ಶನಿವಾರ, 24 ಅಕ್ಟೋಬರ್ 2026

ಜೂನ್ 2022

Entertainment

ಸಾಯಿ ಪಲ್ಲವಿ ನಟನೆಯ ‘ ವಿರಾಟ ಪರ್ವಂ’ ಒಟಿಟಿಯಲ್ಲಿ!

ಸಾಯಿ ಪಲ್ಲವಿ, ರಾಣಾದಗ್ಗುಬಾಟಿ ನಟನೆಯ ‘ವಿರಾಟ ಪರ್ವಂ’ ಸಿನಿಮಾ ಚಿತ್ರಮಂದಿರಗಳ ಆ ಮುಗಿಸಿ,ಈಗ ಒಟಿಟಿಯತ್ತ ಲಗ್ಗೆ ಇಟ್ಟಿದೆ. ಜೂನ್ ತಿಂಗಳ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ‘ವಿರಾಟ ಪರ್ವಂ’ ಸಿನಿಮಾ ಬಿಡುಗಡೆ ಆದ ಹದಿನೈದು ದಿನಗಳಲ್ಲೇ ಒಟಿಟಿಯಲ್ಲಿ…

ದಕ್ಷಿಣ ಕನ್ನಡ

ಶಿಶಿಲ: ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ

ಬೆಳ್ತಂಗಡಿ: ತಾಲೂಕಿನ ಶಿಶಿಲ ಗ್ರಾಮದ ಬದ್ರಜಾಲ್ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ತಂಡವೊಂದು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿ, ವಾಹನವನ್ನು ಜಖಂಗೊಳಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಲ್ಲೆಯಿಂದ ಗಾಯಗೊಂಡ ವ್ಯಕ್ತಿ ಪುರುಷೋತ್ತಮ ಎಂಬವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಗಾಯಳು…

Entertainment

ಮೂರನೇ ಬಾರಿ ಹಸೆ ಮಣೆ ಏರಲಿದ್ದಾರೆ ನಟ ಚಿರಂಜೀವಿ ಪುತ್ರಿ?!!ಆಪ್ತಗೆಳೆಯನಿಗೆ ಮನಸೋತರೇ ಮೆಗಾ ಮಗಳು!

ತೆಲುಗು ನಟ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಇದೀಗ ಮತ್ತೊಮ್ಮೆ ಭಾರೀ ಸುದ್ದಿಯಲ್ಲಿದ್ದಾರೆ. ಮದುವೆಯ ವಿಷಯದಲ್ಲಿ ಚಿರಂಜೀವಿ ಪುತ್ರಿ ಪ್ರತಿ ಬಾರಿ ಸುದ್ದಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.ಈಗಲೂ ಶ್ರೀಜಾ ಮತ್ತೆ ಮದುವೆಯ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಶ್ರೀಜಾ ಸುದ್ದಿಯಾಗಿರೋದು…

latest

ಸುಕನ್ಯಾ ಸಮೃದ್ಧಿ, PPF, NSC ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಸಿಹಿ ಸುದ್ದಿ; ಬಡ್ಡಿ ದರ ಭಾರೀ ಹೆಚ್ಚಳ

ಕಳೆದ ತಿಂಗಳು ಆರ್.ಬಿ.ಐ. ರೆಪೋ ದರವನ್ನು 40 ಮೂಲಾಂಶಗಳಷ್ಟು ಏರಿಕೆ ಮಾಡಿದ್ದು, ಇದರೊಂದಿಗೆ ಉಳಿತಾಯದ ಮೇಲಿನ ಬಡ್ಡಿ ದರ ಏರಿಕೆಯಾಗಲಿದೆ. ಸುಕನ್ಯಾ ಸಮೃದ್ಧಿ ಯೋಜನೆ, NSC, PPF ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಕೇಂದ್ರ ಸರ್ಕಾರ…

ಕೋರೋನಾ

ದ.ಕ ಜಿಲ್ಲೆಯಲ್ಲಿ ಕೊರೋನಾ ಸ್ಫೋಟ !!

ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಏರಿಕೆ ಕಂಡುಬರುತ್ತಿದೆ. ನಿನ್ನೆ ಒಟ್ಟು 1,249 ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಮೂಡಿಸಿದ್ದು, 2 ಮರಣ ಪ್ರಕರಣ ಕೂಡ ವರದಿಯಾಗಿದೆ. ಬೆಂಗಳೂರು ನಗರ ಸೇರಿದಂತೆ ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸ್ಫೋಟಗೊಂಡಿದೆ.…

Technology

ಈ ವಾಟ್ಸ್‌ಆಯಪ್ ನೀತಿಯನ್ನು ಉಲ್ಲಂಘಿಸಿದರೆ ಜೈಲು ಸೇರುತ್ತೀರಾ !

