‘ಮೂತ್ರ’ ಸೇವನೆಯಿಂದ ಈ ವ್ಯಕ್ತಿಯ ಆರೋಗ್ಯ ಸುಧಾರಣೆ | ಇಷ್ಟು ಮಾತ್ರವಲ್ಲದೇ, ವಯಸ್ಸಿನಲ್ಲಿ ಚಿಕ್ಕವನಂತೆ ಕಾಣಲು ಸಹಕಾರಿಯಂತೆ ಈ ‘ ಸ್ವಮೂತ್ರ’
ಎಲ್ಲರೂ ಆರೋಗ್ಯಕ್ಕಾಗಿ ಉತ್ತಮ ಜೀವನ ಶೈಲಿಯನ್ನು ಅನುಸರಿಸುತ್ತಾರೆ. ಆದರೆ, ಯಾರಾದರೂ ತನ್ನದೇ ಸ್ವಮೂತ್ರವನ್ನು ಕುಡಿದು ಆರೋಗ್ಯ ಕಾಪಾಡುವ ತಂತ್ರ ಹುಡುಕಿದ್ದಾನೆ. ಎಲ್ಲಾ ಆರೋಗ್ಯ ಪಾನೀಯಗಳು, ಔಷಧಿಗಳನ್ನು ಬದಿಗಿಟ್ಟು ತನ್ನದೇ ಮೂತ್ರವನ್ನು ಕುಡಿಯುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಇಂಗ್ಲೆಂಡ್‌ನ…










