ಬುಧವಾರ, 28 ಅಕ್ಟೋಬರ್ 2026
Trending

ಜುಲೈ 2022

Education

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಲ್ಲಾ ಶಾಲಾ – ಕಾಲೇಜು, ಮದರಸಾಗಳಲ್ಲೂ ಆ.11ರಿಂದ ಧ್ವಜಾರೋಹಣ ಕಡ್ಡಾಯ – ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಲ್ಲಾ ಶಾಲಾ – ಕಾಲೇಜು ಸೇರಿದಂತೆ ಮದರಸಾಗಳಲ್ಲೂ ಧ್ವಜಾರೋಹಣ ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ…

News

ಬ್ರಿಟಿಷ್ ಕಾಲದ ಚಿನ್ನ ಬೆಳ್ಳಿ ನಾಣ್ಯಗಳು ಪತ್ತೆ !

ಜೌನ್‌ಪುರದ ಕೊತ್ವಾಲಿ ಪ್ರದೇಶದಲ್ಲಿ ಮಹಿಳೆಯೊಬ್ಬರ ಮನೆಯೊಳಗೆ ಶೌಚಾಲಯದ ಗುಂಡಿಯನ್ನು ಅಗೆಯುವಾಗ ಬ್ರಿಟಿಷರ ಕಾಲದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಮಾಮ್ ಅಲಿ ರೈನಿ ಅವರ ಪತ್ನಿ ನೂರ್ ಜಹಾನ್ ಅವರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ…

ದಕ್ಷಿಣ ಕನ್ನಡ

ಜಗನ್ನಾಥ ರೈ ಕನ್ನೆಜಾಲು ನಿಧನ

ಸುಳ್ಯ ‌: ಪೆರುವಾಜೆ ಗ್ರಾಮದ ಕನ್ನೆಜಾಲು ನಿವಾಸಿ, ಸುಳ್ಯದ ಜ್ಯೋತಿ ಸಂಸ್ಥೆಯ ಮಾಲಕ ಜಗನ್ನಾಥ ರೈ ಕನ್ನೆಜಾಲು ‌ಜು.18 ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಜೀವನ್ ರೈ ಕನ್ನೆಜಾಲು, ಪುತ್ರಿ ಜ್ಯೋತಿ ರೈ ಮೊದಲಾದವರನ್ನು…

News

ಶಿಕ್ಷಣ ಇಲಾಖೆ ನೌಕರರಿಗೆ ಗುಡ್ ನ್ಯೂಸ್ : ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಂತ ನೌಕರರನ್ನು, ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ, ಇದೀಗ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಶಿಕ್ಷಣ ಇಲಾಖೆಯ SDA ನೌಕರರಿಗೆ ಗುಡ್ ನ್ಯೂಸ್ ನೀಡಿದೆ.…

Latest Health Updates Kannada

ಚಿನ್ನದ ಬೆಲೆಯಲ್ಲಿ ಇಂದು ತಟಸ್ಥತೆ | ಬೆಳ್ಳಿ ಬೆಲೆ ಏರಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯೇ ಇದೆ. ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡುಬಂದಿದ್ದು, ಚಿನ್ನಾಭರಣಪ್ರಿಯರಿಗೆ ಖುಷಿಯ ವಿಚಾರ ಎಂದೇ ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ…

Latest Health Updates Kannada

ಆರೋಗ್ಯವಂತ ಮನುಷ್ಯ ದಿನಕ್ಕೆ ಎಷ್ಟು ಬಾರಿ ಉಸಿರಾಡುತ್ತಾನೆ ಹಾಗು ಉಸಿರಾಡುವ ಗಾಳಿ ಪ್ರಮಾಣ ಎಷ್ಟು ಗೊತ್ತೆ

ನಿತ್ಯ ನೀವೆಷ್ಟು ಗಾಳಿಯನ್ನು ಉಸಿರಾಡುತ್ತೀರಿ ಎಂಬುದು ನಿಮಗೆ ತಿಳಿದಿದೆಯೇ? ಆರೋಗ್ಯವಂತ ವ್ಯಕ್ತಿಗಳು ನಿಮಿಷಕ್ಕೆ 16 ಬಾರಿ ಉಸಿರಾಡುತ್ತಾರೆಂದು ಅಧ್ಯಯನಗಳು ಹೇಳುತ್ತವೆ. ಅಂದರೆ ದಿನಕ್ಕೆ ಸುಮಾರು 23 ಸಾವಿರ ಬಾರಿ. ನಾವು ಶ್ವಾಸದಲ್ಲಿ ತೆಗೆದುಕೊಳ್ಳುವ ಗಾಳಿಯು ಶೇಕಡಾ 20 ರಷ್ಟು ಆಮ್ಲಜನಕವನ್ನು…