ವಾಟ್ಸ್‌ಆಯಪ್ ನೀತಿಯನ್ನು ಉಲ್ಲಂಘಿಸಿದರೆ, ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು. ನಿರಂತರವಾಗಿ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಬಹುದು. ತಪ್ಪಿಗಸ್ಥರು ಜೈಲೂ ಸೇರಬಹುದು. ವಾಟ್ಸ್‌ಆಯಪ್ ನೀತಿಯ ಅಡಿಯಲ್ಲಿ, ಸಮಾಜಕ್ಕೆ ಹಾನಿಕಾರಕ ಅಥವಾ ಸಮಾಜವನ್ನು ವಿಭಜಿಸುವ ಯಾವುದೇ ಫೋಟೋ ಅಥವಾ ವೀಡಿಯೊವನ್ನು ಹಂಚಿಕೊಳ್ಳುವಂತಿಲ್ಲ. …

latest

ಉದಯಪುರ ಫೈಲ್ಸ್ | ಅವನೊಬ್ಬನಿದ್ದ ಪಕ್ಕದ ಮನೆಯ ಧೋಕಾ ಧೋಕಾ ಧೋಕಾ…. ನಜೀಂ !

ಉದಯಪುರ ಫೈಲ್ಸ್ | ಅವನೊಬ್ಬನಿದ್ದ ಪಕ್ಕದ ಮನೆಯ ಧೋಕಾ ಧೋಕಾ ಧೋಕಾ…. ನಜೀಂ !ಗೆಳೆಯನಾಗಿರಬೇಕಾಗಿದ್ದವ ಟೈಲರ್ ಹತ್ಯೆಗೆ ಮೂಲ ಕಾರಣ ಹೇಗಾದ ಗೊತ್ತಾ ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ. ನವದೆಹಲಿ: ಉದಯ್ ಪುರ ಟೈಲರ್ ಹತ್ಯೆ ಪ್ರಕರಣದ…

Latest Health Updates Kannada

ಇಂದು ಚಿನ್ನದ ದರದಲ್ಲಿ ಭಾರೀ ಇಳಿಕೆ, ಬೆಳ್ಳಿಯೂ ಅಗ್ಗ!

ಆಭರಣ ಪ್ರಿಯರೇ, ನಿಮಗೊಂದು ಬಹಳ ಖುಷಿ ಕೊಡುವ ಸುದ್ದಿ. ಏಕೆಂದರೆ ಚಿನ್ನ ಬೆಳ್ಳಿಯ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಭಾರೀ ಇಳಿಕೆ ಕಂಡಿದೆ. ಹಾಗಾಗಿ ಚಿನ್ನ ಬೆಳ್ಳಿ ಖರೀದಿದಾರರಿಗೆ ಖರೀದಿಗೆ ಇದು ಸೂಕ್ತ ಸಮಯ. ಹಾಗಾದರೆ ಇವತ್ತು ಚಿನ್ನ ಖರೀದಿಸೋಕೆ…

News

ಕೆಜಿಎಫ್-2 ನಟನ ಐಷಾರಾಮಿ ಕಾರು ಕ್ಯಾಂಟರ್ ಡಿಕ್ಕಿ, ಕಾರು ಸಂಪೂರ್ಣ ನುಜ್ಜುಗುಜ್ಜು

ಬೆಂಗಳೂರು: ಕೆಜಿಎಫ್-2 ಚಿತ್ರದ ಮೂಲಕ ಸಖತ್ ಸದ್ದು ಮಾಡಿದ್ದಂತ ಬಿಎಸ್ ಅವಿನಾಶ್ ಅವರ ಕಾರು ಅಪಘಾತಗೊಂಡಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿರೋದಾಗಿ ತಿಳಿದು ಬಂದಿದೆ. ಕೆಜಿಎಫ್ ಚಿತ್ರದಲ್ಲಿ ಆಂಡ್ರೋಸ್ ಎಂಬ ವಿಲನ್ ಪಾತ್ರದಲ್ಲಿ ಮಿಂಚಿದ್ದಂತ ಬಿಎಸ್ ಅವಿನಾಶ್ ಅವರು…

Karnataka State Politics Updates

ಈ ಮಾತುಗಳೊಂದಿಗೆ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಣೆ

ನವದೆಹಲಿ: ಮಹಾರಾಷ್ಟ್ರದಲ್ಲಿ ವಿಶ್ವಾಸಮತ ಯಾಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದರೊಂದಿಗೆ ಮಹಾ ರಾಜಕೀಯ ಬಿಕ್ಕಟ್ಟಿಗೆ ಬಹುತೇಕ ತೆರೆ ಬಿದ್ದಂತಾಗಿದೆ. ಅಲ್ಲಿ…