ಸೋಮವಾರ, 26 ಅಕ್ಟೋಬರ್ 2026
Trending

ಆಗಷ್ಟ್ 2022

Jobs

ಕರ್ನಾಟಕ ಆಡಳಿತ ಸಂಸ್ಥೆಯಲ್ಲಿ ಉದ್ಯೋಗವಕಾಶ | ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳವರಿಗೆ ಅವಕಾಶ

ಕರ್ನಾಟಕ ಆಡಳಿತ ಸಂಸ್ಥೆ, ಮೈಸೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ : ಬೋಧಕರು, ಸಮಾಲೋಚಕರು ಮತ್ತು ಇತರ ಹುದ್ದೆಗಳಿಗೆ ಗುತ್ತಿಗೆ ಅಥವಾ ನಿಯೋಜನೆ…

latest

ಹಬ್ಬದಂದು ಜನರಿಗೆ ಭರ್ಜರಿ ಸಿಹಿ ಸುದ್ದಿ | ಮತ್ತೊಮ್ಮೆ ಅಡುಗೆ ಎಣ್ಣೆ ದರದಲ್ಲಿ ರೂ.12 ಇಳಿಕೆ

ಅಡುಗೆ ತೈಲ ತಯಾರಕರು ಜಾಗತಿಕ ಬೆಲೆಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಖಾದ್ಯ ತೈಲ ಬೆಲೆಗಳನ್ನು 10-12 ರೂ. ಕಡಿತಗೊಳಿಸಲು ಒಪ್ಪಿಕೊಂಡಿದ್ದಾರೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದೊಂದಿಗಿನ ಸಭೆಯ ನಂತರ ಖಾದ್ಯ ತೈಲ ಸಂಸ್ಕರಣೆ ಮತ್ತು ತಯಾರಕ ಕಂಪನಿಗಳು…

Interesting

ಜಲಪಾತದ ದೃಶ್ಯ ಕಣ್ತುಂಬಿಕೊಳ್ಳುತ್ತಾ ಫೋಟೋ ಗೆ ಫೋಸ್ ಕೊಡುತ್ತಿದ್ದವ ನೋಡ ನೋಡುತ್ತಿದ್ದಂತೆಯೇ ಮಾಯ

ಬಿಡದೇ ಸುರಿಯುತ್ತಿರುವ ಮಳೆಗೆ ಅದೆಷ್ಟೋ ಜನ ಅರಿವಿಲ್ಲದೆಯೇ ಕಣ್ಣ್ ಮುಚ್ಚಿದ್ದಾರೆ. ಇಂತಹ ಅಪಾಯಕಾರಿ ಘಟನೆಗಳು ತಿಳಿದಿದ್ದರು, ಇಂದಿನ ಯುವ ಸಮೂಹ ತಮ್ಮ ಚೇಷ್ಟೆ ಮಾತ್ರ ಬಿಡುವುದಿಲ್ಲ. ಹೌದು. ತುಂಬಿ ಹರಿಯುತ್ತಿರುವ ಮಳೆಗೆ ಜಲಪಾತ ಭೋರ್ಗರೆಯುವ ದೃಶ್ಯ ಕಣ್ತುಂಬಿಕೊಳ್ಳಲೆಂದು ಹೋಗಿ,…

latest

RBI ನಿಂದ ಮತ್ತೆ ರೆಪೋ ದರ ಹೆಚ್ಚಳ !!!

ಹಣಕಾಸು ನೀತಿ ಸಮಿತಿಯ ಆಗಸ್ಟ್ 2022 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ ಎಂಪಿಸಿ) ಸಭೆ ಬುಧವಾರದಿಂದ ಶುಕ್ರವಾರದವರೆಗಿನ ಮೂರು ದಿನಗಳ ಸಭೆಯ ನಂತರ, ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಇಂದು ಬೆಳಿಗ್ಗೆ 10 ಗಂಟೆಗೆ ರೆಪೊ…

latest

ತನ್ನದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದ ಉಪ್ಪಿನಂಗಡಿಯ ಪ್ರವೀಣ್ ಜೈಲಿನಿಂದ ಬಿಡುಗಡೆಗೆ ಕುಟುಂಬಸ್ಥರ ಆಕ್ಷೇಪ

