ಪರ್ಸ್ ನಲ್ಲಿ ದುಡ್ಡು ಜತೆ ಈ ವಸ್ತುಗಳನ್ನು ಯಾವತ್ತೂ ಇಡ್ಬೇಡಿ | ತಪ್ಪಿದ್ರೆ, ಎಷ್ಟೇ ಹಣ ದುಡಿದ್ರೂ ಬಡವ ಆಗೋದು ಫಿಕ್ಸ್!
ಹಣ ಪ್ರತಿಯೊಬ್ಬರ ಪಾಲಿಗೆ ಮುಖ್ಯವಾದ ವಸ್ತುವೇ ಆಗಿದೆ. ಏಕೆಂದರೆ, ಇಂದಿನ ದುಬಾರಿ ದುನಿಯಾದಲ್ಲಿ ದುಡ್ಡು ಇಲ್ಲದಿದ್ದರೆ ನೆಲೆ ಇಲ್ಲ ಎಂಬಂತಾಗಿದೆ. ಇಂತಹ ಅವಶ್ಯಕವಾದ ಹಣವನ್ನು ಜಾಗ್ರತೆಯಾಗಿ ಇಟ್ಟುಕೊಳ್ಳಲು, ಉಳಿಸಲು, ಪ್ರತಿಯೊಬ್ಬರೂ ತಮ್ಮೊಂದಿಗೆ ಪರ್ಸ್ ಅನ್ನು ಇಟ್ಟುಕೊಳ್ಳುತ್ತಾರೆ. ಆದರೆ, ನಾವು…










