ಸೋಮವಾರ, 26 ಅಕ್ಟೋಬರ್ 2026
Trending

ಆಗಷ್ಟ್ 2022

ಬೆಂಗಳೂರು

ಹೃದಯಕ್ಕೆ ಹಾನಿ ಮಾಡಿದ ಗಾಜು ; ನಿಂತಲ್ಲೇ ಸಾವಿಗೀಡಾದ ಟೆಂಪೋ ಚಾಲಕ

ಬೆಂಗಳೂರು: ಟೆಂಪೋದಲ್ಲಿ ತುಂಬಿದ್ದ ಗಾಜು ಅನ್ಲೋಡ್ ಮಾಡುವಾಗ ಹೃದಯಕ್ಕೆ ಹಾನಿಯಾಗಿ ಚಾಲಕ ನಿಂತಲ್ಲೇ ಸಾವಿಗೀಡಾದ ಹೃದಯವಿದ್ರಾಯಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಚಾಲಕ ಅಮೃತಹಳ್ಳಿ ನಿವಾಸಿ ಜಿ. ಶಂಕರ್ (38). ಮಿನಿ ಟೆಂಪೋದ ಮಾಲೀಕನೂ ಆಗಿದ್ದ ಶಂಕರ್, ಸರಕು…

ದಕ್ಷಿಣ ಕನ್ನಡ

ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ವಿಧಿಸಿದ್ದ ನಿರ್ಬಂಧ ವಾಪಾಸ್ !

ಮಂಗಳೂರು: ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ ಎಂಬ ಆದೇಶವನ್ನು ವಾಪಾಸ್ ಪಡೆದಿದೆ. ಇಂದಿನಿಂದ ಎಡಿಜಿಪಿ ಅಲೋಕ್ ಕುಮಾರ್ ಅವರು ನಾಳೆಯಿಂದ ಬೈಕ್ ನಲ್ಲಿ ಹಿಂಬದಿ ಸವಾರರಿಗೆ ಸಂಚರಿಸಲು ಅವಕಾಶ ಇಲ್ಲ.…

ದಕ್ಷಿಣ ಕನ್ನಡ

“ಪ್ರವೀಣ್ ನೆಟ್ಟಾರ್ ರನ್ನು ಹೊಡೆದವರು ಯಾರೆಂದು ಗೊತ್ತಾಗಿದೆ…ಆದ್ರೆ ಕಾಯಬೇಕು !”- ಅಲೋಕ್ ಕುಮಾರ್

ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿಚಾರಣೆಯಲ್ಲಿ ಪೊಲೀಸ್ ಇಲಾಖೆ ತೊಡಗಿದೆ. ಈ ಮಧ್ಯೆ ಎಡಿಜಿಪಿ ಅಲೋಕ್ ಕುಮಾರ್ ಬೆಳ್ಳಾರೆ ಠಾಣೆಗೆ ಭೇಟಿ ನೀಡಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಡಿವೈಎಸ್ಪಿ ಗಾನ ಪಿ. ಕುಮಾರ್,…

Breaking Entertainment News Kannada

ಬಿಗ್ ಬಾಸ್ ಕನ್ನಡ ಓಟಿಟಿ ಆರಂಭಕ್ಕೆ ಎರಡೇ ದಿನ ಬಾಕಿ ; ಶೋಗೆ ಎಂಟ್ರಿ ಕೊಡುತ್ತಿರುವ ಸ್ಪರ್ಧಿಗಳು ಯಾರು ಗೊತ್ತೇ?

“ಬಿಗ್ ಬಾಸ್, ಬಿಗ್ ಬಾಸ್, ಬಿಗ್ ಬಾಸ್ ” ಎಂಬ ಹಾಡು ಕೇಳುತ್ತಿದ್ದಂತೆ ಕೆಲಸ ಎಲ್ಲಾ ಬಿಟ್ಟು ಟಿವಿ ಮುಂದೆ ಕೂರೋ ಜನರ ಪ್ರೀತಿಯ ಶೋ “ಬಿಗ್ ಬಾಸ್ ” ಮತ್ತೆ ಬರ್ತಿದ್ದಾರೆ. ಕನ್ನಡ ಬಿಗ್ ಬಾಸ್ ಯಾವಾಗ…

Karnataka State Politics Updates

ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಇಡಿ ಸಮನ್ಸ್ | ಸಂಸತ್‌ನಲ್ಲಿ ಇ.ಡಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗುಡುಗು

ಕಾಂಗ್ರೆಸ್ ನ ಹಿರಿಯ ನಾಯಕ ಕರ್ನಾಟಕ ಮೂಲದಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ‘ಯಂಗ್ ಇಂಡಿಯನ್’ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಹಾಜರಿರುವಂತೆ ಸಮನ್ಸ್ ಜಾರಿ ಮಾಡಿದೆ. ಹೆರಾಲ್ಡ್ ಹೌಸ್‌ನ 4ನೇ ಮಹಡಿಯಲ್ಲಿ…

