ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2022

Entertainment

8 ಬಾಟ್ಲಿ ಮದ್ಯ, ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ ಖ್ಯಾತ ನಟಿ !!!

ಗ್ಲಾಮರಸ್ ಲೋಕದ ಸಾವಿನ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಖಿನ್ನತೆಯೋ ಅಥವಾ ಇನ್ಯಾವುದೋ ಕಾರಣದಿಂದಾಗಿ ಈ ಸಿನಿರಂಗದಲ್ಲಿ ಆತ್ಮಹತ್ಯೆ ಅಥವಾ ಸಾವು ಎಷ್ಟು ನಡೆಯುತ್ತೋ ಗೊತ್ತಿಲ್ಲ. ಟಾಲಿವುಡ್ ನ ಕಿರುತೆರೆ ಕಲಾವಿದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.ಭಾರೀ ಪ್ರಮಾಣದ…

News

ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಗೆ ಹದಿನಾಲ್ಕು ಬಾರಿ ಚೂರಿಯಿಂದ ಇರಿತ!! ಆಕೆ ಮೃತಪಟ್ಟ ಕೆಲ ಹೊತ್ತಿನಲ್ಲೇ ಆರೋಪಿ ಶವವಾಗಿ ಪತ್ತೆ!

ಪ್ರೀತಿ ನಿರಾಕರಿಸಿದ ಪಿ.ಯು.ಸಿ ವಿದ್ಯಾರ್ಥಿನಿಯೋರ್ವಳನ್ನು ಹದಿನಾಲ್ಕು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ನಡೆಸಿದ ಘಟನೆಯೊಂದು ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದ್ದು,ಘಟನೆ ನಡೆದ ಬಳಿಕ ಬಂಧನದ ಭೀತಿಯಲ್ಲಿದ್ದ ಆರೋಪಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಕೃತ್ಯ ಎಸಗಿ ಮೃತಪಟ್ಟವನನ್ನು ಕೇಶವನ್ ಎಂದು…

Interesting

ಅರ್ಹತಾ ವಯಸ್ಸನ್ನು ಇಳಿಕೆ ಮಾಡುವ ಜೊತೆಗೆ ನಗದು ಪ್ರೋತ್ಸಾಹವನ್ನು ಘೋಷಿಸಿದ ಏರ್ ಇಂಡಿಯಾ!

ನವದೆಹಲಿ: ಏರ್ ಇಂಡಿಯಾ ತನ್ನ ಉದ್ಯೋಗಿಗಳು ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗುವಂತೆ ಉತ್ತೇಜಿಸುವ ನಿಟ್ಟಿನಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅರ್ಹತಾ ವಯಸ್ಸನ್ನು ಇಳಿಕೆ ಮಾಡುವ ಜೊತೆಗೆ ನಗದು ಪ್ರೋತ್ಸಾಹವನ್ನು ಘೋಷಿಸಿದೆ. ಏರ್‌ ಇಂಡಿಯಾ ಏಳು ದಶಕಗಳ ನಂತರ ಟಾಟಾ ಸಮೂಹದ…

latest

ಸರ್ಕಾರಿ ಶಾಲೆಯ ಮೇಲ್ಚಾವಣಿ ಬೀಳುವ ಭಯ, ಆತಂಕದಲ್ಲಿ ಮಕ್ಕಳು ಶಿಕ್ಷಕರು

ಕೊಟ್ಟೂರು: ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಸುತ್ತಮುತ್ತಲಿನ ವಾತಾವರಣವು ಅಮೂಲ್ಯವಾದುದ್ದು, ಇಂತಹ ಸಂದರ್ಭದಲ್ಲಿ ಕೊಠಡಿಗಳು ಶಿಥಲೀಕರಣಗೊಂಡು ಬೀಳುವ ಹಂತದಲ್ಲಿದೆ! ಇಂತಹ ವಾತಾವರಣದಲ್ಲಿ ಮಕ್ಕಳು ಕಲಿಯುವಂತಹ ಪರಿಸ್ಥಿತಿ ಉಂಟಾಗಿದೆ!

latest

ಮೂರು ತಿಂಗಳಿದ ಮುನಿಸಿಕೊಂಡ ಮನೆ ಮಗಳು , ಗರೀಬ್ ಕಲ್ಯಾಣ ಸಮ್ಮೇಳನಕ್ಕೂ ಗೈರು.