ಪುತ್ತೂರು: ತನ್ನದೇ ಕುಟುಂಬದ ನಾಲ್ವರನ್ನು 1994ರಲ್ಲಿ ವಾಮಂಜೂರಿನಲ್ಲಿ ಹತ್ಯೆ ಮಾಡಿದ್ದ ಪ್ರವೀಣ್‌ ಕುಮಾರ್‌ನನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸರಕಾರ ಸಿದ್ಧತೆ ನಡೆಸುತ್ತಿದ್ದು, ಇದಕ್ಕೆ ಸಂತ್ರಸ್ತರ ಕುಟುಂಬದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈತನನ್ನು…

latest

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಕೊನೆ ದಿನ – ಆ.29

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಯುವ ಜನರಿಗೆ ಕೌಶಲ್ಯ ಅಭಿವೃದ್ಧಿಪಡಿಸಿ ಉದ್ಯೋಗಮುಖಿಯನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ ITIs , GTTC , KGTTI ರಲ್ಲಿ ಅಲ್ಪಾವಧಿ ಕೋರ್ಸುಗಳ ಮೂಲಕ ಕೌಶಲ್ಯ ತರಬೇತಿ ನೀಡಲು ಕೌಶಲ್ಯ…

latest

ಭಕ್ತರಿಗಾಗಿ ಮಾಡುತ್ತಿದ್ದ ಗಂಜಿ ಪಾತ್ರೆಯಲ್ಲಿ ವ್ಯಕ್ತಿ ಬಿದ್ದು ಸಾವು | CCTV ಯಲ್ಲಿ ಸೆರೆಯಾಯ್ತು ಭಯಾನಕ ವೀಡಿಯೋ

ಸಾವು ಯಾವ ರೀತಿಯಲ್ಲಿ ಬಂದು ನಮ್ಮನ್ನು ಒಕ್ಕರಿಸುತ್ತೋ ಅದು ಯಾರಿಗೂ ಗೊತ್ತಾಗುವುದಿಲ್ಲ. ಹಾಗೆನೇ ದೇವಸ್ಥಾನದ ಭಕ್ತರಿಗೆ, ಅಡುಗೆ ಸಹಾಯಕ್ಕೆ ಬಂದ ವ್ಯಕ್ತಿಯೋರ್ವ ಅದೇ ಅಡುಗೆ ಮಾಡುವಾಗ ಪ್ರಾಣ ಬಿಟ್ಟದ್ದು ನಿಜಕ್ಕೂ ಆಘಾತಕಾರಿ. ಮೃತ ವ್ಯಕ್ತಿಯನ್ನು ಮುತ್ತುಕುಮಾರ್ ಎಂದು ಗುರುತಿಸಲಾಗಿದೆ.…

ಬೆಂಗಳೂರು

ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಗಡಿಪಾರು ಪತ್ರ, BJP ಯ ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ

ಈ ಹಿಂದೆ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಅಲೆಯುತ್ತಿರುವ ವ್ಯಕ್ತಿಗಳಿಗೆ ಗಡಿಪಾರು  ಬೆದರಿಕೆ ಪತ್ರ ರವಾನೆಯಾಗುತ್ತಿದೆ. ಇದರಿಂದ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಯುವಕರಲ್ಲಿ ಆತಂಕ ಮನೆ ಮಾಡಿದ್ದು ಸಿಎಂ ಬಳಿ ಮನವಿ ಮಾಡಿದ್ದಾರೆ. ಗಂಗಾವತಿಯ ಹಿಂದೂ ಹುಡುಗರು…

Jobs

LIC HFL Recruitment 2022 | ಒಟ್ಟು ಹುದ್ದೆ-80, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 25

ಜೀವ ವಿಮಾ ನಿಗಮ (LIC) ಸಹಾಯಕ ಮತ್ತು ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ…

latest

‘ಫಸಲ್ ಬಿಮಾ ಬೆಳೆ ವಿಮೆ’ಯೋಜನೆ : ರೈತ ಸಮುದಾಯಕ್ಕೆ ಇಲ್ಲಿದೆ ಮಹತ್ವದ ಮಾಹಿತಿ

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಾಯಿಸಿದ ರೈತರಿಗೆ ಕೃಷಿ ನಿರ್ದೇಶಕರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪ ಪ್ರಕರಣದಡಿ ಅಂದರೆ ಆಲಿಕಲ್ಲು ಮಳೆ,…