ಬುಧವಾರ, 28 ಅಕ್ಟೋಬರ್ 2026
Trending

ಜೂನ್ 2022

latest

ಅಡುಗೆ ಎಣ್ಣೆ ದರದಲ್ಲಿ ಭಾರೀ ಇಳಿಕೆ | ಯಾವೆಲ್ಲ ಎಣ್ಣೆಗೆ ಇಲ್ಲಿದೆ ಲಿಸ್ಟ್!

ರಷ್ಯಾ -ಉಕ್ರೇನ್ ನಡುವಿನ ಯುದ್ಧ ಪರಿಣಾಮ ಭಾರತದ ಅಡುಗೆ ಮನೆ ಮೇಲೂ ಆಗಿದೆ. ಮನೆಯಲ್ಲಿ ಬಳಸುವ ದಿನ ನಿತ್ಯ ಬಳಸುವ ಖಾದ್ಯ ತೈಲಗಳ ಪೂರೈಕೆ ವ್ಯತ್ಯಯದಿಂದಾಗಿ ಖಾದ್ಯ ತೈಲ ಬೆಲೆ ಏರಿಕೆಯಾಗಿದ್ದು, ಇದು ಜನರಿಗೆ ಬೆಲೆ ಏರಿಕೆಯ ಬಿಸಿಯನ್ನು…

Education

ಪಿಯುಸಿ ರಿಸಲ್ಟ್ ಬೆನ್ನಲ್ಲೇ ನಾಲ್ವರು ವಿದ್ಯಾರ್ಥಿನಿಯರು ಆತ್ಮಹತ್ಯೆ! ಪಾಸ್ ಆಗಿದ್ದರೂ ದುಡುಕಿನ ನಿರ್ಧಾರಕ್ಕೆ ಬಲಿಯಾಯಿತು ಅಮಾಯಕ ಜೀವ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಬೇಸರದಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಲ್ಲಿ, ಕೆಳಕಂಡ ಜಿಲ್ಲೆಯ ನಾಲ್ವರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಬಾಗಲಕೋಟೆ:ಜಿಲ್ಲೆಯ ಬಿಳಗಿ ತಾಲೂಕಿನ ಯಡಹಳ್ಳಿಯ ಪೂಜಾ ರಾಚಪ್ಪ ಎಂಬ ವಿದ್ಯಾರ್ಥಿನಿ…

ದಕ್ಷಿಣ ಕನ್ನಡ

ಉಡುಪಿ:ಯಶ್ ಪಾಲ್ ಸುವರ್ಣಾರಿಗೆ ಬೆದರಿಕೆ ಪ್ರಕರಣ!! ಆರೋಪಿ ಮಂಗಳೂರಿನ ಮಹಮ್ಮದ್ ಶಫಿ ಬಂಧನ

ಉಡುಪಿ: ಹಿಜಾಬ್ ಕಿಡಿ ಹತ್ತಿದ ಉಡುಪಿಯ ಮಹಿಳಾ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ, ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ…

latest

ಇಂದು ಮತ್ತೆ ಚೇತರಿಕೆ ಕಂಡ ಚಿನ್ನದ ಬೆಲೆ | ಬೆಳ್ಳಿ ಬೆಲೆ ಎಷ್ಟು?

ಚಿನ್ನದ ಬೆಲೆ ನಿನ್ನೆಯಿಂದ ಏರಿಕೆ ಕಂಡು ಬಂದಿದ್ದು ಇಂದು ಸ್ವಲ್ಪ ದರದಲ್ಲಿ ಇಳಿಕೆ ಕಂಡಿದೆ. ಇದು ಚಿನ್ನಾಭರಣಪ್ರಿಯರಿಗೆ ಸ್ವಲ್ಪ ಮುಖದಲ್ಲಿ ಖುಷಿ ಮೂಡಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ…

latest

ದೇವರ ಅವಹೇಳನ,ಮನೆಗೆ ದಾಳಿ ಪ್ರಕರಣ : ಟಿವಿ ವಿಕ್ರಮ ನಿರೂಪಕಿ ಮುಮ್ತಾಝ್ ವಿರುದ್ದ ಶೈಲಜಾ ಅಮರನಾಥ್ ದೂರು

ಪುತ್ತೂರು : ಕ್ಲಬ್ ಹೌಸ್ ನಲ್ಲಿ ನಡೆದ ಚರ್ಚಾಕೂಟವೊಂದರಲ್ಲಿ ಶ್ರೀ ರಾಮಚಂದ್ರ, ಸೀತಾ ಮಾತೆ,ಹನುಮಂತ ದೇವರನ್ನು ಅವಮಾನ ಮಾಡಿದ್ದಾರೆನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ. ಮೊದಲಿಗೆ ಹಿಂದೂ ಸಂಘಟನೆಗಳು ಶೈಲಜಾ ಅಮರನಾಥ ವಿರುದ್ಧ…

Breaking Entertainment News Kannada

ಚಾರ್ಲಿ777 ಚಿತ್ರಕ್ಕೆ ತೆರಿಗೆ ವಿನಾಯಿತಿ ಮಾಡಿದ ರಾಜ್ಯದ ಸಿಎಂ ! ಏಕೆ ಗೊತ್ತೆ ?