News

ತುಳು ಭಾಷೆಯ ಬಗ್ಗೆ ಮಾತನಾಡಿದ ಕಿಚ್ಚ ಹೇಳಿದ್ದೇನು ಗೊತ್ತೆ

ವಿಕ್ರಾಂತ್ ರೋಣ ಸಿನಿಮಾಕ್ಕಾಗಿ ಕಿಚ್ಚನ ಅಭಿಮಾನಿಗಳು ಹಾಗು ಜನತೆ ಕಾಯುತ್ತಿದ್ದಾರೆ . ಪ್ರಚಾರದ ವೆಳೆ ಸಂದರ್ಶನದಲ್ಲಿ ಕಿಚ್ಚ ತುಳು ಭಾಷೆಯ ಬಗ್ಗೆ ಮಾತನಾಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ಆ ಸಿನಿಮಾ ಟ್ರೈಲರ್‌ನಲ್ಲಿ ತುಳು…

Breaking Entertainment News Kannada

ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಲಿಪ್ ಲಾಕ್ ಮಾಡಿ ಗೆಳತಿಯ ಬಾಯಿಯ ಮೂಲಕ ಹುಕ್ಕಾ ಸ್ಮೋಕ್ | Video ನೋಡಿ !

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ನಿಶ್ವಿಕನಾಯ್ದು ಗೋವಾದಲ್ಲಿ ತಮ್ಮಸ್ನೇಹಿತರ ಜೊತೆಗೆ ಮಾಡಿರುವ ಘನಂದಾರಿ ಕೆಲಸಗಳ ಕೆಲವು ವಿಡಿಯೋಗಳು ಈಗ ವೈರಲ್‌ ಆಗಿದೆ. ನಿಶ್ವಿಕ ನಾಯ್ಡು ಯಾರು ಗೊತ್ತಲ್ವ. ಗೊತ್ತಿಲ್ಲ ಅಂದರೆ, ಪರ್ವಾಗಿಲ್ಲ, ನಾವ್ ಹೇಳ್ತೀವಿ ಅವ್ಳ ಬ್ರೀಫ್ ಬಾ ಗ್ರೌಂಡ್.…

ಬೆಂಗಳೂರು

ಜೋಡಿ ಹೋಟೆಲ್ ರೂಮಿಗೆ ಹೋಗಿ ರತಿಯಲ್ಲಿ ತೊಡಗಿತ್ತು, ಆಗ ರೂಮಲ್ಲಿ ಇಣುಕಿ ನೋಡಿದ್ದು ಯಾರು ?

ಬೆಂಗಳೂರು:ಹೋಟೆಲ್ ಒಂದರಲ್ಲಿ ರೂಮ್ ಪಡೆದಿದ್ದ ಜೋಡಿಯೊಂದರ ಖಾಸಗಿ ವೀಡಿಯೋ ಸೆರೆ ಹಿಡಿದು ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ನಡೆಸಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆಯೊಂದು ಬೆಂಗಳೂರಿನ…

latest

ಆಧುನಿಕ ಶ್ರವಣ ಕುಮಾರ, ಹೆಗಲ ಮೇಲೆ ಹೊತ್ತು ಹೊರಟ ಮಾತಾ ಪಿತರ !

ಬಿಹಾರ : ಆಧುನಿಕ ಯುಗದಲ್ಲಿ, ಮಕ್ಕಳು ತಮ್ಮ ವಯಸ್ಸಾದ ಹೆತ್ತವರನ್ನು  ಹೊರೆ ಎಂದು ಪರಿಗಣಿಸುವುದನ್ನು ಅಥವಾ ಕೆಲವೊಮ್ಮೆ ಅವರನ್ನು ಶೋಚನೀಯ ಸ್ಥಿತಿಯಲ್ಲಿ ಒಂಟಿಯಾಗಿ ಬಿಡುವುದನ್ನು ನಾವು ಆಗಾಗ್ಗೆ ನೋಡುತ್ತೇವೆ, ಆದರೆ ಜೆಹಾನಾಬಾದ್ನಿಂದ ತಂದೆ-ತಾಯಿಯ ಮೇಲೆ ತೋರಿದ ವಿಶೇಷವಾದ ಪ್ರೀತಿಯೊಂದರ…