ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2022

ದಕ್ಷಿಣ ಕನ್ನಡ

ವಿಟ್ಲ: ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಸಾಗಾಟ!! ಆರೋಪಿ ಸಹಿತ ಲಾರಿ ಪೊಲೀಸರ ವಶಕ್ಕೆ

ವಿಟ್ಲ: ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ವಿಟ್ಲ ಪೊಲೀಸರು ಪತ್ತೆ ಹಚ್ಚಿದ್ದು, ಒಬ್ಬ ಆರೋಪಿ ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದ ಘಟನೆ ಬೋಳಂತೂರು ಗ್ರಾಮದ ಎನ್.ಸಿ ರೋಡ್ ಎಂಬಲ್ಲಿ ನಡೆದಿದೆ. ಲಾರಿ ಚಾಲಕ ಮಡಿಕೇರಿ ಮೂಲದ…

News

ಹೆಚ್ಚುವರಿ ಲಗೇಜ್ ಸಾಗಿಸುವವರಿಗೆ ರೇಲ್ವೆ ಸಚಿವಾಲಯದಿಂದ ಮಹತ್ವದ ಹೇಳಿಕೆ

ರೈಲುಗಳಲ್ಲಿ ಪ್ರಯಾಣಿಸುವ ಜನರು ಹೆಚ್ಚುವರಿ ಲಗೇಜ್ ಸಾಗಿಸುತ್ತಾರೆ.  ಸಹ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗುತ್ತಿರುವುದರಿಂದ ಪ್ರಯಾಣಿಸುವಾಗ ಹೆಚ್ಚುವರಿ ಲಗೇಜ್ ಅನ್ನು ಸಾಗಿಸುವ ಬಗ್ಗೆ ರೈಲ್ವೆ ಆಡಳಿತವು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ. ರೈಲ್ವೇಯ ಈಗಿರುವ ನಿಯಮಗಳ ಪ್ರಕಾರ, ರೈಲಿನ ಪ್ರಯಾಣದ ಸಮಯದಲ್ಲಿ…

ದಕ್ಷಿಣ ಕನ್ನಡ

ಮಳಲಿ ಮಸೀದಿ ವಿವಾದ : ಎಸ್.ಡಿ.ಪಿ.ಐ ಗೆ ಖಡಕ್ ವಾರ್ನಿಂಗ್ ಮಾಡಿದ ಜಮಾತ್ ಕಮಿಟಿ ?

ಮಂಗಳೂರಿನ ಮಳಲಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ‌ಪಕ್ಷಕ್ಕೆ ಅಲ್ಲಿನ ಜಮಾಅತ್ ಖಡಕ್ ಸಂದೇಶ ರವಾನಿಸಿದೆ. ಮಸೀದಿಯಲ್ಲಿ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಪಕ್ಷದ ಸಭೆಯಲ್ಲಿ ಮಾತನಾಡುತ್ತಿರುವ ತೆ ಹಿನ್ನಲೆಯಲ್ಲಿ ಮಸೀದಿಯ ಮುಖಂಡರು ಪಕ್ಷದ ಮುಖಂಡರಿಗೆ ಸಂದೇಶ ರವಾನಿಸಿದ್ದಾರೆ…

Karnataka State Politics Updates

ಆರ್ ಎಸ್ ಎಸ್ ಕುರಿತು ಸರಣಿ ಟ್ವೀಟ್ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗಳು ಇವು

ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರ್ ಎಸ್ ಎಸ್ ಕುರಿತಾಗಿ ಸರಣಿ ಟ್ವೀಟ್ ಮಾಡಿದ್ದು ಹೀಗೆ ಬರೆದುಕೊಂಡಿದ್ದಾರೆ. ಉನ್ನತ ಪದಾಧಿಕಾರದಿಂದ ಈ ದೇಶದ ಬಹುಸಂಖ್ಯಾತ ಹಿಂದೂಗಳಾದ ದಲಿತರು ಮತ್ತು ಹಿಂದುಳಿದ ಜಾತಿಗಳನ್ನು ದೂರ ಇಟ್ಟಿರುವ ಕಾರಣಕ್ಕಾಗಿಯೇ ಈ‌…

latest

ಮಹಿಳೆಯರ ನೈಟಿ ಧರಿಸಿ ಕಳ್ಳತನ ಮಾಡಲೆತ್ನಿಸಿದ ಚಾಲಾಕಿ ಕಳ್ಳರು !!!

