ತಂದೆಯ ಕೊನೆ ಆಸೆಯಂತೆ ಮುಸ್ಲಿಮರಿಗೆ ಭೂ ದಾನ ಮಾಡಿದ ಹಿಂದೂ ಸಹೋದರಿಯರು !!
ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಇತ್ತೀಚಿನ ದಿನಗಳಲ್ಲಿ ಧರ್ಮ ಸಂಘರ್ಷ ನಡೆಯುತ್ತಲೇ ಇದೆ. ಅಲ್ಲಲ್ಲಿ ಗಲಭೆಗಳು ಕೂಡ ನಡೆದುಹೋಗಿವೆ. ಆದರೆ ಈ ನಡುವೆಯೂ ಸೌಹಾರ್ದತೆ ಬೆಸೆಯುವ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಹಿಂದೂ ಸಹೋದರಿಯರಿಬ್ಬರು ತನ್ನ ತಂದೆಯ ಕೊನೆಯ ಆಸೆಯಂತೆ…










