ಜ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಕೋರ್ಟ್ ರಸ್ತೆಯ ನಿವಾಸಿ ಗುರುಪ್ರಸಾದ್ ಎಂಬುವವರ ಪತ್ನಿ ಹರಿಕೃಪ (38ವ) ಎಂಬುವವರೇ ಮೃತ ಮಹಿಳೆ. ಈ ಘಟನೆ ಬೆಂಗಳೂರು ಲಾಡ್ಜ್ ಯೊಂದರಲ್ಲಿ ನಡೆದಿದ್ದು, ಇಂದು…










