ಶನಿವಾರ, 24 ಅಕ್ಟೋಬರ್ 2026

ಮೇ 2022

Education

ಗಜಾನನ ಬಾಗಲೆಗೆ 319ನೇ ರ್ಯಾಂಕ್

ಬೆಳಗಾವಿ: ‌ರಾಯಬಾಗ ತಾಲ್ಲೂಕಿನ ಕುಡಚಿಯ ಗಜಾನನ ಬಾಲೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ 319ನೇ ರ್‍ಯಾಂಕ್ ಗಳಿಸಿದ್ದಾರೆ. ಕಳೆದ ಬಾರಿ 663ನೇ ರ್‍ಯಾಂಕ್ ಗಳಿಸಿದ್ದರು. ಪ್ರತಿದಿನ ಎಂಟು ಗಂಟೆ ಅಧ್ಯಯನದಲ್ಲಿ ತೊಡಗಿ, ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಿದ್ದರು. 2019ನೇ ಸಾಲಿನ ಪರೀಕ್ಷೆಯಲ್ಲಿ ಅವರು…

latest

ರಾಜ್ಯದಲ್ಲೊಂದು ಬೆಚ್ಚಿಬೀಳಿಸುವ ಘಟನೆ | ಮಗಳ ಶವದ ಜೊತೆ 4 ದಿನ ಕಳೆದ ಅಮ್ಮ!!!

ಮಗಳ ಮೃತದೇಹದ ಜೊತೆ ನಾಲ್ಕು ದಿನದಿಂದ ತಾಯಿ ವಾಸವಿದ್ದ ಭಯಾನಕ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ. ನಗರದ ಹಾಲಹಳ್ಳಿ ಕೆರೆಯ ನ್ಯೂ ತಮಿಳು ಕಾಲೋನಿಯಲ್ಲಿ ನಿನ್ನೆ(ಸೋಮವಾರ) ಬೆಳಕಿಗೆ ಬಂದಿದೆ. 30 ವರ್ಷದ ರೂಪ ಎಂಬುವರು ಮೃತಪಟ್ಟ ದುರ್ದೈವಿ. ನಾಲ್ಕು ದಿನಗಳ…

latest

ಕಳಪೆ ಕಾಮಗಾರಿಯ ಕಾರಣ, ಆಸ್ಪತ್ರೆ ಮೇಲ್ಛಾವಣಿ ಕುಸಿತ | ಸ್ವಲ್ಪದರಲ್ಲೇ ತಪ್ಪಿದ ಘೋರ ದುರಂತ!!!

ಬೆಂಗಳೂರು: ಸೆಂಟ್ ಜಾನ್ಸ್ ಆಸ್ಪತ್ರೆಯೊಂದರ ಕಟ್ಟಡವೊಂದರಲ್ಲಿ ಅತಿಯಾದ ಭಾರದಿಂದಾಗಿ ಮೇಲ್ಚಾವಣಿ ಕುಸಿತಗೊಂಡು ಸ್ವಲ್ಪದರಲ್ಲೇ ಘೋರ ದುರಂತ ತಪ್ಪಿದ್ದು, ಕುಸಿತದಿಂದ ನಾಲ್ವರು ಕಾರ್ಮಿಕರಿಗೆ ಗಾಯವಾಗಿರೋದಾಗಿ ತಿಳಿದು ಬಂದಿದೆ. ಮೇಲ್ಚಾವಣಿ ಕುಸಿತದ ಸಂದರ್ಭದಲ್ಲಿ ಕಟ್ಟಡದ ಅಡಿಯಲ್ಲಿ ನಾಲ್ವರು ಕಾರ್ಮಿಕರು ಸಿಲುಕಿದ್ದು, ಬಳಿಕ…

News

ಕೊಳದಲ್ಲಿ ಅಪಾಯಕಾರಿ ಮೊಸಳೆಯೊಂದಿಗೆ ವ್ಯಕ್ತಿಯ ರೊಮ್ಯಾಂಟಿಕ್ ಡ್ಯಾನ್ಸ್ !!- ವೀಡಿಯೋ ವೈರಲ್

ಮೊಸಳೆ ಅತ್ಯಂತ ಅಪಾಯಕಾರಿ ಪ್ರಾಣಿ. ಅದು ಹೇಗೆ, ಎಲ್ಲಿಂದ, ಯಾವ ರೀತಿಯಲ್ಲಿ ಕ್ಷಣಮಾತ್ರದಲ್ಲಿ ಅಟ್ಯಾಕ್ ಮಾಡುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಈಗ ಇಂತಹ ಅಪಾಯಕಾರಿ ಪ್ರಾಣಿಯ ವೀಡಿಯೋ ವೈರಲ್ ಆಗಿದೆ. ಮನುಷ್ಯ ಹಾಗೂ ಮೊಸಳೆಯ ವೀಡಿಯೋ ಇದೀಗ ಸೋಶಿಯಲ್…

Latest Health Updates Kannada

ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ | ಚಿನ್ನ – ಬೆಳ್ಳಿ ಖರೀದಿಸಲು ಸೂಕ್ತ ದಿನವೇ ? ಇಲ್ಲಿದೆ ಕಂಪ್ಲೀಟ್ ಡಿಟೇಲ್

