ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕರಡಿಯನ್ನು ಕಾವಲಿಗೆ ನಿಲ್ಲಿಸಿದ ರೈತ!!|ಅಷ್ಟೇ ಅಲ್ಲದೆ ಈ ಸ್ಪೆಷಲ್ ವಾಚ್ ಮ್ಯಾನ್ ಗೆ ಸಂಬಳ ಬೇರೆ ಇದೆಯಂತೆ| ಈ ವಿಸ್ಮಯಕಾರಿ ವೀಡಿಯೋ ಫುಲ್ ವೈರಲ್
ಇತ್ತೀಚಿಗೆ ಕಾಡು ಪ್ರಾಣಿಗಳು ನಾಡಿಗಿಳಿದು ರೈತರಿಗೆ ತೊಂದರೆ ಕೊಡುವುದು ಮಾಮೂಲಾಗಿದೆ. ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ತೆಲಂಗಾಣದ ರೈತರೊಬ್ಬರು ಅತ್ಯಂತ ಅದ್ಭುತವಾದ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಈ ರೈತನ ಹೊಲದಲ್ಲಿ…