ರಕ್ಷಿತ್ ಶೆಟ್ಟಿ ಅಭಿಯನದ ಚಾರ್ಲಿ 777 ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.  ತೆರಿಗೆ ವಿನಾಯಿತಿ ಪಡೆದ ಎರಡನೇ ಚಿತ್ರ ಇದಾಗಿದೆ. ಸಿನಿಮಾದ ನಿರ್ಮಾಪಕರೂ ಆಗಿರುವ ರಕ್ಷಿತ್ ಶೆಟ್ಟಿ ಅವರು, ಚಿತ್ರ ಪ್ರದರ್ಶನಕ್ಕೆ ಶೇ 100ರ ತೆರಿಗೆ ವಿನಾಯಿತಿ…

News

ಇಲ್ಲಿದೆ ವಿಶ್ವ ಅಪ್ಪದಿಂರ ದಿನದ ಇತಿಹಾಸ

ವಿಶ್ವದ ಹೆಚ್ಚಿನ ಭಾಗಗಳಲ್ಲಿ ಜೂನ್ ಮೂರನೇ ಭಾನುವಾರದಂದು ತಂದೆಯ ದಿನವೆಂದು ಸ್ಮರಿಸಲಾಗುತ್ತದೆ. ಫಾದರ್ಸ್ ಡೇ ಅನ್ನು ಅಮೆರಿಕದಲ್ಲಿ ವಾಷಿಂಗ್ಟನ್ ನಲ್ಲಿರುವ ಸ್ಪೋಕೇನ್‌ನಲ್ಲಿ 1910 ರಲ್ಲಿ ಸೊನೊರಾ ಸ್ಮಾರ್ಟ್ ಡಾಡ್ ಸ್ಥಾಪಿಸಿದರು. ಆ ವರ್ಷ, ಜೂನ್ 19, 1910 ರಂದು…

ದಕ್ಷಿಣ ಕನ್ನಡ

ಧರ್ಮ ನಿಂದಕಿ ಶೈಲಜಾ ಅಮರನಾಥ್‌ಗೆ ಶ್ರದ್ಧಾಂಜಲಿ ಬ್ಯಾನರ್

ಹಿಂದೂ ದೇವರುಗಳನ್ನು ಅವಮಾನಿಸಿದ ಶೈಲಜಾ ಅಮರ್ ನಾಥ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಈಗ ಪುತ್ತೂರಿನ ಆಕೆಯ ಆಫೀಸಿನ ಮುಂದೆ ಆಕಿಗೆ ಅಂತಿಮ ನಮನ ಸಲ್ಲಿಸಲಾಗಿದೆ ಪುತ್ತೂರಿನ ಆಕೆಯ ಕಚೇರಿಯ ಎದುರು ” ಧರ್ಮದ್ರೋಹಿ ಶೈಲಜಾ, ಮತ್ತೆ ಹಿಂದೂಸ್ತಾನದಲ್ಲಿ ಹುಟ್ಟಿ…

ದಕ್ಷಿಣ ಕನ್ನಡ

ವಿಶಿಷ್ಟ ಶ್ರೇಣಿಯಲ್ಲಿ (ಶೇ.94)ತೇರ್ಗಡೆಯಾದ
ಪ್ರಜ್ಞಾ ಕಜೆ

ಮುಕ್ಕೂರು : ಪೆರುವಾಜೆ ಗ್ರಾಮದ ಕಜೆ ನಿವಾಸಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿನಿ ಪ್ರಜ್ಞಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.94 ರಷ್ಟು ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅಕೌಂಟೆನ್ಸಿ,ಸ್ಟ್ಯಾಟಿಸ್ಟಿಕ್ಸ್ ವಿಷಯದಲ್ಲಿ 100 ಕ್ಕೆ…

latest

‘ಮಿಸ್ ಯೂ’ ಎಂದು ಮಹಿಳೆಗೆ ಸಂದೇಶದ ಕಳಿಸಿದ ಸ್ವಿಗ್ಗಿ ಡೆಲಿವರಿ ಬಾಯ್; ಮುಂದೇನಾಯ್ತು ಗೊತ್ತಾ?

ಗ್ರಾಹಕರ ಸುರಕ್ಷತೆ ಹಾಗೂ ಗೌಪ್ಯತೆಗೆ ಆದ್ಯತೆ ನೀಡುವ ಫುಡ್ ಹಾಗೂ ಗ್ರೋಸರಿ ಡೆಲಿವರಿ ಕಂಪನಿ ಸ್ವಿಗ್ಗಿ ಈಗ ಡೆಲಿವರಿ ಏಜೆಂಟ್ ಮಾಡಿದ ಕೆಲಸವೊಂದರ ಕಾರಣಕ್ಕೆ ಈಗ ಮುಜುಗರಕ್ಕೆ ಸಿಲುಕಿದೆ. ಸ್ವಿಗ್ಗಿಯಿಂದ ಗ್ರೋಸರಿ ಖರೀದಿಸಿದ್ದ ಮಹಿಳೆಯೋರ್ವರಿಗೆ, ಡೆಲಿವರಿ ಬಾಯ್, ಮಿಸ್…