ಕಳೆದ ಕೆಲ ದಿನಗಂದ ಏರಿಕೆಯಾಗಿದ್ದ ಚಿನ್ನದ ದರ 3 ದಿನದಿಂದ ತಟಸ್ಥತೆ ಕಾಯ್ದುಕೊಂಡಿದ್ದು, ಇಂದು ತುಸು ಏರಿಕೆ ಕಂಡು ಬಂದಿದೆ. ಪ್ರತಿದಿನ ಚಿನ್ನದ ಬೆಲೆ ಪರಿಶೀಲಿಸೋ ಅಭ್ಯಾಸ ಬೆಳೆಸಿಕೊಂಡಿರುವವರಿಗೆ ಇಂದಿನ ದರ ಕೊಂಚ ಬೇಸರ ಮೂಡಿಸಲಿದೆ. ಹಾಗಾದರೆ ಇಂದಿನ…

Interesting

ಪತಿ ಜೊತೆ ಜಗಳವಾಡಿ ನೊಂದ ಮಹಿಳೆ ತನ್ನ ಆರು ಮಕ್ಕಳನ್ನು ಬಾವಿಗೆಸೆದು, ತಾನೂ ಆತ್ಮಹತ್ಯೆ!

ಪತಿ ಜೊತೆ ಜಗಳವಾಡಿಕೊಂಡ ಮಹಿಳೆ ಬೇಸರದಿಂದ ತನ್ನ ಆರು ಮಕ್ಕಳನ್ನು ಬಾವಿಗೆಸೆದು ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ. ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ ಅಪಾಯದಿಂದ ಪಾರಾಗಿದ್ದು, ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದು…

News

ಇನ್ನು ಮುಂದೆ ಜೈಲು ಹಕ್ಕಿಗಳಿಗೆ ಕಾರಾಗೃಹದಲ್ಲಿ ಐಟಿಐ ಕೋರ್ಸ್ !!

ಅಪರಾಧ ಕೃತ್ಯಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಖೈದಿಗಳಿಗೆ ಕೆಲವೇ ದಿನಗಳಲ್ಲಿ ವೃತ್ತಿಪರ ಐಟಿಐ ಶಿಕ್ಷಣ ಭಾಗ್ಯ ದೊರೆಯಲಿದೆ. ಈ ಮೂಲಕ ಇಂತಹ ಕಾರ್ಯ ಸಾಧಿಸಿದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಗೆ ರಾಜ್ಯ ಸರ್ಕಾರ ಪಾತ್ರವಾಗಲಿದೆ. ಖೈದಿಗಳನ್ನು ಶಿಕ್ಷೆ ಅವಧಿ…

ದಕ್ಷಿಣ ಕನ್ನಡ

ಕರಾವಳಿ ಲವ್ ಜಿಹಾದ್ ಪ್ರಕರಣ: ಬಂಧಿತ ಆರೋಪಿ ಅಜೀಜ್ ಗೆ 7 ದಿನಗಳ ಪೊಲೀಸ್ ಕಸ್ಟಡಿ

ಕುಂದಾಪುರ: ಯುವತಿಯನ್ನು ಪ್ರೀತಿಸುವ ನಾಟಕವಾಡಿಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಹಿನ್ನೆಲೆಯಲ್ಲಿ ಉಡುಪಿಯ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಂದಾಪುರದಲ್ಲಿ ಇತ್ತೀಚೆಗೆ ನಡೆದಿತ್ತು. ನಿನ್ನೆ ಆರೋಪಿ ಅಜೀಜ್ ನ ಬಂಧನ ಮಾಡಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ್ದ ಶಿಲ್ಪಾ…

latest

ITBP ಯಲ್ಲಿ 286 ಹೆಡ್ ಕಾನ್ಸ್ಟೇಬಲ್, ಎಎಸ್‌ಐ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು- ಅರ್ಜಿ ಸಲ್ಲಿಸಲು ಕೊನೆ ದಿನ 7 ಜುಲೈ

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್​ನಲ್ಲಿ ಹೆಡ್​​​ ಕಾನ್​​ಸ್ಟೆಬಲ್​ ಮತ್ತು ಎಎಸ್​ಐ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಈ ಪೋಲೀಸ್ ಫೋರ್ಸ್‌ನಲ್ಲಿ ಗ್ರೂಪ್ ಸಿ ನಾನ್-ಗೆಜೆಟೆಡ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಈ ಹುದ್ದೆಗಳಿಗೆ…

News

ಮರ್ಯಾದ ಹತ್ಯೆಗೆ ಯುವತಿ ಬಲಿ!! ಅನ್ಯಧರ್ಮದವನ ಪ್ರೀತಿಸಿದ ಆಕೆಯನ್ನು ಕತ್ತು ಸೀಳಿ ಕೊಂದ ಪೋಷಕರ ಬಂಧನ

ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಯೊಬ್ಬಳನ್ನು ಆಕೆಯ ಹೆತ್ತವರೇ ಕತ್ತು ಸೀಳಿ ಕೊಲೆ ನಡೆಸಿದ ಘಟನೆಯೊಂದು ತೆಲಂಗಾಣ ರಾಜ್ಯದಲ್ಲಿ ನಡೆದಿದ್ದು, ಮರ್ಯಾದ ಹತ್ಯೆಗೆ ಇಡೀ ಗ್ರಾಮವೇ ಬೆಚ್ಚಿ ಬೀಳುವುದರೊಂದಿಗೆ ಮಕ್ಕಳಿಗೆ ಸಲುಗೆ ಕೊಡುವ ಪೋಷಕರಿಗೆ ಈ ಘಟನೆ ಬುದ್ಧಿ ಕಲಿಸುತ್ತದೆ…