ಬುಧವಾರ, 28 ಅಕ್ಟೋಬರ್ 2026
Trending

ಏಪ್ರಿಲ್ 2022

latest

ಬಸ್ ನ್ನು ಹಿಂದಿಕ್ಕುವ ಭರದಲ್ಲಿ ಕೆಟ್ಟು ನಿಂತಿದ್ದ ಈಚರ್ ಲಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರರು|ಭೀಕರ ಅಪಘಾತದಲ್ಲಿ ಪಾದಚಾರಿ ಸಾವು-ಸವಾರರಿಬ್ಬರಿಗೆ ಗಂಭೀರ ಗಾಯ

ಬ್ರಹ್ಮಾವರ: ಈಚರ್ ಲಾರಿ ಹಾಗೂ ದ್ವಿಚಕ್ರ ವಾಹನ ಮಧ್ಯೆ ತಾಲೂಕಿನ ಕೋಟ ಮಣೂರು ಬೊಬ್ಬರ್ಯ ಕಟ್ಟೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕೋಟ ಮಣೂರು ಬೊಬ್ಬರ್ಯ ಕಟ್ಟೆ…

latest

ಕಾಲೇಜಿಗೆ ಹೋಗದೆ ಗಾಂಜಾ ವ್ಯಸನಿಯಾಗಿದ್ದ 15 ವರ್ಷದ ಬಾಲಕ | ವಿದ್ಯುತ್ ಕಂಬಕ್ಕೆ ಕಟ್ಟಿ ಮೆಣಸಿನ ಹುಡಿ ಎರಚಿ ಶಿಕ್ಷೆ ನೀಡಿದ ತಾಯಿ!!!

ಈಗಿನ ಕಾಲದಲ್ಲಿ ಮಕ್ಕಳು ಸಣ್ಣ ಪ್ರಾಯದಲ್ಲೇ ಮದ್ಯವ್ಯಸನಿಯಾಗುವುದನ್ನು ನಾವು ಅಲ್ಲಿ ಇಲ್ಲಿ ನೋಡುತ್ತೇವೆ. ಧೂಮಪಾನ ಹಾಗೂ ಮದ್ಯಪಾನದ ಚಟ ಹೊಂದುವುದು ಇವೆಲ್ಲ ಯಾವುದೇ ಎಗ್ಗಿಲ್ಲದೇ ಯುವಕರು ಮಾಡುವುದು ನಮ್ಮ‌ ಕಣ್ಣಿಗೆ ದಿನನಿತ್ಯ ಬೀಳುವ ದೃಶ್ಯ. ಇಷ್ಟು ಸಣ್ಣ ಪ್ರಾಯದಲ್ಲಿ…

News

ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದ ಮರ ,ಮಹಿಳೆ ಸಾವು,ಚಾಲಕ ಗಂಭೀರ,ಐವರಿಗೆ ಗಾಯ

ಚಲಿಸುತ್ತಿದ್ದ ಆಟೋ ಮೇಲೆ ಮರ ಉರುಳಿಬಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದು, ಚಾಲಕನ ಸ್ಥಿತಿ ಗಂಭೀರ ಗಾಯಗೊಂಡಿರುವ ಘಟನೆ ವಿಜಯಪುರ ನಗರದ ಪೊಲೀಸ್ ತರಬೇತಿ ಕೇಂದ್ರದ ಆವರಣದಲ್ಲಿ ನಡೆದಿದೆ. ಬೇರು ದುರ್ಬಲಗೊಂಡ ಮರ ರಸ್ತೆಗೆ ಉರುಳಿ ಬಿದ್ದ…

latest

ಇಂದು ಸಂಜೆಯಿಂದ ಮದ್ಯಪ್ರಿಯರಿಗೆ ಎಣ್ಣೆ ಇಲ್ಲ!!!

