ಬುಧವಾರ, 28 ಅಕ್ಟೋಬರ್ 2026
Trending

ಜುಲೈ 2022

News

ಪವಿತ್ರ ಲೋಕೇಶ್ Video ಬಿಡುಗಡೆ । ‘ ಆಂಟಿ ಬಾನೆ ಉಂದಿ ‘ ಎಂದ ಜನ ಏನೆಲ್ಲಾ ರಿಪ್ಲೈ ಕೊಟ್ರು ಅಂತ ನೋಡಿದ್ರೆ ನೀವ್ ಸುಸ್ತಾಗ್ತೀರಾ !

‘ ಆತನ ಹೆಂಡತಿಗೆ ದುಡ್ಡು ಬೇಕು, ಆತನಿಗೆ ಪವಿತ್ರ ಬೇಕು, ಪವಿತ್ರಾಗೆ ಆತ ಮತ್ತು ದುಡ್ಡು ಎರಡೂ ಬೇಕು, ಮಾಧ್ಯಮಕ್ಕೆ ಟಿ ಆರ್ ಪಿ ಬೇಕು, ನಮ್ಮಂತ ಜನರಿಗೆ ಟೈಮ್ ಪಾಸ್ ಮಾಡಲು ಗಾಸಿಪ್ ಬೇಕು !’- ಜನರ…

Karnataka State Politics Updates

ಪಶ್ಚಿಮ ಬಂಗಾಳಕ್ಕೆ ಮುಸ್ಲಿಂ ಸಮುದಾಯದ ರಾಜ್ಯಪಾಲ ಬಹುತೇಕ ಫಿಕ್ಸ್ !

ಮುಯ್ಯಿಗೆ ಮುಯ್ಯಿ, ಮುಳ್ಳಿಗೆ ಮುಳ್ಳು ತಂತ್ರವನ್ನು ಬಿಜೆಪಿ ಮತ್ತೆ ಬಳಸಲು ಹೊರಟಿದೆ. ಸದಾ ಮೋದಿ ವಿರೋಧಿಯಾಗಿದ್ದು ಕೊಂಡು ಕೇಂದ್ರವನ್ನು ಟೀಕಿಸುತ್ತಾ, ಕೇಂದ್ರದ ಯಾವುದೆ ಯೋಜನೆಗಳಿಗೆ ಸಕಾರಾತ್ಮಕ ಸ್ಪಂದಿಸದ ಪಶ್ಚಿಮ ಬಂಗಾಳಕ್ಕೆ ಮತ್ತೂಂದು ಸ್ಟ್ರೋಕ್ ರೆಡಿ ಮಾಡಿದೆ ಬಿಜೆಪಿ. ಅದ್ರಲ್ಲಿ…

Jobs

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ: ಜೆಇ ಮತ್ತು ಎಇ ಹುದ್ದೆಗಳಿಗೆ ಸಲ್ಲಿಕೆಯಾಗಿದ್ದ 30,933 ಅರ್ಜಿಗಳು ತಿರಸ್ಕೃತ

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಕಿರಿಯ ಎಂಜಿನಿಯರ್‌ (ಜೆಇ), ಸಹಾಯಕ ಎಂಜಿನಿಯರ್‌ (ಎಇ) ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗೆ ಸಲ್ಲಿಕೆಯಾದ ಒಟ್ಟು ಅರ್ಜಿಗಳಲ್ಲಿ 3.97 ಲಕ್ಷ ಅರ್ಜಿಗಳು ಸ್ವೀಕೃತಗೊಂಡಿವೆ. ಈ ಪೈಕಿ,…

ಬೆಂಗಳೂರು

ಸರ್ಕಾರಿ ನೌಕರರೇ ಎಚ್ಚರ | ಕನ್ನಡದಲ್ಲಿ ಮುದ್ರಣ ದೋಷವಾದರೆ ಸಂಬಳ ಕಡಿತ, ಭಡ್ತಿ ಮಿಸ್ ಆಗೋ ಸಾಧ್ಯತೆ

ಬೆಂಗಳೂರು: ರಾಜ್ಯ ಸರ್ಕಾರದ ಆದೇಶಗಳು ಅಥವಾ ಸುತ್ತೋಲೆಗಳನ್ನು ಕನ್ನಡದಲ್ಲಿ ರಚಿಸುವಾಗ ತಪ್ಪು ತಪ್ಪಾಗಿ ಟೈಪಿಂಗ್ ಮಾಡಿ ವ್ಯಾಕರಣದಲ್ಲಿ ದೋಷ ಮಾಡಿ ಕಳಿಸಿದ್ರೆ ಸಂಬಳದಲ್ಲಿ ಕಡಿತವಾಗಲಿದೆ. ಅಲ್ಲದೆ ಮುಂಬಡ್ತಿ ಕೂಡಾ ನಿರಾಕರಿಸಲಾಗುತ್ತದೆ. ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ…

Travel

ಇನ್ನು ಮುಂದೆ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದರೆ ರಕ್ತದಾನ ಶಿಕ್ಷೆ!

ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದರೆ ಪೊಲೀಸರು ದಂಡ ವಿಧಿಸುತ್ತಾರೆ. ಈ ನಿಯಮ ಉಲ್ಲಂಘಿಸಿದರೆ ಇಂತಿಷ್ಟು ದಂಡ ಎಂದು ಪಾವತಿಸಬೇಕಾಗುತ್ತದೆ. ಆದರೆ ಪಂಜಾಬ್‌ನಲ್ಲಿ ಇನ್ನು ಮುಂದೆ ನಿಯಮ ಉಲ್ಲಂಘಿಸಿದವರಿಗೆ ವಿಭಿನ್ನವಾದ ಶಿಕ್ಷೆ ನೀಡಲು ಸರ್ಕಾರ ಮುಂದಾಗಿದೆ. ಹೌದು. ಪಂಜಾಬ್‌ನಲ್ಲಿ ಇನ್ನು ಮುಂದೆ…

International

ಟ್ರಕ್ ನಿಂದ ಕೆಳಗೆ ಬಿತ್ತು 2000 ಕ್ಕೂ ಅಧಿಕ ಬಿಯರ್ ಬಾಟಲ್ | ಮುಂದೇನಾಯ್ತು ಗೊತ್ತೇ?

ಕುಡಿತದ ಅಮಲು ಹೇಗಿದೆ ಎಂದರೆ, ನಮ್ಮ ಜನ ಊಟ ಬೇಕಾದ್ರು ಬಿಡ್ತಾರೆ ಆದರೆ ಎಣ್ಣೆ ಬಿಡುವುದಿಲ್ಲ. ಭಾರತೀಯರಿಗೆ ಕಿಕ್ಕೇರಿಸುವ ಎಣ್ಣೆಯ ಮೇಲೆ ಇರುವ ಮೋಹ ಆ ರೀತಿಯದ್ದು. ಏಕೆಂದರೆ ಎಷ್ಟೋ ಜನ ಅನ್ನ ಕೆಳಗೆ ಚೆಲ್ಲಿದರೂ ಸುಮ್ಮನಿರಬಹುದು ಆದರೆ…

latest

4 ತಿಂಗಳ ಹಸುಗೂಸನ್ನು ಮನೆಯ ಛಾವಣಿಯಿಂದ ಎಸೆದ ಕೋತಿ | ಮಗು ದಾರುಣ ಸಾವು

ಮೂರು ಅಂತಸ್ತಿನ ಮನೆಯ ಛಾವಣಿಯಿಂದ ನಾಲ್ಕು ತಿಂಗಳ ಗಂಡು ಮಗುವೊಂದನ್ನು ಮಂಗ ಎಸೆದಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ಘಟನೆ ನಡೆದಿದೆ. ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ಬರೇಲಿ ಮುಖ್ಯ ಅರಣ್ಯ…

ದಕ್ಷಿಣ ಕನ್ನಡ

ಬೆಳ್ತಂಗಡಿ : ಅಡಿಕೆ ಮರದಿಂದ ಕೆಳಕ್ಕೆ ಬಿದ್ದು ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಭೀರ

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೊಬ್ಬರು ಅಡಿಕೆ ಮರಕ್ಕೆ ಔಷಧ ಸಿಂಪಡಿಸುವುದಕ್ಕೆ ಹೋಗಿ ಮರದಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಇಂದು (ಜು.17) ಸಂಜೆ ಬೆಳ್ತಂಗಡಿಯ ಕಳೆಂಜದಲ್ಲಿ ನಡೆದಿದೆ. ಔಷಧಿ ಸಿಂಪಡಣೆಯ ವೇಳೆ ಅಡಿಕೆ ಮರಕ್ಕೆ ಹತ್ತುವ ರೋಪ್…

ದಕ್ಷಿಣ ಕನ್ನಡ

ಬೆಳ್ತಂಗಡಿ : ಬಾವಿಯೊಳಗೆ 5 ಅಡಿ ಉದ್ದದ ಹಾವು, ಉರಗ ತಜ್ಞರಿಂದ ಸತತ ಪ್ರಯತ್ನದ ಮೂಲಕ ರಕ್ಷಣೆ

ಬೆಳ್ತಂಗಡಿ : ಬಾವಿಯೊಳಗೆ ಬಿದ್ದಿದ್ದ ನಾಗರಹಾವಿನ ರಕ್ಷಣೆ ಕಾರ್ಯಾಚರಣೆಯೊಂದು ನಿನ್ನೆ ಮಧ್ಯಾಹ್ನ ನಡೆದಿತ್ತು. ಮಧ್ಯಾಹ್ನ ಬೆಳ್ತಂಗಡಿಯ ಸುಬ್ರಾಯ ಪ್ರಭು ಎಂಬುವವರ ಬಾವಿಯಲ್ಲಿ ಸರಿಸುಮಾರು 5 ಅಡಿ ಉದ್ದದ ನಾಗರಹಾವು ಪತ್ತೆಯಾಗಿರುತ್ತದೆ. ಮನೆಮಂದಿ ನಾಗರಹಾವು ಬಾವಿಯೊಳಗೆ ಇರುವುದನ್ನು ಕಂಡ ಕೂಡಲೇ…

Latest Health Updates Kannada

ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ | ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ಚಿನ್ನಾಭರಣಪ್ರಿಯರಿಗೆ ಖುಷಿಯ ವಿಚಾರ ಎಂದೇ ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.…