ಕೆಲದಿನಗಳಿಂದ ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮಳೆ ಮತ್ತೆ ಆರ್ಭಟಿಸಲು ರೆಡಿ !! | ರಾಜ್ಯದಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆ ಸಾಧ್ಯತೆ
ಎರಡು ದಿನಗಳಿಂದ ದಿನಾ ಸಂಜೆಯ ಬಳಿಕ ಮಳೆರಾಯ ಮೋಡಗಳ ಮರೆಯಲ್ಲಿ ಆಗಾಗ ಮುಖ ತೋರಿಸಿ ಮತ್ತೆ ಹೋಗುತ್ತಿದ್ದಾನೆ. ಹಗಲಿನ ವಿಪರೀತ ಸೆಕೆಯ ನಡುವೆ ಸಂಜೆ ಗುಡುಗು ಮಿಂಚು ಮೊಳಗಿ ಇನ್ನೇನು ಜೋರು ಮಳೆ ಬಂದೇ ಬಿಡ್ತು ಅನ್ನುವಷ್ಟರಲ್ಲಿ ಮಂಗ…