ಹೊಸಪೇಟೆ: ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಭಾರತ ರ?ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಸಹಯೋಗದಲ್ಲಿ ಹಮ್ಮಿಕೊಂಡ ಗರೀಬ್ ಕಲ್ಯಾಣ ಸಮ್ಮೇಳನಕ್ಕೂ ಗೈರಾಗುವ ಮೂಲಕ ಮು£ಸು ಮುಂದುವರೆಸಿದ್ದಾರೆ. ಹೊಸಪೇಟೆಯಲ್ಲಿ ಮಂಗಳವಾರ ಕೇಂದ್ರ ಪುರಸ್ಕಾರದ ಗರೀಬ್ ಕಲ್ಯಾಣ…

Health

ಸ್ನಾನ ಮಾಡಲು ನೀರಿಗೆ ಇಳಿಯುವಾಗ ಜೊತೆಯಲ್ಲೇ ಮೂತ್ರಮಾಡುವ ಅಭ್ಯಾಸವಿದೆಯೇ???

ಸಾಮಾನ್ಯವಾಗಿ ಕೆಲಯೊಬ್ಬರಿಗೆ ಸ್ನಾನ ಮಾಡುವಾಗ, ಅಥವಾ ಈಜಾಡಲು ನೀರಿಗೆ ಇಳಿದಿರುವಾಗ ಜೊತೆಗೆ ಮೂತ್ರ ಮಾಡುವ ಅಭ್ಯಾಸ ಇದ್ದೇ ಇರುತ್ತದೆ. ಸ್ನಾನಕ್ಕೂ ಮೊದಲೇ ಕರ್ಮಗಳನ್ನು ಮುಗಿಸಿಕೊಂಡು ಬರುವವರೇ ಹೆಚ್ಚಿದ್ದು, ಕೆಲವರು ಮಾತ್ರ ಈ ಅಭ್ಯಾಸಗಳನ್ನು ಹಚ್ಚಿಕೊಂಡಿರುತ್ತಾರೆ. ಇಂತಹ ಅಭ್ಯಾಸಗಳು ಆರೋಗ್ಯದ…

Breaking Entertainment News Kannada

ಖ್ಯಾತ ಗಾಯಕ ಕೆಕೆ ಮರಣೋತ್ತರ ವರದಿ ಬಹಿರಂಗ !! | ಪೋಸ್ಟ್ಮಾರ್ಟಂ ರಿಪೋರ್ಟ್ ನಲ್ಲಿ ಏನಿದೆ ಗೊತ್ತಾ !??

ನಿನ್ನೆ ಸಂಗೀತ ಲೋಕದ ರತ್ನವೊಂದು ಕಣ್ಮರೆಯಾಗಿದೆ. ಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ ನಿಧನರಾಗಿದ್ದು, ಅವರ ಮರಣೋತ್ತರ ವರದಿ ಈಗ ಬಹಿರಂಗವಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ಕೆಕೆ ತೀವ್ರವಾದ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಥಮಿಕ ವರದಿಯಲ್ಲಿ ಸಾವಿಗೆ…

ಬೆಂಗಳೂರು

ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪಕರಿಗೆ ಭರ್ಜರಿ ಗುಡ್ ನ್ಯೂಸ್ !!!

ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮುಕ್ತಾಯಗೊಂಡಿದೆ. ಶಿಕ್ಷಣ ಇಲಾಖೆ ಪರೀಕ್ಷಾ ಮೌಲ್ಯಮಾಪಕರಿಗೆ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ, ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯ ಮತ್ತು ಉತ್ತರ ಪತ್ರಿಕೆ ಮೌಲ್ಯಮಾಪನ ಕೆಲಸದಲ್ಲಿ ಭಾಗಿಯಾಗಿರುವ ಸಿಬ್ಬಂದಿಗೆ ನೀಡಲಾಗುವ ಸಂಭಾವನೆ ದರವನ್ನು…

ಅಡುಗೆ-ಆಹಾರ

ಮಂಗಳೂರು : ಹಿಜಾಬ್ ಧರಿಸಿ ತರಗತಿಗೆ ಬಂದ 6 ವಿದ್ಯಾರ್ಥಿನಿಯರ ಅಮಾನತು

ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿ ಪ್ರಾಂಶುಪಾಲರು ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ತರಗತಿ…

latest

ಯುಪಿಎಸ್ ಸಿ ನಲ್ಲಿ ಭವಿಷ್ಯದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗಾಗಿ ‘ಧೀ ಅಕಾಡೆಮಿ’ ಆರಂಭ

ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯುಪಿಎಸ್ ಸಿ ನಲ್ಲಿ ಭವ್ಯ ಭವಿಷ್ಯದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗಾಗಿಯೇ ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿ ನೂತನವಾಗಿ ‘ಧೀ ಅಕಾಡೆಮಿ’ಯನ್ನು ತೆರೆಯಲಾಗಿದೆ. ರಾಜ್ಯದ ಯುಪಿಎಸ್ ಸಿ ಅಭ್ಯರ್ಥಿಗಳಿಗೆಲ್ಲರಿಗೂ ಕಡಿಮೆ ವೆಚ್ಚದಲ್ಲಿ ತರಬೇತಿ…