ಬೆಂಗಳೂರು: ರಾಜ್ಯದ ಬಾರ್ ಆಯಂಡ್ ರೆಸ್ಟೋರೆಂಟ್ಗಳಲ್ಲಿ ಮದ್ಯಪಾನ ಖಾಲಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನೂತನ ಸಾಫ್ಟ್‌ವೇರ್ ಅಪ್ಡೇಟ್ ಆಗಿರುವ ಕಾರಣ ಬಿಲ್ ಮಾಡಲು ಆಗದೆ ಮದ್ಯ ಪೂರೈಕೆ ಆಗುತ್ತಿಲ್ಲ. ಕೆಎಸ್‌ಬಿಸಿಎಲ್‌ನಿಂದ (KSBCL) ಬಾರ್‌ಗಳಿಗೆ ಮದ್ಯಪೂರೈಕೆಯಾಗುತ್ತಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ.…

News

ಯೂಟ್ಯೂಬ್ ನೋಡಿ ಗರ್ಭಪಾತದ ಸಾಹಸಕ್ಕೆ ಕೈ ಹಾಕಿದ ಬಾಲಕಿ !! | ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದ ಅಪ್ರಾಪ್ತೆ – ಪ್ರಿಯಕರ ಅರೆಸ್ಟ್

ಇತ್ತೀಚಿನ ಮಕ್ಕಳು ಏನೇ ಕೆಲಸ ಮಾಡುವುದಿದ್ದರೂ ಒಮ್ಮೆ ಯೂಟ್ಯೂಬ್ ಅನ್ನು ರೆಫರ್ ಮಾಡುತ್ತಾರೆ. ಅದು ಉತ್ತಮ ಕಾರ್ಯಕ್ಕಾದರೆ ಒಳ್ಳೆಯದು, ಆದರೆ ಕೆಟ್ಟ ಸಾಹಸಕ್ಕೆ ಇದು ಬಳಕೆಯಾಗಬಾರದು. ಆದರೆ ಇಲ್ಲೊಬ್ಬಳು ಬಾಲಕಿ ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಮುಂದಾಗಿ ಆಸ್ಪತ್ರೆ ಸೇರಿರುವ…

ಉಡುಪಿ

ಉಡುಪಿ : ಅಕ್ರಮ ಮನೆ ತೆರವು ಪ್ರಕರಣ – ಪಂಚಾಯತ್ ಕಚೇರಿ ಎದುರು ಹೈ ಡ್ರಾಮ| ನೂಕಾಟ ತಳ್ಳಾಟದಲ್ಲಿ ಹರಿದ ಮಾಜಿ ಸಚಿವ ಸೊರಕೆ ಶರ್ಟ್!!!

ಉಡುಪಿ: ಅಕ್ರಮ ಮನೆ ತೆರವು ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಜಗಳ ತಾರಕಕ್ಕೇರಿ ಕೊನೆಗೆ ನೂಕಾಟ ತಳ್ಳಾಟದಲ್ಲಿ ಕಾಪು ಕ್ಷೇತ್ರದ ಮಾಜಿ ಶಾಸಕರ ಶರ್ಟು ಹರಿದ ಘಟನೆ ಶಿರ್ವ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಇಂದು ನಡೆದಿದೆ. ಪರಿಶಿಷ್ಟ…

ದಕ್ಷಿಣ ಕನ್ನಡ

ಗುಂಡ್ಯದ ಗುಡ್ಡದಲ್ಲಿ ಅಡ್ಡಕ್ಕೆ ಬಿದ್ದ ವೇಣೂರಿನ ಹಿಂದೂ ಹುಡುಗಿ ಮತ್ತು ಪುತ್ತೂರಿನ ಮುಸ್ಲಿಂ ಆಟೋ ಚಾಲಕ !! | ಸ್ವ ಧರ್ಮೀಯನ ರಕ್ಷಣೆಗೆ ಧಾವಿಸಿದರಾ ಪ್ರಭಾವಿ ಶಾಸಕ !!??

