ಮಹಿಳೆಯರೇ, ನಿಮ್ಮ ಸ್ತನಗಳಲ್ಲಿ ಆಗುತ್ತಿರುವ ಈ ಬದಲಾವಣೆಗಳು ರೋಗಲಕ್ಷಣವಾಗಿರಲೂ ಬಹುದು, ಇರಲಿ ಕೊಂಚ ಎಚ್ಚರ !
ನಾವು ಸ-ಸ್ತನಿಗಳು. ಸ್ತನಗಳ ಮಹತ್ವವು, ಆಗತಾನೆ ಹುಟ್ಟಿದ ಮಗು ಆಹಾರಕ್ಕಾಗಿ ತಡಕಾಡುವುದರಿಂದ ಹಿಡಿದು, ಮಹಿಳೆಯರ ಒಟ್ಟು ಸೌಂದರ್ಯ ಪ್ರಜ್ಞೆಯವರೆಗೆ ಅದು ಸ್ತ್ರೀಯ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಲ್ಲದೆ ಸ್ತನಗಳು ಪುರುಷರನ್ನು ಆಕರ್ಷಿಸಲು ಮತ್ತು ಸದಾ ಆಕರ್ಷಿತರಾಗಿಯೆ ಹಿಡಿದಿಟ್ಟುಕೊಳ್ಳುವ…