‘ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬ ಮಾತಿದೆ. ಆದರೆ ಇಲ್ಲಿ ಸಾಲ ನಿಮಿತ್ತಂ ಗೋಸ್ಕರ ಬಹುಕೃತ ವೇಷ ತೊಟ್ಟಿದ್ದಾರೆ ಖದೀಮರು‌. ಹೌದು, ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನಿಸಿದ್ದ ಮೂವರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.…

ದಕ್ಷಿಣ ಕನ್ನಡ

ಉಪ್ಪಿನಂಗಡಿ: ಪತ್ರಕರ್ತರ ಮೇಲಿನ ಹಲ್ಲೆ ಹಿನ್ನೆಲೆ!! ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕಡಬ: ಉಪ್ಪಿನಂಗಡಿ ಕಾಲೇಜಿನಲ್ಲಿ ಹಿಜಾಬ್ ಗಾಗಿ ಪಟ್ಟು ಹಿಡಿದ ಆರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತುಗೊಳಿಸಿದ ಬೆನ್ನಲ್ಲೇ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆ ಯತ್ನವನ್ನು ಖಂಡಿಸಿ ಆರೋಪಿಗಳ ವಿರುದ್ಧ ಕೂಡಲೇ ಸೂಕ್ತ ಕಾನೂನು…

Interesting

ಶ್ರೀಕೃಷ್ಣ ಶಿರದಲ್ಲಿ ನವಿಲು ಗರಿ ಧರಿಸುವುದೇಕೇ..?

ಪೌರಾಣಿಕ ಕಾಲದ ಕಥೆಗಳು ಅದು ಯಾವುದೇ ಇರಬಹುದು, ಓದಲು ಒಂದು ಕಥೆಯಂತೆ ಅದು ತೋರಿದರೂ, ಖಂಡಿತವಾಗಿಯೂ ಅವುಗಳಿಂದ ನಾವು ಪಾಠ ಕಲಿಯಬಹುದು. ರಾಮ ಮತ್ತು ಕೃಷ್ಣ ಇಬ್ಬರಿಗೂ ಸಂಬಂಧಿಸಿದಂತಹ ಆಸಕ್ತಿದಾಯಕ ಕಥೆಯೊಂದು ಇಲ್ಲಿದೆ. ಶ್ರೀಕೃಷ್ಣನ ಕಿರೀಟದಲ್ಲಿರುವ ನವಿಲು ಗರಿಯ…

Interesting

ರಣಬೇಟೆಗಾರ ಹದ್ದಿಗೆ ಪೈಪೋಟಿ ನೀಡಿದ ಸ್ನೇಕ್ !! | ತನ್ನ ಉಗುರಿನಿಂದ ಹಿಡಿದಿಟ್ಟು ಕೊಕ್ಕಿನಿಂದ ಕುಕ್ಕಿದರೂ ಕ್ಯಾರೇ ಅನ್ನದೆ ಬಾಯಿ ತೆರೆದು ದಾಳಿ ಮಾಡಿದ ಹಾವು

ಹದ್ದು ರಣಬೇಟೆಗಾರ ಪಕ್ಷಿ. ತೆಳುವಾದ ರೆಕ್ಕೆಗಳು ಅದು ಅತೀ ವೇಗದಲ್ಲಿ ಹಾರುವುದಕ್ಕೆ ಸಹಾಯ ಮಾಡುತ್ತವೆ. ಸಮೀಕ್ಷೆಯ ಪ್ರಕಾರ, ಹದ್ದು ವಿಶ್ವದ 10 ವೇಗದ ಪ್ರಾಣಿಗಳ ವರ್ಗಕ್ಕೆ ಸೇರಿದೆ. ಅದು ಗಂಟೆಗೆ 320 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಹಾರಬಲ್ಲದು.…

latest

ಬೆಳ್ತಂಗಡಿ: ಮನೆಯ ಬಾವಿಯೊಳಗಿನ ಗುಹೆಯಲ್ಲಿ ಅವಿತುಕೂತ ಚಿರತೆ ಪತ್ತೆ

ಬೆಳ್ತಂಗಡಿ : ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿಗೆ ಬರುವುದು ಹೆಚ್ಚಾಗಿದ್ದು, ಜನರಿಗೆ ಭಯದ ವಾತಾವರಣ ಉಂಟಾಗಿದೆ. ಇದೀಗ ಚಿರತೆಯೊಂದು ತಾಲೂಕಿನ ನಾವರ ಗ್ರಾಮದ ಮನೆಯೊಂದರ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ನಾವರ ಗ್ರಾಮದ ಜಾಲಗುತ್ತು ಮನೆಯ ವಸಂತ ಪೂಜಾರಿಯವರ…

Interesting

ಮತ್ತೆ ದುಬಾರಿಯಾಗಲಿದೆ ಮೊಬೈಲ್ ರಿಚಾರ್ಜ್ ದರ!

ಟೆಲಿಕಾಂ ಸೇವೆಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಬಳಕೆದಾರರಿಗೆ ಬಹುದೊಡ್ಡ ಹೊಡೆತ ಬೀಳುತ್ತಿದೆ. ಇದೀಗ ಮತ್ತೊಮ್ಮೆ ಟೆಲಿಕಾಂ ಸೇವೆಗಳನ್ನು ದುಬಾರಿಗೊಳಿಸಲು ಹೊರಟಿದೆ. ವಾಸ್ತವವಾಗಿ, ಕೆಲವು ತಿಂಗಳ ಹಿಂದೆ ಸುಂಕದ ಹೆಚ್ಚಳದಿಂದಾಗಿ ಮೂರು ಖಾಸಗಿ ವಲಯದ ಟೆಲಿಕಾಂಗಳ ಒಟ್ಟು ಚಂದಾದಾರರ ಬೇಸ್…