ಸೋಮವಾರ, 26 ಅಕ್ಟೋಬರ್ 2026
Trending

ಮೇ 2022

International

ಹಿಂದು ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಈದ್

ರಾಮನವಮಿ ಮೆರವಣಿಗೆ ನಡೆಯುತ್ತಿರುವ ವೇಳೆ ಇತ್ತೀಚೆಗೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ರಾಜಧಾನಿಯ ಜಹಾಂಗೀರ್ ಕುಶಲ್ ಚೌಕ್‍ನಲ್ಲಿ ಮಂಗಳವಾರ ಹಿಂದು ಮತ್ತು ಮುಸಲ್ಮಾನ ಬಾಂಧವರು ಈದ್ ಹಬ್ಬವನ್ನು ಜತೆಯಾಗಿ ಆಚರಿಸಿದರು.  ಎರಡೂ ಸಮುದಾಯದ ಮಂದಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿ ಪರಸ್ಪರ ಆಲಂಗಿಸಿ…

News

ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿ ಮೇಲೆ ಬಿದ್ದ ಫ್ಯಾನ್ !!

ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯ. ಪರೀಕ್ಷೆ ಸಮಯದಲ್ಲಿ ಕೆಲವು ಕಡೆ ಅವಘಡಗಳು ನಡೆಯುವುದುಂಟು. ಅಂತೆಯೇ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದ ವೇಳೆ ಶಾಲೆಯಲ್ಲಿದ್ದ ಸೀಲಿಂಗ್ ಫ್ಯಾನ್ ಕೆಳಗೆ ಬಿದ್ದು ವಿದ್ಯಾರ್ಥಿನಿ ಮುಖಕ್ಕೆ ಗಂಭೀರ ಗಾಯವಾದ ಘಟನೆ ಆಂಧ್ರಪ್ರದೇಶದ…

Interesting

ಒಂದೇ ಮಂಟಪದಲ್ಲಿ ತನ್ನ 6 ಮಕ್ಕಳ ಮುಂದೆ ಮೂವರನ್ನು ವರಿಸಿದ ಮದುಮಗ|

ಮದುವೆ ಎಲ್ಲರ ಜೀವನದಲ್ಲಿ ಒಂದೇ ಬಾರಿ ಆಗುವುದು. ಆದರೆ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಎರಡು ಮದುವೆ ಆಗುವವರ ಬಗ್ಗೆ ನಾವು ನೋಡಿರಬಹುದು.ಕೆಲ ಮದುವೆಗಳು ವಿಚಿತ್ರವೆನಿಸಿದರೂ ಭಾರೀ ಸುದ್ದಿಯಲ್ಲಿರುತ್ತವೆ. ಇಲ್ಲೊಂದು ಮದುವೆ ಭಾರೀ ಸುದ್ದಿ ಮಾಡಿದೆ. ಅದೇನೆಂದರೆ, ಒಬ್ಬ ಪುರುಷ…

Karnataka State Politics Updates

ನೇಪಾಳದಲ್ಲಿ ಬೆಳ್ಳಗಿನ ಮಹಿಳೆಯೊಂದಿಗೆ ನೈಟ್ ಕ್ಲಬ್ ನಲ್ಲಿ ಪತ್ತೆಯಾದ ರಾಹುಲ್ ಗಾಂಧಿ!! | ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ-ಘಟನೆಯ ಬಗ್ಗೆ ವ್ಯಂಗ್ಯವಾಡಿದ ಬಿ.ಜೆ.ಪಿ