ದಕ್ಷಿಣ ಕನ್ನಡ

ದ.ಕ. ನಿರ್ಬಂಧ ಸಡಿಲಿಕೆ : ಸಂಜೆ 6 ರ ತನಕ ಮದ್ಯದಂಗಡಿ,ರಾತ್ರಿ 9 ರವರೆಗೆ ಅಂಗಡಿ ತೆರೆಯಲು ಅನುಮತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧ ಕ್ರಮಗಳನ್ನು ಆ.5 ರಿಂದ ಮುಂದಿನ ಮೂರು ದಿನಗಳ ಕಾಲ ಕೊಂಚ ಸಡಿಲಿಕೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಕುಮಾರ್…

News

ವಿಕ್ರಾಂತ್ ರೋಣ ವಿರುದ್ಧ ಗರಂ ಆದ ನಟ ಚೇತನ್ ಅಹಿಂಸಾ

ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಸಕ್ಕತ್ ಸದ್ದು ಮಾಡುತ್ತಿದೆ‌. ಜಪಾನ್ ನಲ್ಲಿಯೂ ತೆರೆಕಾಣಲು ಸಿದ್ಧವಾಗುತ್ತಿರುವ ಈ ಚಿತ್ರ ದೇಶಾದ್ಯಂತ ಉತ್ತಮ ಪ್ರದರ್ಶನಗೊಳ್ಳುತ್ತಿದೆ. ಪೈರಸಿ ಕಾಟ ಎದುರಾದರೂ ಕಿಚ್ಚನ ಅಬ್ಬರ ಜೋರಾಗುತ್ತಿದೆ. ಈ…

Latest Health Updates Kannada

“ಬಿಗ್ ಬಾಸ್” ಗಾಗಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ಮನೆಯಲ್ಲೇ ಲಾಕ್” !!! ಯಾಕಾಗಿ ಗೊತ್ತೇ ?

ಕಿರುತೆರೆಯ ಕಿಂಗ್ ಆಫ್ ರಿಯಾಲಿಟಿ ಶೋ ‘ಬಿಗ್ ಬಾಸ್’ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಕಾರ್ಯಕ್ರಮ. ಆದರೆ ಬಿಗ್ ಬಾಸ್ ಎಷ್ಟು ಜನಪ್ರಿಯತೆ ಪಡೆಯುತ್ತದೆಯೋ ಅದರ ಮಾಹಿತಿ ಕೂಡಾ ಅಷ್ಟೇ ತೀವ್ರವಾಗಿ ಜನರಿಗೆ ಗೊತ್ತಾಗಿ ಬಿಡುತ್ತೆ. ಆದರೆ ಈ ಬಾರಿ…

Interesting

ತನ್ನ ಕೋಳಿ ಕೊಂದ ದ್ವೇಷಕ್ಕೆ ಬಸ್ಸನ್ನೇ ಎತ್ತಾಕೊಂಡೋದ ಕಾನ್ಸ್ಟೇಬಲ್!

ಕೋಳಿಯನ್ನು ಕೊಂದ ಕೋಪಕ್ಕೆ ಕಾನ್ಸ್ ಟೇಬಲ್ ಓರ್ವರು ವ್ಯಕ್ತಿಯೊಬ್ಬನ ಬಸ್ ಅನ್ನೇ ಎತ್ತಾಕೊಂಡೋದ ಘಟನೆ ಚೆನ್ನೈ ನಲ್ಲಿ ನಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. ಕದಿರೇಶನ್ ಎನ್ನುವವರು ಥೇಣಿ ಜಿಲ್ಲಾ ಸಶಸ್ತ್ರ ಪಡೆಯಲ್ಲಿ…

latest

‘ ಮುನಿಸಿಕೊಂಡು ಕೂತ ಪತ್ನಿಯನ್ನು ಒಲಿಸಿಕೊಳ್ಳಲು ರಜೆ ಕೊಡಿ ‘ ಬಾಸ್ ಗೆ ಸರ್ಕಾರಿ ನೌಕರ ಬರೆದ ಲೀವ್ ಲೆಟರ್ ಆಯ್ತು ವೈರಲ್ !

ಕಚೇರಿಯಿಂದ, ಕೆಲಸದ ಸ್ಥಳದಿಂದ ರಜೆ ಪಡೆಯುವುದು ಎಷ್ಟು ಕಷ್ಟದ ಕೆಲಸ ಎಂದು ಯಾರಿಗೂ ಹೇಳಬೇಕಿಲ್ಲ. ಕೆಲವರು ಸತ್ಯ ಹೇಳಿ ರಜೆ ಪಡೆದರೆ, ಮತ್ತೆ ಕೆಲವರು ಸಬೂಬುಗಳನ್ನು ಬಾಸ್ ನ ಮುಂದೆ ತೂರಿ ರಜೆ ಪಡೆದುಕೊಳ್ಳಬಲ್ಲ ಚಾಣಾಕ್ಷರು. ರಜ ಅನಿವಾರ್ಯವಾದಾಗ…