ನೆಲ್ಯಾಡಿ: ನೆಲ್ಯಾಡಿ ಪೋಲಿಸ್ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪ ಕಾಡಿನಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ಸಿಕ್ಕಿ ಬಿದ್ದಿದ್ದಾರೆ. ಅನ್ಯ ಕೋಮಿನ ಜೋಡಿ ಇರುವ ಖಚಿತ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದು, ಅನ್ಯಮತೀಯ ಜೋಡಿಯನ್ನು…

latest

ಸುಂದರವಾದ ಹೆಣ್ಣುಗಳ ಅಂಗಗಳನ್ನು ಕಿತ್ತು ತಿನ್ನೋ ಕಾಲ ಬಂದಿದೆ | ಭಯಾನಕ ಭವಿಷ್ಯ ನುಡಿದ ಕೋಡಿಮಠ ಶ್ರೀ!!!

ಸುಂದರವಾದ ಹೆಣ್ಣುಮಕ್ಕಳ ಅಂಗಾಂಗಳನ್ನು ಕಿತ್ತು ತಿನ್ನುತ್ತಾರೆ. ರಾಜಕೀಯ ವಿಪ್ಲವಗಳು, ರಾಜಕೀಯ ಗುಂಪುಗಳಾಗ್ತಾವೆ. ಬೆಂಕಿ, ಗಾಳಿ ಹಾಗೂ ಗುಡುಗು ಅಪಾಯ ಹೆಚ್ಚಾಗುತ್ತದೆ ಎನ್ನುವ ಮೂಲಕ ಭಯಾನಕ ಭವಿಷ್ಯವಾಣಿಯನ್ನು ಸ್ವಾಮೀಜಿಯೊಬ್ಬರು ಹೇಳಿದ್ದಾರೆ. ಈ ರೀತಿಯ ಭವಿಷ್ಯ ನುಡಿದದ್ದು ಬೇರೆ ಯಾರೂ ಅಲ್ಲ…

ದಕ್ಷಿಣ ಕನ್ನಡ

ಮಂಗಳೂರು: ಹಾಡಹಗಲೇ ಕೆಫೆಯೊಂದರಲ್ಲಿ ಜಡೆ ಎಳೆದಾಡಿಕೊಂಡ ವಿದ್ಯಾರ್ಥಿನಿಯರು!! ಯುವಕರೊಂದಿಗೆ ಇದ್ದ ಹಿನ್ನೆಲೆಯಲ್ಲಿ ಇಬ್ಬರು ಯುವತಿಯರಿಂದ ಓರ್ವಳ ಮೇಲೆ ಹಲ್ಲೆ-ವಿಡಿಯೋ ವೈರಲ್

ಮಂಗಳೂರಿನಲ್ಲಿರುವ ಕೆಫೆಯೊಂದರಲ್ಲಿ ವಿದ್ಯಾರ್ಥಿನಿಯರ ಮಧ್ಯೆ ಹೊಡೆದಾಟ ನಡೆದ ಬಗ್ಗೆ ವರದಿಯಾಗಿದ್ದು, ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಯೆನ್. ಕೆಫೆಯಲ್ಲಿ ವಿದ್ಯಾರ್ಥಿನಿಯೋರ್ವಳು ಯುವಕರ ಜೊತೆ ಕುಳಿತಿದ್ದ ಸಂದರ್ಭ…

ದಕ್ಷಿಣ ಕನ್ನಡ

ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ !! | ಯೆಲ್ಲೋ ಅಲರ್ಟ್ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಬಿಸಿಲು ಮಳೆಯ ಆಟ ನಡೆಯುತ್ತಿದೆ. ಹಗಲಿಡೀ ಸುಡುವ ಬಿಸಿಲು, ಸಂಜೆ/ ರಾತ್ರಿ ವೇಳೆ ಮಳೆಯಾಗುತ್ತಿದೆ. ಇನ್ನು ಕೆಲ ದಿನಗಳ ಕಾಲ ಕರ್ನಾಟಕದ ಕರಾವಳಿ ಪ್ರದೇಶದಾದ್ಯಂತ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.…