SSC ಇಂದ ಭರ್ಜರಿ ಸಿಹಿ ಸುದ್ದಿ | ಬರೋಬ್ಬರಿ 70 ಸಾವಿರ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ, ನೋಟಿಸ್ ಪ್ರಕಟಿಸಿದ ಎಸ್‌ಎಸ್‌ಸಿ
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗವು ವಿವಿಧ ಗ್ರೂಪ್‌ನ ಹುದ್ದೆಗಳನ್ನು ಪ್ರತಿ ವರ್ಷವು ಭರ್ತಿ ಮಾಡಲು ನೇಮಕಾತಿ ಪರೀಕ್ಷೆ ನಡೆಸುತ್ತದೆ. ಎಸ್‌ಎಸ್‌ಸಿ ಇದೀಗ ದೇಶದ ಯುವಜನತೆಗೆ ಬಂಪರ್ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಿಬ್ಬಂದಿ…










