ಪುತ್ತೂರು । ಬಹುಮಹಡಿ ಕಟ್ಟಡದಿಂದ ಕೆಳಕ್ಕೆ ಬಿದ್ದ ವಸತಿ ಶಾಲೆಯ ವಿದ್ಯಾರ್ಥಿ, ಮಂಗಳೂರಿಗೆ ದೌಡು
ಪುತ್ತೂರು: ಬಾಲಕನೊಬ್ಬ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬೊಳುವಾರಿನಲ್ಲಿ ನಡೆದಿದೆ. ಬಾಲಕನನ್ನು ಸುದಾನ ವಸತಿಯುತ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಹಾಸ್ ರೈ ಎಂದು ತಿಳಿದು ಬಂದಿದೆ. ಈತ ಮನೋಹರ್ ರೈ ಎಂಬುವವರ ಮಗ. ಈತ…