ಕಾಂಗ್ರೆಸ್ ನ ಯುವರಾಜ ರಾಹುಲ್ ಗಾಂಧಿ ತನ್ನ ಯಡವಟ್ಟುಗಳಿಂದಲೇ ಅತಿ ಹೆಚ್ಚು ಸುದ್ದಿಯಾದವರು ಎಂದು ಹೇಳಿದರೆ ತಪ್ಪಾಗದು. ಅನಗತ್ಯ ವಿಷಯಗಳಲ್ಲಿ ಟ್ರೋಲ್ ಆಗುತ್ತಿರುವ ‘ರಾಗಾ’ ಇದೀಗ ನೈಟ್ ಪಾರ್ಟಿಯಿಂದಾಗಿ ಬಿಸಿಬಿಸಿ ಸುದ್ದಿಯಲ್ಲಿದ್ದಾರೆ. ಹೌದು. ನೇಪಾಳದಲ್ಲಿ ನಡೆದ ನೈಟ್‌ ಪಾರ್ಟಿಯಲ್ಲಿ…

latest

ಬೈಕ್ ನಲ್ಲಿ ತೆರಳುತ್ತಿರುವಾಗ ಹಿಂಬದಿಯಿಂದ ಬಂದು ತಲವಾರದಿಂದ ಕಡಿದು ಹತ್ಯೆ ಮಾಡಿದ ದುಷ್ಕರ್ಮಿಗಳು | ನವವಿವಾಹಿತನ ದಾರುಣ ಸಾವು!!!

ಆತನ ಮದುವೆ ಆಗಿ ಕೇವಲ ಎಂಟು ತಿಂಗಳಷ್ಟೇ ಆಗಿತ್ತು. ಸುಂದರ ಕನಸುಗಳನ್ನು ಹೊತ್ತು ತಿರುಗಾಡುತ್ತಿದ್ದ ಯುವಕ. ಕಣ್ಣು ತುಂಬಾ ಮುಂದಿನ ಜೀವನದ ಸಂಸಾರದ ಕನಸು ತುಂಬಿಕೊಂಡಿದ್ದನು. ಆದರೆ ಬರಸಿಡಿಲಿನಂತೆ ಆತನ ಸಾವು ಬಂದು ಬಡಿದಿತ್ತು. ನವವಿವಾಹಿತನ ಮೇಲೆ ದುಷ್ಕರ್ಮಿಗಳ…

Karnataka State Politics Updates

ವಿಶ್ವವಿಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮನ ಹುಟ್ಟುಹಬ್ಬಕ್ಕೆ ರೆಡ್ಡಿಯ ಕೊಡುಗೆ!!| ರವಿವರ್ಮನ ಕಲ್ಪನೆಯ ಸುಂದರಿಯಂತೆ ಪತ್ನಿಯ ಫೋಟೋ ಶೂಟ್ ಮಾಡಿಸಿ ಸುದ್ದಿಯಾದ ಗಣಿಧನಿ

ವಿಶ್ವವಿಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ಎಲ್ಲರಿಗೂ ತಿಳಿದೇ ಇದೆ. ಇದೀಗ ರವಿವರ್ಮನ ಕಲಾಕೃತಿ ಕರ್ನಾಟಕದಲ್ಲಿ ಭಾರೀ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಕರ್ನಾಟಕದ ಪ್ರತಿಷ್ಠಿತ ರಾಜಕಾರಣಿ ಜನಾರ್ದನ ರೆಡ್ಡಿ. ಹೌದು. ರವಿವರ್ಮನ ಕುಂಚದಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ…

latest

ಇನ್ಮುಂದೆ ಫಾಸ್ಟ್ ಟ್ಯಾಗ್ ರದ್ದು ! ಟೋಲ್ ಸಂಗ್ರಹಕ್ಕೆ ಕೇಂದ್ರ ಸರಕಾರದಿಂದ ಹೊಸ ಪ್ಲ್ಯಾನ್ !

ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಕೇಂದ್ರ ಅಲ್ಲಲ್ಲಿ ಇದ್ದು, ಟೋಲ್ ಸಂಗ್ರಹದ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ. ಟೋಲ್ ಸಂಗ್ರಹಕ್ಕೆ ಫಾಸ್ಟ್ ಟ್ಯಾಗ್ ವ್ಯವಸ್ಥೆ ಈಗಾಗಲೇ ಇದೆ. ಆದರೆ, ಕೇಂದ್ರ ಸರ್ಕಾರ ಈ ಒಂದು ವ್ಯವಸ್ಥೆಯನ್ನು ರದ್ದುಗೊಳಿಸಲು…

ದಕ್ಷಿಣ ಕನ್ನಡ

ಉಡುಪಿ : ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣ – ಮೊಬೈಲ್ ವಾಯ್ಸ್ ರೆಕಾರ್ಡ್ ಬಹಿರಂಗ

ಕರ್ತವ್ಯ ನಿರತರಾಗಿರುವ ಸಮಯದಲ್ಲೇ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್ಸ್‌ಟೇಬಲ್‌ ರಾಜೇಶ್ ಕುಂದರ್ ಅವರು ಮೊನ್ನೆಯಷ್ಟೇ ಡೆತ್ ನೋಟ್ ದೊರಕಿದ್ದು, ಈಗ ತಮ್ಮ ಮೇಲೆ ಸಹದ್ಯೋಗಿಗಳು ನಡೆಸಿರುವ ದೌರ್ಜನ್ಯದ ಕುರಿತು…

Interesting

ಅಪ್ಪ ಮಗಳಿಗೆ ವರನ ಬಯೋಡೇಟಾ ಕಳಿಸಿದರೆ,
ಮಗಳು ಆತನ ಜಾಬ್ ಪ್ರೊಫೈಲ್ ನೋಡಿ ತನ್ನ ಕಂಪನಿಯಲ್ಲೇ ಕೆಲಸಕ್ಕೆ ಆಫರ್ ಕೊಟ್ಲು !

ಯಾವ ತಂದೆತಾಯಿ ತಾನೇ ತನ್ನ ಮಕ್ಕಳು ಒಳ್ಳೆಯ ಜೀವನ ಸಂಗಾತಿ ಪಡೆದುಕೊಂಡು ನೂರ್ಕಾಲ ಚೆನ್ನಾಗಿರಲಿ ಎಂದು ಬಯಸುವುದಿಲ್ಲ ಹೇಳಿ ? ಹಾಗೆನೇ ಇಲ್ಲೊಬ್ಬಾಕೆಯ ಅಪ್ಪ ಕೂಡ ಆಕೆಗಾಗಿ ಒಳ್ಳೆಯ ಹುಡುಗನನ್ನು ತೂಗಿ ಅಳೆದು ಹುಡುಕಿದ್ದಾರೆ. ಮ್ಯಾಟ್ರಿಮೋನಿಯಲ್ ಸೈಟ್ ನಿಂದ…

Karnataka State Politics Updates

ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದ ಸಚಿವರಿಗೆ ಕಚ್ಚಿದ ಇಲಿ !! | ಅಸ್ವಸ್ಥಗೊಂಡ ಮಿನಿಸ್ಟರ್ ಆಸ್ಪತ್ರೆಗೆ ದಾಖಲು

ಸರ್ಕೀಟ್ ಹೌಸ್‌ನಲ್ಲಿ ತಂಗಿದ್ದ ಸಚಿವರಿಗೆ ಇಲಿ ಕಚ್ಚಿದ್ದರಿಂದ ಅಸ್ವಸ್ಥಗೊಂಡ ಅವರು ಆಸ್ಪತ್ರೆಗೆ ದಾಖಲಾದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದ ಬಾಂದಾ ಜಿಲ್ಲೆಗೆ ನಿನ್ನೆ ಭೇಟಿ ನೀಡಿದ್ದ ವೇಳೆ ಬೆಳಕಿಗೆ ಬಂದಿದೆ. ಯುವಜನ ಅಭಿವೃದ್ಧಿ ಮತ್ತು ಕ್ರೀಡಾ ಸಚಿವ ಗಿರೀಶ್‌ಚಂದ್ರ ಯಾದವ್…